ಸಾಧಕರೇ, ನಮ್ಮ ಗುರುಗಳು ನೀಡಿದ ಜ್ಞಾನವು ಅಮೂಲ್ಯವಾಗಿದೆ, ಹಾಗಾಗಿ ಜನಸಂಪರ್ಕ ಮಾಡುವಾಗ ಕೀಳರಿಮೆ ಇಟ್ಟುಕೊಳ್ಳದಿರಿ !

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ವಿಷಯಗಳ ಸಂಕಲನ ಮಾಡಿದ ಗ್ರಂಥಸಂಪತ್ತು ಅತ್ಯಮೂಲ್ಯವಾಗಿದ್ದು ಪೃಥ್ವಿಯ ಮೇಲೆ ಎಲ್ಲಿಯೂ ಲಭ್ಯವಿರದ ಜ್ಞಾನವು ಸನಾತನದ ಗ್ರಂಥಗಳಲ್ಲಿದೆ.

ಕಲಿಯುವ ವೃತ್ತಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಮೇಲೆ ಬಗ್ಗೆ ಅಪಾರ ಭಾವವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಪಾಠಕ !

ಪ್ರಾರ್ಥನಾಳಲ್ಲಿ ಭಕ್ತಿಯೋಗ ಮತ್ತು ಜ್ಞಾನಯೋಗ ಇವುಗಳ ಸುಂದರ ಸಂಗಮವಿದೆ

ಪ.ಪೂ. ಡಾಕ್ಟರರು ತಮ್ಮ ಮಂತ್ರಮುಗ್ಧ ವಾಣಿಯಿಂದ ಕೇಳುಗರ ಮೇಲೆ ಪ್ರಭಾವ ಬೀರಿ ಅವರ ಮೆಚ್ಚುಗೆಯನ್ನು ಪಡೆಯುವುದು

ಚತುರಂಗ ಪ್ರತಿಷ್ಠಾನದ ೧೦೦ ನೇ ಕಾರ್ಯಕ್ರಮದಲ್ಲಿ (೫.೧೧. ೧೯೮೯) ಪ.ಪೂ. ಡಾಕ್ಟರರ ಭಾಷಣದಿಂದ ಕೇಳುಗರು ಜೋರಾಗಿ ಚಪ್ಪಾಳೆಗಳನ್ನು ತಟ್ಟಿದರು ಮತ್ತು ಗಣ್ಯವ್ಯಕ್ತಿಗಳು ಅದಕ್ಕೆ ಸ್ವಯಂಪ್ರೇರಿತ ಮೆಚ್ಚುಗೆಯನ್ನು ನೀಡಿದರು.

ಸಾಧಕರ ಸಾಧನೆಯು ಒಳ್ಳೆಯ ರೀತಿಯಲ್ಲಿ ಆಗುವುದಕ್ಕೆ ಪ್ರೇರಣೆ ನೀಡುವ ಪೂ. ರಮಾನಂದ ಗೌಡ !

ಸಾಧನೆಯನ್ನು ಒಳ್ಳೆಯ ರೀತಿಯಲ್ಲಿ ಮಾಡಿದರೆ ಸಾಧಕರು ಕರ್ಮಫಲದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಧನೆ ಒಳ್ಳೆಯ ರೀತಿಯಲ್ಲಿ ಮಾಡಬೇಕು.

ನಿಯಮಿತ ವ್ಯಾಯಾಮ ಮಾಡುವ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಮಹತ್ವ !

ಸಾಧನೆಯ ದೃಷ್ಟಿಯಿಂದ ಶರೀರವು ಆರೋಗ್ಯವಾಗಿರಲು ನಿಯಮಿತ ವ್ಯಾಯಾಮ ಮಾಡುವುದು ಆವಶ್ಯಕವಾಗಿದೆ. ಗುರುದೇವರು ಹೇಳಿದ ಅಂಶಗಳನ್ನು ಗಮನದಲ್ಲಿಟ್ಟು ನಾವು ನಿಯಮಿತವಾಗಿ ಅವಶ್ಯವಿದ್ದಷ್ಟು ಸಮಯ ವ್ಯಾಯಾಮ ಮಾಡಬೇಕು.

ಯಶಸ್ವಿ ಜೀವನಕ್ಕಾಗಿ ವಕೀಲರು ಸಾಧನೆ ಮಾಡುವುದು ಆವಶ್ಯಕ !

‘ನಾವು ಯಾವ ಕರ್ಮಗಳನ್ನು ಮಾಡುತ್ತೇವೆಯೋ, ಅವುಗಳ ಫಲವನ್ನು ನಾವೇ ಭೋಗಿಸಬೇಕಾಗುತ್ತದೆ, ಎಂದು ಹಿಂದೂಗಳ ಕರ್ಮಸಿದ್ಧಾಂತ ಹೇಳುತ್ತದೆ. ಇದೇನೂ ಹೊಸ ಸಂಕಲ್ಪನೆಯಲ್ಲ.

ಕರ್ನಾಟಕ ರಾಜ್ಯದ ಸಾಧಕರ ಸಾಧನೆಯ ಚುಕ್ಕಾಣಿ ಹಿಡಿದು ಅವರಿಗೆ ಮಾರ್ಗದರ್ಶನ ಮಾಡುವ ಸನಾತನದ ೭೫ ನೇ ಸಮಷ್ಟಿ ಸಂತ ಪೂ. ರಮಾನಂದ ಗೌಡ !

ಕೆಲವು ಸಲ ಪೂ. ಅಣ್ಣ ಕಥೆಯ ಮೂಲಕ ಅಥವಾ ಬೇರೆ ಉದಾಹರಣೆ ನೀಡಿ ಸಾಧಕರ ಮನಸ್ಸಿನಲ್ಲಿ ಸಾಧನೆಯ ಗಾಂಭೀರ್ಯ ಮೂಡಿಸುತ್ತಾರೆ ಮತ್ತು ಸಾಧನೆಗಾಗಿ ಸ್ಫೂರ್ತಿ ನೀಡುತ್ತಾರೆ.

ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳನ್ನು ಎದುರಿಸಲು ಆಧ್ಯಾತ್ಮಿಕ ಸ್ತರದ ಉಪಾಯದ ಕ್ಷಮತೆ ಮತ್ತು ಸಾಧನೆಯನ್ನು ಹೆಚ್ಚಿಸಿ !

‘ಮನುಷ್ಯನ ಜೀವನದಲ್ಲಿ ಉದ್ಭವಿಸುವ ಶೇ. ೮೦ ರಷ್ಟು ಸಮಸ್ಯೆಗಳಿಗೆ ಪ್ರಾರಬ್ಧ, ಅತೃಪ್ತ ಪೂರ್ವಜರ ಲೀಂಗದೇಹಗಳ ತೊಂದರೆ, ಕೆಟ್ಟ ಶಕ್ತಿಗಳ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಕಾರಣಗಳಿರುತ್ತವೆ.

ಕಾರವಾರದ ಪಂಚಶಿಲ್ಪಕಾರ ಪೂ. ನಂದಾ ಆಚಾರಿ (ಗುರುಜಿ) ಇವರ ಸಂತಪದವಿಯಲ್ಲಿ ವಿರಾಜಮಾನರಾಗುವ ಸಮಾರಂಭದಲ್ಲಿ ಶ್ರೀ. ನಿಷಾದ ದೇಶಮುಖ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ಪೂ. ಆಚಾರಿ ಇವರ ಆಧ್ಯಾತ್ಮಿಕ ಮಟ್ಟವು ಜನ್ಮದಿಂದಲೇ ಶೇ. ೫೫ ಕ್ಕಿಂತ ಹೆಚ್ಚಿತ್ತು. ಪೂರ್ವಜನ್ಮದ ಸಾಧನೆಯಿಂದಾಗಿ ಅವರು ಶಿಷ್ಯ ಮಟ್ಟದ್ದಲ್ಲಿದ್ದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಆಗಾಗ ಮಾಡಿದ ಮಾರ್ಗದರ್ಶನದಲ್ಲಿನ ಅಮೂಲ್ಯ ಅಂಶಗಳು

‘ಅಧ್ಯಾತ್ಮವು ಕೀರ್ತನೆ ಅಥವಾ ಪ್ರವಚನಗಳಂತೆ ತಾತ್ತ್ವಿಕವಾಗಿರದೇ, ಕೃತಿಯ ಶಾಸ್ತ್ರವಾಗಿದೆ. ಆದ್ದರಿಂದ ಪೂಜೆ ಯನ್ನು ಮಾಡುವಾಗ, ಅಂದರೆ ಸಾಧನೆಯನ್ನು ಮಾಡುವಾಗ ‘ಮನಸ್ಸು ಅಲೆದಾಡುವುದು’, ಇದು ಸಾಧನೆಗಾಗಿ ಯೋಗ್ಯವಲ್ಲ.