ಪರಾತ್ಪರ ಗುರು ಪಾಂಡೆ ಮಹಾರಾಜರ ಅಮೂಲ್ಯ ಸತ್ಸಂಗದ ಮಾರ್ಗದರ್ಶಕ ಅಂಶಗಳು !
ಈ ದೇಹಕ್ಕಾಗಿ ನಾವು ಬಟ್ಟೆಗಳು, ವಾಹನ, ಬಂಗಲೆ ಮುಂತಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ; ಆದರೆ ನಮ್ಮ ದೇಹದ ಒಳಗಿನ ‘ಆತ್ಮತತ್ತ್ವವನ್ನು ನೋಡುವುದಿಲ್ಲ. ‘ಎಲ್ಲರಲ್ಲಿ ಈ ಆತ್ಮತತ್ತ್ವವೇ ಇದೆ, ಎಂದು ನಾವು ತಿಳಿಯಬೇಕು.
ಈ ದೇಹಕ್ಕಾಗಿ ನಾವು ಬಟ್ಟೆಗಳು, ವಾಹನ, ಬಂಗಲೆ ಮುಂತಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ; ಆದರೆ ನಮ್ಮ ದೇಹದ ಒಳಗಿನ ‘ಆತ್ಮತತ್ತ್ವವನ್ನು ನೋಡುವುದಿಲ್ಲ. ‘ಎಲ್ಲರಲ್ಲಿ ಈ ಆತ್ಮತತ್ತ್ವವೇ ಇದೆ, ಎಂದು ನಾವು ತಿಳಿಯಬೇಕು.
ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ‘ಸ್ವಭಾವದೋಷ ನಿರ್ಮೂಲನೆ, ಅಹಂ-ನಿರ್ಮೂಲನೆ, ನಾಮಜಪ, ಸತ್ಸಂಗ, ಸತ್ಸೇವೆ, ಭಕ್ತಿಭಾವ, ಸತ್‌ಗಾಗಿ ತ್ಯಾಗ ಮತ್ತು ಇತರರ ಬಗ್ಗೆ ಪ್ರೀತಿ (ನಿರಪೇಕ್ಷ ಪ್ರೀತಿ) ಈ ಅಷ್ಟಾಂಗ ಸಾಧನೆಗನುಸಾರ ಸಾಧನೆಯನ್ನು ಮಾಡುವಾಗ ಸಾಧಕರ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗುತ್ತದೆ.
ಸಂತಪದವು ಘೋಷಿತವಾಗುವ ಮೊದಲು ಪೂ. ಆಚಾರಿ ಇವರಲ್ಲಿನ ಆನಂದದ ಪ್ರಮಾಣ ಶೇ. ೧೫ ರಷ್ಟಿತ್ತು. ಸಂತಪದವಿಯು ಘೋಷಣೆಯಾದ ನಂತರ ಈ ಪ್ರಮಾಣದಲ್ಲಿ ಹೆಚ್ಚಳವಾಗಿ ಅದು ಶೇ. ೨೫ ರಷ್ಟಾಯಿತು.
ಕೆಲವೊಮ್ಮೆ ನಮ್ಮಲ್ಲಿನ ಸ್ವಭಾವ ದೋಷಗಳಿಂದ ನಮ್ಮ ಮನಸ್ಸಿನ ವಿರುದ್ಧ ಘಟನೆಗಳಾಗುತ್ತವೆ ಮತ್ತು ನಮ್ಮ ಮನಸ್ಸಿಗೆ ನೋವಾಗುತ್ತದೆ.
ಪೆಟ್ಟಿಗೆಗಳನ್ನು ಇಡುವಾಗ ಅವುಗಳ ತೆರೆದ ಭಾಗ ಯಂತ್ರದ ಕಡೆಗೆ ಬರುವಂತೆ ಇಡಬೇಕು. ಈ ರೀತಿಯ ಖಾಲಿ ಪೆಟ್ಟಿಗೆಗಳ ಉಪಾಯವನ್ನು ಆ ಯಂತ್ರದ ಮೇಲೆ ಇಡೀ ರಾತ್ರಿ ಮಾಡಬಹುದು. ಉಪಾಯವಾದ ನಂತರ ಬೆಳಗ್ಗೆ ಆ ‘ದೇವತೆಯ ಯಂತ್ರದಲ್ಲಿ ತೊಂದರೆದಾಯಕ ಶಕ್ತಿ ಪ್ರಕ್ಷೇಪಿತವಾಗುತ್ತದೆಯೇ ?’, ಎಂಬುದನ್ನು ನೋಡಬೇಕು.
ಕಾರ್ಯಕರ್ತರು ಮತ್ತು ಸಾಧಕರಿಗೆ ಮಹತ್ವದ ಸೂಚನೆ !
ಸಂತರ ದೇಹವನ್ನು ಅಗ್ನಿಯಲ್ಲಿ ಸಮರ್ಪಿಸಿದರೆ, ಭೂಮಿಯಲ್ಲಿ ಹೂಳಿದರೆ ಅಥವಾ ನೀರಿನಲ್ಲಿ ಸಮರ್ಪಿಸಿದರೂ ಆ ಕಾರಣಗಳಿಂದ ಅವರ ವಿಷಯದಲ್ಲಿ ಭಕ್ತರಿಗೆ ಅನುಭೂತಿ ಬರುವ ಕಾಲಾವಧಿಯಲ್ಲಿ ಹೆಚ್ಚಳ ಅಥವಾ ಇಳಿಕೆಯಾಗುವುದಿಲ್ಲ.
‘ಇತರರ ವಿಚಾರ ಮಾಡುವುದು, ಪ್ರೇಮಭಾವದಿಂದ ವರ್ತಿಸುವುದು, ಪತಿಯು ಹೇಳುವುದನ್ನು ಸಂಪೂರ್ಣವಾಗಿ ಕೇಳುವುದು, ಅತ್ತೆಮನೆಯ ಕಡೆಯವರ ಮನಸ್ಸಿನಂತೆ (ಒಪ್ಪುವಂತೆ) ವರ್ತಿಸುವುದು ಅಂದರೆ ಪರೇಚ್ಛೆಯಿಂದ ವರ್ತಿಸುವುದು’ ಇವೆಲ್ಲ ಗುಣಗಳಿಂದ ಅವರಲ್ಲಿನ ಅಹಂ ತುಂಬಾ ಪ್ರಮಾಣದಲ್ಲಿ ಕಡಿಮೆಯಾಯಿತು.
ಪೂ. ನಂದಾ ಆಚಾರಿ (ಗುರುಜಿ) ಇವರು ತಮ್ಮ ೧೪ ನೇ ವಯಸ್ಸಿನಿಂದ ಮೂರ್ತಿಕಲೆಯ ಮಾಧ್ಯಮದಿಂದ ಸಾಧನೆಯನ್ನು ಮಾಡುತ್ತಿದ್ದು ಈಗ ಅವರ ಸಾಧನೆ ನಿಷ್ಕಾಮ ಭಾವದಲ್ಲಿ ಸ್ಥಿರವಾಗಿದೆ.
ಶಿಬಿರವನ್ನು ಶಂಖನಾದದಿಂದ ಆರಂಭಿಸಲಾಯಿತು. ಅನಂತರ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲನ ಉದ್ಯಮಿ ಶ್ರೀ. ಎಂ.ಜೆ. ಶೆಟ್ಟಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೫) ಇವರು ದೀಪಪ್ರಜ್ವಲನೆ ಮಾಡಿದರು.