ಉಕ್ರೇನ್‌ನಲ್ಲಿರುವ ಭಾರತೀಯರು ಕೂಡಲೇ ದೇಶವನ್ನು ತೊರೆಯಬೇಕು ! – ಭಾರತ ಸರ್ಕಾರದಿಂದ ಸಲಹೆ
ಭಾರತೀಯ ನಾಗರಿಕರ ನೆರವಿಗಾಗಿ ಮೂರು ಸಹಾಯವಾಣಿ ಸಂಖ್ಯೆಗಳು +೩೮೦೯೩೩೫೫೯೯೫೮, +೩೮೦೬೩೫೯೧೭೮೮೧ ಮತ್ತು +೩೮೦೬೭೮೭೪೫೯೪೫ ಅನ್ನು ರಾಯಭಾರ ಕಚೇರಿ ರವಾನಿಸಿದೆ.
ಭಾರತೀಯ ನಾಗರಿಕರ ನೆರವಿಗಾಗಿ ಮೂರು ಸಹಾಯವಾಣಿ ಸಂಖ್ಯೆಗಳು +೩೮೦೯೩೩೫೫೯೯೫೮, +೩೮೦೬೩೫೯೧೭೮೮೧ ಮತ್ತು +೩೮೦೬೭೮೭೪೫೯೪೫ ಅನ್ನು ರಾಯಭಾರ ಕಚೇರಿ ರವಾನಿಸಿದೆ.
ಸ್ವತಃ ರಾಷ್ಟ್ರಪತಿ ವ್ಲಾದಿಮೀರ್ ಪುತಿನ್ ನಿಯಂತ್ರಣ ಕಕ್ಷದಿಂದ ಈ ಅಭ್ಯಾಸದ ಮೇಲೆ ಗಮನ ಇಟ್ಟಿದ್ದರು. ಈ ಅಭ್ಯಾಸ ಪರಮಾಣು ಯುದ್ಧದ ಸಂಕಷ್ಟಕ್ಕೆ ಪ್ರತ್ಯುತ್ತರ ನೀಡುವುದಕ್ಕಾಗಿ ರಷ್ಯಾದಿಂದ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ರಶ್ಯಾ ಅಣುಬಾಂಬ್ ಹಾಕುವುದಾಗಿ ಪರೋಕ್ಷವಾಗಿ ಬೆದರಿಕೆಯನ್ನು ನೀಡಿದನಂತರ ಅಮೇರಿಕಾ ಸರಕಾರವು ಅಲ್ಲಿನ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಸಲ ೨ ಸಾವಿರದ ೩೮೯ ಕೋಟಿ ರೂಪಾಯಿಗಳ ಆಯೋಡಿನ್ ಔಷಧಗಳನ್ನು ಖರೀದಿಸುವ ಘೋಷಣೆ ಮಾಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ-ರಶಿಯಾ ಯುದ್ಧದ ಕುರಿತು ಮತದಾನ – ಭಾರತದ ತಟಸ್ಥ ನಿಲುವು
ರಷ್ಯಾದಿಂದ ಭಾರತದ ಶಸ್ತ್ರಾಸ್ತ್ರ ಖರೀದಿಗೆ ಬೆಂಬಲ !
ರಷ್ಯಾ ಯುಕ್ರೇನಿನ ಮೇಲೆ ಅಣುಬಾಂಬ್ ಹಾಕುವ ಸಾಧ್ಯತೆಯು ಶೇ. ೩೦ರಷ್ಟು ಇರುವುದಾಗಿ ಹೇಳಲಾಗಿದೆ. ಹೀಗಾದರೆ ‘ನಾಟೋ’ ದೇಶಗಳು ರಷ್ಯಾದ ವಿರುದ್ಧ ಯುದ್ಧಕ್ಕೆ ಇಳಿಯುವ ಸಾಧ್ಯತೆಯು ಶೇ. ೮೦ರಷ್ಟಿದೆ. ಇದರಿಂದಲೇ ಮುಂದೆ ೩ನೇ ಮಹಾಯುದ್ಧ ನಡೆಯುವ ಸಾಧ್ಯತೆಯು ಶೇ. ೭೦ರಷ್ಟಿದೆ.
ಕ್ರೈಸ್ತರ ಸರ್ವೋಚ್ಚ ಧರ್ಮಗುರುಗಳಾದ ಪೋಪ್ ಫ್ರಾನ್ಸಿಸ್ ಇವರು ಮತ್ತೊಮ್ಮೆ ರಷ್ಯಾ ಮತ್ತು ಉಕ್ರೇನ್ ದೇಶಗಳಿಗೆ ಯುದ್ಧವನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ. ಅವರು ಇಲ್ಲಿ ಪ್ರಾರ್ಥನೆಗೂ ಮುನ್ನ ನಡೆದ ಭಾಷಣದಲ್ಲಿ ಮಾತನಾಡುತ್ತಿದ್ದರು.
ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ !
ಮ್ಮ ವಿರುದ್ಧ ಯುದ್ಧ ಮಾಡುವುದಕ್ಕಾಗಿ ನೇರವಾಗಿ ಯುದ್ಧ ಭೂಮಿಗೆ ಇಳಿಯರಿ, ಎಂದು ರಷ್ಯಾ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಪಾಶ್ಚಾತ್ಯ ದೇಶಗಳಿಗೆ ಸವಾಲು ಹಾಕಿದ್ದಾರೆ. ಕಳೆದ ೪ ತಿಂಗಳುಗಳಿಂದ ರಷ್ಯಾ ಯುಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ.
ಜಾಗತಿಕ ಮಟ್ಟದಲ್ಲಿ ಆಹಾರ ಬೆಲೆ ಏರಿಕೆಗೆ ರಷ್ಯಾದ ಯುದ್ಧ ನೀತಿಯೇ ಕಾರಣ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೆರಬಾಕ ಹೇಳಿದ್ದಾರೆ. ಯುಕ್ರೇನ ವಿರುದ್ಧ ರಷ್ಯಾ ಯುದ್ಧ ಕಾರ್ಯಾಚರಣೆಯನ್ನು ಪಿತೂರಿಯಿಂದ ‘ಧಾನ್ಯ ಯುದ್ಧ’ವಾಗಿ ಪರಿವರ್ತಿಸಲಾಗಿದೆ.