ಬುದ್ಧಿವಾದಿ ಮನುಷ್ಯನಿಗೆ ಬುದ್ಧಿಯಿಂದ ದೇವರನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾನದ ಸೃಷ್ಟಿಯಾಗಿರುವುದು
‘ಕಾಲಕ್ರಮೇಣ ಮನುಷ್ಯನ ಆಧ್ಯಾತ್ಮಿಕ ಮಟ್ಟ ಕಡಿಮೆಯಾಗತೊಡಗಿದಂತೆ ಮನುಷ್ಯ ನಿಗೆ ಈಶ್ವರನ ಅನುಸಂಧಾನವನ್ನಿಟ್ಟು ಭಾವದ ಸ್ಥಿತಿಯಲ್ಲಿ ಹೋಗುವುದು, ದೇವರನ್ನು ಅನುಭವಿಸುವುದು, ಅಸಾಧ್ಯವಾಗತೊಡಗಿತು. ಎಲ್ಲವನ್ನೂ ಬುದ್ಧಿಯ ಮಟ್ಟದಲ್ಲಿ ಅಧ್ಯಯನ ಮಾಡಲು ಪ್ರಾರಂಭವಾಯಿತು. ಆದುದರಿಂದ, ‘ಮನುಷ್ಯನು ತನ್ನ ಬುದ್ಧಿಯಿಂದಾದರೂ ದೇವರನ್ನು ತಿಳಿದುಕೊಳ್ಳಲಿ’ ಎಂಬ ಉದ್ದೇಶದಿಂದ ವಿಜ್ಞಾನದ ಸೃಷ್ಟಿಯಾಯಿತು.
– (ಪರಾತ್ಪರ ಗುರು) ಡಾ. ಆಠವಲೆ