ಸಾಧಕರು ‘ಆನಂದದಲ್ಲಿರಲು’ ಹೇಗೆ ಪ್ರಯತ್ನಿಸಬೇಕು ?

ನಮಗೆ ನೀಡಿದ ಸೇವೆಯನ್ನು ಸಮಯಮಿತಿಯಲ್ಲಿ ಪೂರ್ಣಗೊಳಿಸಿದರೆ ಸಾಧನೆಯ ದೃಷ್ಟಿಯಿಂದ ಶೀಘ್ರಗತಿಯಲ್ಲಿ ಪ್ರಗತಿಯಾಗುವುದು

ಭಕ್ತಿಯೋಗದ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು ಮತ್ತು ಇತರ ಯೋಗಮಾರ್ಗಗಳ ತುಲನೆಯಲ್ಲಿ ಭಕ್ತಿಮಾರ್ಗದಿಂದ ಸಾಧನೆ ಮಾಡಿ ಸಂತಪದವಿ ಪ್ರಾಪ್ತವಾದವರ ಸಂಖ್ಯೆ ಹೆಚ್ಚಿಸರಲು ಕಾರಣಗಳು !

ಮಗುವಿನಂತಹ ‘ನಿಷ್ಕಪಟ ಭಾವ’ ಅಥವಾ ‘ಮುಗ್ಧಭಾವ’ವು ಭಕ್ತಿಯೋಗದ ಸ್ಥಾಯಿಭಾವವಾಗಿದೆ.

ನಾಮಜಪದ ಬಗ್ಗೆ ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಮಾರ್ಗದರ್ಶನ

ನಮ್ಮ ಸ್ವೇಚ್ಛೆ ಅಥವಾ ಸ್ವಾರ್ಥವನ್ನು ಜಾಗೃತವಾಗಿಟ್ಟು ವೈಖರಿವಾಣಿಯಲ್ಲಿ ನಾಮಜಪ ಮಾಡುವ ಸಾಧಕನು ಈಶ್ವರನ (ಗುರುಗಳ) ಪಟ್ಟಿಯಲ್ಲಿರುವುದಿಲ್ಲ.

ಗಂಗಾ ಸ್ನಾನ, ಶ್ರೀ ಹರಿಯ ನಾಮಸ್ಮರಣೆಯು ಮನುಷ್ಯರನ್ನು ಪಾಪಮುಕ್ತಗೊಳಿಸುತ್ತದೆಯೇ?

ಪಾಪಗಳು ಆಗಬಾರದು ಎಂದಿದ್ದರೆ ಅದಕ್ಕಾಗಿ ಸ್ವಭಾವವನ್ನು ಸುಧಾರಿಸಬೇಕಾಗುತ್ತದೆ, ಚಿತ್ತಶುದ್ಧಿಯನ್ನು ಮಾಡಿಕೊಳ್ಳಬೇಕಾಗುತ್ತದೆ ಮತ್ತು ಅದಕ್ಕಾಗಿ ಸಾಧನೆಯನ್ನು ಮಾಡಬೇಕಾಗುತ್ತದೆ. ಸಾಧನೆಗೆ ಬೇರೆ ಪರ್ಯಾಯವಿಲ್ಲ,

ದೇಹದ ಮೇಲೆ ಬಂದಿರುವ ಕೆಟ್ಟ ಶಕ್ತಿಗಳ ಆವರಣವನ್ನು ತೆಗೆಯುವ ಬಗ್ಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ಮಹತ್ವಪೂರ್ಣ ಅಂಶಗಳು !

ಆವರಣವನ್ನು ತೆಗೆದುದರಿಂದ ಸಾಧನೆಯ ಪ್ರಯತ್ನಕ್ಕೆ ಮಾರ್ಗ ಸಿಕ್ಕಿತು, ನಂತರ ನನ್ನ ಸೇವೆ ಸಹ ಚೆನ್ನಾಗಿ ಆಯಿತು – ಶ್ರೀ. ಶಂಕರ ನರುಟೆ

ಭಕ್ತಿಯೋಗದ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು ಮತ್ತು ಇತರ ಯೋಗಮಾರ್ಗಗಳ ತುಲನೆಯಲ್ಲಿ ಭಕ್ತಿಮಾರ್ಗದಿಂದ ಸಾಧನೆಯನ್ನು ಮಾಡಿ ಸಂತಪದವಿ ಪ್ರಾಪ್ತವಾದವರ ಸಂಖ್ಯೆ ಹೆಚ್ಚು ಇರುವುದರ ಹಿಂದಿನ ಕಾರಣಗಳು !

ಭಕ್ತಿಮಾರ್ಗಿ ಜೀವವು ಸ್ವೇಚ್ಛೆಯನ್ನು ಕಾಯ್ದುಕೊಳ್ಳದೇ ಪರೇಚ್ಛೆಯಿಂದ ವರ್ತಿಸಲು ಪ್ರಾಧಾನ್ಯತೆ ನೀಡುತ್ತದೆ. ಆದ್ದರಿಂದ ಬೇಗನೇ ಮನೋಲಯವಾಗಿ ಸಂತಪದವಿಯ ಕಡೆಗೆ ಅದು ಮಾರ್ಗಕ್ರಮಿಸುತ್ತದೆ.

ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುವಲ್ಲಿನ ಅಡಚಣೆಗಳು ಮತ್ತು ಅವುಗಳ ಪರಿಹಾರೋಪಾಯಗಳು !

ಕಲಿಯುಗದಲ್ಲಿ ಸಾಧನೆ ಮಾಡುವುದು ಅತ್ಯಂತ ಕಠಿಣವಿದೆ. ಸಾಧಕರು ಸಾಧನೆಯ ಪ್ರಯತ್ನಗಳಲ್ಲಿ ಸಾತತ್ಯವನ್ನಿಡಲು ಆರಂಭಿಕ ಹಂತದಲ್ಲಿ ಜಿಗುಟುತನದಿಂದ, ದೃಢನಿಶ್ಚಯದಿಂದ ಮತ್ತು ಜಾಗರೂಕರಾಗಿದ್ದು ಪ್ರಯತ್ನಿಸಬೇಕು. – – (ಸದ್ಗುರು) ಸತ್ಯವಾನ ಕದಮ

ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥುರ್‌ ಇವರು ನೀಡಿದ ವ್ಯಷ್ಟಿ ಸಾಧನೆಯ ಅಮೂಲ್ಯ ದೃಷ್ಟಿಕೋನ !

ವ್ಯಷ್ಟಿ ಸಾಧನೆಯು ಮನಸ್ಸಿನ ಪ್ರಕ್ರಿಯೆಯಾಗಿದೆ. ಅದಕ್ಕೆ ಶಾರೀರಿಕ ಕ್ಷಮತೆಯೊಂದಿಗೆ ಯಾವುದೇ ಸಂಬಂಧವಿಲ್ಲ.

ತಮ್ಮ ಸಹವಾಸದಲ್ಲಿ ಎಲ್ಲರನ್ನೂ ಪ್ರೀತಿಯಿಂದ ತಮ್ಮವರನ್ನಾಗಿಸುವ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಪ್ರತಿರೂಪವೆನಿಸುವ ಸನಾತನದ ೭೫ ನೇ ಸಂತ ಪೂ. ರಮಾನಂದ ಗೌಡ

ಸಾಧಕರಿಗೆ ಪ್ರತಿಯೊಂದು ವಿಷಯದಿಂದ ಆನಂದ ಮತ್ತು ಚೈತನ್ಯವನ್ನು ನೀಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಗುಣವನ್ನು ಪೂ. ರಮಾನಂದ ಅಣ್ಣನವರಲ್ಲಿಯೂ ಅನುಭವಿಸಿದರು.

ಸಾಧಕರು ಹೆಚ್ಚೆಚ್ಚು ಸೇವೆಯಲ್ಲಿ ತೊಡಗಿದರೆ ಅವರಿಗೆ ತುಂಬಾ ಆನಂದ ಸಿಗುವುದು !

ಯಾವಾಗಲಾದರೊಮ್ಮೆ ಪ್ರಾಸಂಗಿಕ ಸೇವೆಯನ್ನು ಮಾಡಿ ಇಷ್ಟೊಂದು ಆನಂದ ಸಿಗುತ್ತಿದ್ದರೆ, ಪೂರ್ಣವೇಳೆ ಸೇವೆ ಮಾಡಿದ ನಂತರ ಎಷ್ಟು ಆನಂದ ಸಿಗಬಹುದು !