ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನ !
ಅಂತರ್ಮನಸ್ಸಿನ ಶುದ್ಧೀಕರಣವಾಗಿ ಮನೋದೇಹ, ಕಾರಣದೇಹ ಮತ್ತು ಮಹಾಕಾರಣದೇಹ ಇವುಗಳ ಶುದ್ಧೀಕರಣ ತಾನಾಗಿಯೇ ಆಗುವುದು
ಅಂತರ್ಮನಸ್ಸಿನ ಶುದ್ಧೀಕರಣವಾಗಿ ಮನೋದೇಹ, ಕಾರಣದೇಹ ಮತ್ತು ಮಹಾಕಾರಣದೇಹ ಇವುಗಳ ಶುದ್ಧೀಕರಣ ತಾನಾಗಿಯೇ ಆಗುವುದು
ಈಗ ಆಪತ್ಕಾಲ ಪ್ರಾರಂಭವಾಗಿದೆ. ಅಪತ್ಕಾಲದಿಂದ ಪಾರಾಗಲು ಸಾಧನೆಯೇ ಆವಶ್ಯಕವಾಗಿದೆ.
ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ಸಹ ತಖ್ತೆಯನ್ನು ನಿಯಮಿತವಾಗಿ ಬರೆಯಬೇಕು.
’ನಮ್ಮ ಜನ್ಮದ ಉದ್ದೇಶ ’ಪ್ರಾರಬ್ಧ ಭೋಗವನ್ನು ಭೋಗಿಸಿ ತೀರಿಸುವುದು ಮತ್ತು ಆನಂದಪ್ರಾಪ್ತಿ (ಈಶ್ವರಪ್ರಾಪ್ತಿ)ಯನ್ನು ಮಾಡಿ ಕೊಳ್ಳುವುದು’ ಇದಾಗಿದೆ. ಆದರೆ ಇಂದು ಜನರಿಗೆ ಇದು ಸಂಪೂರ್ಣ ಮರೆತುಹೋಗಿದೆ.
’ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು) ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನವೇ ಆಗಿದೆ.
ಸಾಧನೆಯಲ್ಲಿ ಸಾತತ್ಯ, ಜಿಗುಟುತನ ಮತ್ತು ಶ್ರೀಕೃಷ್ಣನ ಸತತ ಅನುಸಂಧಾನ ದಲ್ಲಿರುವ ಸನಾತನದ ಸಾಧಕಿ ಶ್ರೀಮತಿ ವಿಜಯಾ ವಸಂತ ಪಾನವಳಕರ (ವಯಸ್ಸು ೮೪ ವರ್ಷ) ಇವರು ಸನಾತನದ ೧೨೩ ನೇ ಸಂತ ಪದವಿಯಲ್ಲಿ ವಿರಾಜಮಾನರಾದರು.
‘ನನ್ನ ಪ್ರಗತಿಯಾಗದಿರಲು ನನ್ನಲ್ಲಿ ಏನು ಕೊರತೆ ಇದೆ ? ಎಂಬುದರ ವಿಚಾರ ಮಾಡುವುದು ಆವಶ್ಯಕವಾಗಿರುತ್ತದೆ.
ಪ್ರೀತಿ, ನಿರಪೇಕ್ಷತೆ ಹಾಗೂ ಶ್ರೀ ನಾರಾಯಣನ ನಾಮಾನುಸಂಧಾನದಲ್ಲಿರುವ ಶ್ರೀಮತಿ ಆಂಡಾಳ ರಂಗನಾಯಕಾಚಾರ್ಯುಲು ಆರವಲ್ಲಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕನಸಿನಲ್ಲಿ ಬಂದು ಸದ್ಗುರು ಡಾ. ಮುಕುಲ ಗಾಡಗೀಳರಿಗೆ ಅನಾರೋಗ್ಯವಿರುವುದಾಗಿ ಹೇಳುವುದು ಮತ್ತು ವಾಸ್ತವದಲ್ಲಿ ಹಾಗೇ ಇರುವುದು
ಪ್ರತಿಯೊಂದು ದೇವತೆ ಎಂದು ಒಂದು ವಿಶಿಷ್ಠವಾದಂತಹ ತತ್ತ್ವವಾಗಿದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅದಕ್ಕೆ ಸಂಬಂಧಿತ ಶಕ್ತಿಯು ಒಂದೆಡೆ ಇರುತ್ತದೆ ಎಂಬುದು ಅಧ್ಯಾತ್ಮಶಾಸ್ತ್ರದಲ್ಲಿನ ಒಂದು ಸಿದ್ಧಾಂತವಾಗಿದೆ.