ಮಹಾರಾಷ್ಟ್ರದ ಠಾಣೆಯ ಭಾರತೀಯ ಸಂಸ್ಕೃತಿಯ ಗಾಢ ಅಧ್ಯಯನಕಾರರು ಮತ್ತು ಹಿರಿಯ ಸಂಶೋಧಕರಾದ ಪೂ. ಡಾ. ಶಿವಕುಮಾರ ಓಝಾ ಇವರು ಬರೆದ ಗ್ರಂಥಮಾಲಿಕೆ ಆರಂಭ !
ಪೂ. ಡಾ. ಓಝಾ ಇವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ಕುರಿತು ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ.
ಪೂ. ಡಾ. ಓಝಾ ಇವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ಕುರಿತು ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ.
ಶ್ರೇಯಸ್ ‘ಪ್ರತಿದಿನ ಬೆಳಗ್ಗೆ ನಿಯಮಿತವಾಗಿ ಅರ್ಧಗಂಟೆ ಜಪ ಮಾಡುವುದು, ಪ್ರಾರ್ಥನೆ ಕೃತಜ್ಞತೆಯೊಂದಿಗೆ ವಿದ್ಯಾಭ್ಯಾಸ ಮಾಡುವುದು, ತಪ್ಪನ್ನು ಸ್ವೀಕರಿಸುವುದು ಪರಿಸ್ಥಿತಿ ಸ್ವೀಕಾರ ಮಾಡುವುದು ಆತನ ಗುಣವೈಶಿಷ್ಟ್ಯವಾಗಿದೆ.
ಭಗವಂತನ ಕೈಯಿಂದ ನಮ್ಮ ಜೀವನದ ಲಗಾಮು ಬಿಟ್ಟುಹೋದರೆ, ನಮ್ಮ ಜೀವನ ಹುಚ್ಚರಂತೆ ಆಗಬಹುದು. ನಮಗೆ ಮಾರ್ಗ ಸಿಗದೇ ನಾವು ಅಧೋಗತಿಯ ಕಡೆಗೆ ಹೋಗಬಹುದು.
ನಾಗಗಳಿಗೆ ತೊಂದರೆ ನೀಡುವ ರೀತಿಯಲ್ಲಿ ಅವುಗಳನ್ನು ಬಳಸಿ ಅವುಗಳ ಪೂಜೆ-ಅರ್ಚನೆ ಮಾಡುವುದರಿಂದ ಅವರು ಮಾಡುವ ತಪಸ್ಸಿನಲ್ಲಿ ಅಡಚಣೆ ಬರುತ್ತದೆ. ಆದುದರಿಂದ ಮನುಷ್ಯನ ಪುಣ್ಯಸಂಚಯವಾಗುವ ಬದಲು ಪಾಪವು ಹೆಚ್ಚಾಗುತ್ತದೆ.
ಮಹಾರಾಷ್ಟ್ರದಲ್ಲಿ ಆಗಿ ಹೋದ ಶ್ರೇಷ್ಠ ಸಂತರಾದ ಪ.ಪೂ. ಗಗನಗಿರಿ ಮಹಾರಾಜರು ‘ಮುಂದೆ ಬರುವ ಕಾಲವು ಎಷ್ಟೊಂದು ಭಯಾನಕವಾಗಿದೆ ಎಂದರೆ ನಮಗೂ (ಸಂತರಿಗೂ) ಕಣ್ಣುಮುಚ್ಚಿದರೆ ಒಳ್ಳೆಯದಿತ್ತು ಎಂದೆನಿಸುತ್ತದೆ ಎಂದು ಹೇಳಿದ್ದರು.
ನಾವು ಮನಸ್ಸಿನಿಂದ ಮತ್ತು ತಳಮಳದಿಂದ ಸೇವೆಯನ್ನು ಮಾಡಿದರೆ, ಗುರುಕೃಪೆಯಿಂದ ಭಗವಂತನು ನಮಗೆ ಸೇವೆಯ ವಿಷಯದಲ್ಲಿ ಅಂಶಗಳನ್ನು ಸೂಚಿಸುತ್ತಾನೆ.
ನಮಗೆ ಯಾವಾಗಲೂ ನಮ್ಮ ಶರೀರ ಸುದೃಢವಾಗಿರಬೇಕು, ನಮ್ಮ ಅವಯವಗಳ ಕಾರ್ಯಕ್ಷಮತೆ ಚೆನ್ನಾಗಿರಬೇಕು ಎಂದು ಅನಿಸುತ್ತದೆ. ಅವಯವಗಳ ಕಾರ್ಯಕ್ಷಮತೆ ಚೆನ್ನಾಗಿರಲು ವ್ಯಾಯಾಮದ ಆವಶ್ಯಕತೆ ಇರುತ್ತದೆ. ನಿಯಮಿತ ವ್ಯಾಯಾಮದ ಅನೇಕ ಲಾಭಗಳಿವೆ.
‘ಹೆಚ್ಚಿನ ಸಾಧಕರಿಗೆ ಈ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡುವಾಗ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಎದುರಿಸಬೇಕಾಗುತ್ತಿದೆ. ಹಿಂದೆ ಋಷಿಮುನಿಗಳು ಮತ್ತು ಸಂತರು ಈಶ್ವರಪ್ರಾಪ್ತಿಗಾಗಿ ಅಪಾರ ಕಷ್ಟವನ್ನು ಸಹಿಸಿದ್ದಾರೆ.
‘ತನ್ನ ವ್ಯಾಸಂಗದ ಜೊತೆಗೆ ಗುರುಸೇವೆಯನ್ನು ಕೂಡ ನಿಯಮಿತವಾಗಿ ಮಾಡಿದ್ದರಿಂದಲೇ ತನಗೆ ಶಿಕ್ಷಣದಲ್ಲಿ ಯಶಸ್ಸು ಪ್ರಾಪ್ತವಾಗಿದೆ, ಎಂದು ಹೇಳಿ ಶ್ರೀಗುರುಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಆಧ್ಯಾತ್ಮಿಕ ದೃಷ್ಟಿಯಿಂದ ದಿವ್ಯಾಂಗದ ಅರ್ಥವನ್ನು ನೋಡಿದರೆ `ದಿವ್ಯ+ಅಂಗ = ದಿವ್ಯಾಂಗ’ವಾಗುತ್ತದೆ. ದಿವ್ಯವಾದ ಅಂದರೆ ದೈವೀ ಅಥವಾ ಸೂಕ್ಷ್ಮ (ಅಂದರೆ ಲೌಕಿಕದೃಷ್ಟಿಯಿಂದ ಕಣ್ಣಿಗೆ ಕಾಣಿಸದೆ ಇರುವುದು) ಎಂದಾಗಿದೆ.