ಸಂತರು ಅಥವಾ ಜವಾಬ್ದಾರ ಸಾಧಕರು ತಪ್ಪುಗಳು ಹೇಳುವ ಹಿಂದಿನ ದೃಷ್ಟಿಕೋನ ತಿಳಿದುಕೊಳ್ಳಿ !

ಸಂತರು ಅಥವಾ ಜವಾಬ್ದಾರ ಸಾಧಕರು ತಪ್ಪುಗಳು ಹೇಳಿದ ನಂತರ ಅಥವಾ ಅವರ ಸೇವೆಯ ವರದಿ ತೆಗೆದುಕೊಂಡರೆ ಕೆಲವು ಸಾಧಕರಿಗೆ ಅಪಮಾನವಾದಂತಾಗಿ ಬೇಸರ ಆಗುತ್ತದೆ. ಸೇವೆಯಲ್ಲಿ ತಪ್ಪುಗಳು ಆಗಿಯೇ ಆಗುತ್ತವೆ.

ಎಲ್ಲ ಸಾಧಕರ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ವರ್ಷ ೧೯೯೭-೯೮ ರಲ್ಲಿ ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಸಾರ್ವಜನಿಕ ಸಭೆಗಳು ನಡೆದವು. ಸಭೆಯ ಆರಂಭದಲ್ಲಿ ಅವರು ಮುಂದಿನ ಅಂಶಗಳನ್ನು ಹೇಳುತ್ತಿದ್ದರು. ‘ಇಂದಿನ ಪ್ರವಚನಕ್ಕೆ ಬಂದ ಜಿಜ್ಞಾಸುಗಳು ‘ನಾನು ಏನು ಹೇಳುತ್ತೇನೆ ?’, ಅದರತ್ತ ಗಮನ ಹರಿಸಬೇಕು.

ಸಾಧಕರ ಸಾಧನೆಯಾಗಲು ಅಪಾರ ಕಷ್ಟಪಡುವ, ಸಾಧಕರಿಗೆ ತಮ್ಮ ಅಮೂಲ್ಯ ಸಹವಾಸವನ್ನು ನೀಡಿ ಮತ್ತು ಕಾಲಕಾಲಕ್ಕೆ ಆಧಾರವನ್ನು ನೀಡಿ ಅವರನ್ನು ರೂಪಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಜೊತೆ ಸುಖಾಸನದ ಮೇಲೆ ಕುಳಿತುಕೊಳ್ಳುವ ತಪ್ಪು ಮಾಡುವುದು ಮತ್ತು ಆದರೂ ಅಲ್ಲಿಂದ ಹೊರಡುವಾಗ ಗುರುದೇವರು ಪ್ರೀತಿ ಯಿಂದ ಬೆನ್ನ ಮೇಲೆ ಕೈ ಆಡಿಸುವುದು

ಮಾರ್ಚ್ ೨೦೨೩ ರಿಂದ ಆಧ್ಯಾತ್ಮಿಕ ಉಪಾಯ ಮಾಡುವ ಸ್ಥಾನ ತಲೆಯ ಮೇಲೆ ಬರುತ್ತಿದೆ, ಅಂದರೆ ಆ ಸ್ಥಾನವು ಮೆದುಳಿಗೆ, ಅಂದರೆ ಕೃತಿಗೆ ಸಂಬಂಧಿಸಿದೆ

ಸಂಪೂರ್ಣ ಜಗತ್ತನ್ನು ನಾವು ಕಣ್ಣುಗಳಿಂದ ನೋಡುತ್ತಿರುವುದರಿಂದ ಅವುಗಳ ಮೂಲಕ ಒಳ್ಳೆಯ ಅಥವಾ ಕೆಟ್ಟ ಶಕ್ತಿ ಸಹಜವಾಗಿ ಶರೀರದಲ್ಲಿ ಸೇರಿಕೊಳ್ಳುತ್ತವೆ; ಆದುದರಿಂದ ಆಜ್ಞಾಚಕ್ರದ ಮೇಲೆ ಉಪಾಯ ಮಾಡುವುದಕ್ಕಿಂತ ಕಣ್ಣುಗಳ ಮೇಲೆ ಉಪಾಯ ಮಾಡುವುದು ಹೆಚ್ಚು ಮಹತ್ವದ್ದಾಗಿದೆ

ಆಧ್ಯಾತ್ಮಿಕ ಪ್ರಗತಿಗಾಗಿ ಸಹಾಯಕ ಕ್ಷಮತೆ

ನಮ್ಮಲ್ಲಿ ಯಾವ ಕ್ಷಮತೆ ಹೆಚ್ಚಿದೆ ಅದನ್ನು ಗುರುತಿಸಿ ನಮಗೆ ಅನುಕೂಲವಿರುವ ಸಾಧನೆ ಮಾಡಿದರೆ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗುವ ಸಾಧ್ಯತೆ ಹೆಚ್ಚುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರೊಂದಿಗಿನ ಭಾವಭೇಟಿಯಲ್ಲಿ ಸನಾತನದ ೪೨ ನೇ ಸಂತ ಪೂ. ಅಶೋಕ ಪಾತ್ರೀಕರ (೭೩ ವರ್ಷ) ಇವರು ಅನುಭವಿಸಿದ ಭಾವಕ್ಷಣಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರು ‘ಕಣ್ಣುಗಳನ್ನು ಮುಚ್ಚಿಕೊಂಡು ‘ಬೇರೆ ಏನು ಅನುಭವವಾಗುತ್ತದೆ ಎಂದು ಕೇಳಿದಾಗ ನನಗೆ ಪರಮೋಚ್ಚ ಆನಂದದ ಅನುಭವದಿಂದ ಭಾವಾಶ್ರು ಬಂದಿತು

ಸಾಧಕರ ಸಾಧನೆಯಾಗಲು ಅಪಾರ ಕಷ್ಟಪಡುವ, ಸಾಧಕರಿಗೆ ತಮ್ಮ ಅಮೂಲ್ಯ ಸಹವಾಸವನ್ನು ನೀಡಿ ಮತ್ತು ಕಾಲಕಾಲಕ್ಕೆ ಆಧಾರವನ್ನು ನೀಡಿ ಅವರನ್ನು ರೂಪಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ !

ಸಂತರು ಮನೆಗೆ ಬಂದಾಗಲೇ ದೀಪಾವಳಿ ದಸರಾ ಹಬ್ಬ ಎಂದು ಶ್ರೀ. ಗಜಾನನ ಮುಂಜ ಹೇಳಿದರು

ಶ್ರೀಕೃಷ್ಣನೊಂದಿಗೆ ಸಂಬಂಧಪಟ್ಟ ಋಷಿಗಳು, ಭಕ್ತರು ಮತ್ತು ಸಂತರು

ಕಲಿಯುಗದಲ್ಲಿ ಸಂತ ಮೀರಾ, ಸಂತ ಸೂರದಾಸ, ಸಂತ ನರಸಿ ಮೆಹತಾ, ಸಂತ ಜ್ಞಾನೇಶ್ವರ, ಸಂತ ಏಕನಾಥ, ಸಂತ ಕನಕದಾಸ, ಚೈತನ್ಯ ಮಹಾಪ್ರಭು ಮುಂತಾದ ಸಂತರು ಶ್ರೀಕೃಷ್ಣನ ಅಪಾರ ಭಕ್ತಿಯನ್ನು ಮಾಡಿದರು.

ಭಕ್ತವತ್ಸಲ ಶ್ರೀಕೃಷ್ಣ ಮತ್ತು ಶ್ರೀಕೃಷ್ಣಪ್ರಾಪ್ತಿಯ ಸೆಳೆತವಿರುವ ಗೋಪಿಯರ ಭಕ್ತಿಮಯ ರಾಸಲೀಲೆ !

ಭಗವಾನ ಶ್ರೀಕೃಷ್ಣನ ಭಕ್ತಿಯಲ್ಲಿ ನಮ್ಮ ಮುಂದಿನ ಜೀವನವನ್ನು ಕಳೆಯಲು ಅಂದರೆ ಗೋಪಿಯರ ಹಾಗೆ ಸಾಧನೆ ಮಾಡುತ್ತಾ ನಾವು ಶ್ರೀಕೃಷ್ಣಭಕ್ತಿ ಮಾಡುವ ಸಂಕಲ್ಪ ಮಾಡೋಣ.

ಸಾಧನೆಯ ಅದ್ವಿತೀಯತೆ !

ಸೂಕ್ಷ್ಮದರ್ಶಕಯಂತ್ರದಿಂದ ಕಾಣಿಸದ ಸೂಕ್ಷ್ಮಾತಿಸೂಕ್ಷ್ಮ ಜಗತ್ತು ಸಾಧನೆಯಿಂದ ತಿಳಿಯುತ್ತದೆ.