ಸಮಾಜಕಾರ್ಯವನ್ನು ಭಾವನಾತ್ಮಕ ಸ್ತರದಲ್ಲಿ ಅಲ್ಲ, ಆಧ್ಯಾತ್ಮಿಕ ಸ್ತರದಲ್ಲಿ ಮಾಡಿದರೆ ಸಾಧನೆಯಲ್ಲಿ ಪ್ರಗತಿಯಾಗುತ್ತದೆ

ಪರಾತ್ಪರ ಗುರು ಡಾ. ಆಠವಲೆ

ಕರ್ಮಯೋಗಕ್ಕನುಸಾರ ನಿರಪೇಕ್ಷವಾಗಿ ಸಮಾಜಕಾರ್ಯವನ್ನು ಮಾಡಿದರೆ ಅದರಿಂದಲೂ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ; ಆದರೆ ಹೆಚ್ಚಿನ ಬಾರಿ ಸಮಾಜಕಾರ್ಯವನ್ನು ಭಾವನಾತ್ಮಕ ಸ್ತರದಲ್ಲಿ ಮಾಡಲಾಗುತ್ತದೆ. ಇಂತಹ ಸಮಾಜಕಾರ್ಯವು ಮಾಯೆಗೆ ಸಂಬಂಧಿಸಿದ್ದರಿಂದ ಅದರಿಂದ ಆಧ್ಯಾತ್ಮಿಕ ಪ್ರಗತಿಯಾಗುವ ವೇಗವು ಅತ್ಯಂತ ಕಡಿಮೆ ಇರುತ್ತದೆ. ಅದರ ತುಲನೆಯಲ್ಲಿ ಅಧ್ಯಾತ್ಮ, ಸಾಧನೆ, ಧರ್ಮ ಇವುಗಳಿಗೆ ಸಂಬಂಧಿಸಿದ ಕಾರ್ಯವನ್ನು ಮಾಡಿದರೆ ಅದರಿಂದ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ.’

– (ಪರಾತ್ಪರ ಗುರು) ಡಾ. ಆಠವಲೆ (೨೧.೮.೨೦೨೧)