ಭಾರತೀಯ ಯುವಕರನ್ನು ವಂಚಿಸಿ ರಷ್ಯಾ ಪರ ಯುದ್ಧ ಮಾಡಿಸಿದ ಪ್ರಕರಣ; ಇನ್ನೂ ಇಬ್ಬರ ಬಂಧನ !

ದೇಶದ ೭ ನಗರಗಳಲ್ಲಿನ ೧೦ ಸ್ಥಳಗಳಲ್ಲಿ ಕೇಂದ್ರ ತನಿಖಾ ದಳದಿಂದ ದಾಳಿ

ಅಮೇರಿಕಾ ರಷ್ಯಾದ ಮೇಲೆ ದಾಳಿ ಸಾರಿದರೆ, ನಾವು ರಷ್ಯಾಗೆ ಸೈನ್ಯವನ್ನು ಕಳುಹಿಸುತ್ತೇವೆ ! – ಚೀನಾದ ಎಚ್ಚರಿಕೆ

ಫ್ರಾನ್ಸ್ ರಾಷ್ಟ್ರಾಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಇವರು ಕೆಲವು ದಿನಗಳ ಹಿಂದೆ `ನ್ಯಾಟೊ’ ಗೆ ತನ್ನ ಸೈನ್ಯವನ್ನು ಉಕ್ರೇನ್ ದೇಶಕ್ಕೆ ಕಳುಹಿಸುವಂತೆ ಕೋರಿದ್ದರು.

ಯುರೋಪವು ರಷ್ಯಾಗೆ ಉತ್ತರ ನೀಡಲು ಸಿದ್ದರಿರಬೇಕು ! – ಫ್ರಾನ್ಸಿನ ರಾಷ್ಟ್ರಾಧ್ಯಕ್ಷ ಇಮಾನ್ಯುಯಲ್ ಮೈಕ್ರಾನ್

ಫ್ರಾನ್ಸ್ ರಷ್ಯಾ ವಿರುದ್ಧ ಯಾವಾಗಲೂ ಯುದ್ಧಕ್ಕೆ ಹೋಗುವುದಿಲ್ಲ. ಇದಕ್ಕೆ ವಿರುದ್ಧವಾಗಿ , ರಷ್ಯಾ ಫ್ರೆಂಚ್ ಹಿತಾಸಕ್ತಿಗಳ ಮೇಲೆ ಆಕ್ರಮಣ ಮಾಡಿದರೂ ನಾವು ರಷ್ಯಾದ ವಿರುದ್ಧ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿಲ್ಲ.

ರಷ್ಯಾದ ಸಾರ್ವಭೌಮತ್ವ ಮತ್ತು ಸ್ವಾತಂತ್ಯ್ರಕ್ಕೆ ಧಕ್ಕೆ ಬಂದರೆ ನಾವು ಪರಮಾಣು ಅಸ್ತ್ರಗಳನ್ನು ಬಳಸುತ್ತೇವೆ ! – ಅಧ್ಯಕ್ಷ ಪುತಿನ್ ಎಚ್ಚರಿಕೆ

ರಷಿಯಾದ ಸರ್ವಭೌಮತ್ವ ಮತ್ತು ಸ್ವಾತಂತ್ಯ್ರಕ್ಕೆ ಧಕ್ಕೆ ಬಂದರೆ ನಾವು ಪರಮಾಣು ಅಸ್ತ್ರಗಳನ್ನು ಬಳಸಲು ಸಿದ್ಧರಿದ್ದೇವೆ, ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಎಚ್ಚರಿಸಿದ್ದಾರೆ.

Nuclear War Averted: ಪ್ರಧಾನಮಂತ್ರಿ ಮೋದಿಯಿಂದಾಗಿ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯಲಿದ್ದ ಪರಮಾಣು ಯುದ್ಧ ತಪ್ಪಿತು ! – ಅಮೇರಿಕಾದ ದಾವೆ

2 ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ 2022 ರಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಪರಮಾಣು ಬಾಂಬ್ ಅನ್ನು ಹಾಕುವವರಿದ್ದರು

Jaishankar Japan Visit : ಸ್ವಾತಂತ್ರ್ಯದ ಬಳಿಕ ನಮ್ಮ ಮೇಲೆ ದಾಳಿ ನಡೆಯಿತು, ಆಗ ಜಗತ್ತಿನ ತತ್ವಗಳು ಎಲ್ಲಿದ್ದವು ?

ರಷ್ಯಾ-ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವ ಡಾ. ಜೈಶಂಕರ ಇವರ ಉತ್ತರ !

ರಷ್ಯಾದಿಂದ ಪುಟಿನ್ ವಿರೋಧಿಯಾಗಿರುವ ಚೆಸ್ ಆಟಗಾರ ಗ್ಯಾರಿ ಕಾಸ್ಪರೋವ್ ಅವರನ್ನು ಭಯೋತ್ಪಾದಕ ಎಂದು ಘೋಷಣೆ !

ಕೆಲವು ವರ್ಷಗಳ ಹಿಂದೆ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ರಷ್ಯಾದ ಚೆಸ್ ಆಟಗಾರ ಗ್ಯಾರಿ ಕಾಸ್ಪರೋವ್ ಅವರನ್ನು ರಷ್ಯಾ ಭಯೋತ್ಪಾದಕ ಎಂದು ಘೋಷಿಸಿದೆ. ವಿಶೇಷವೆಂದರೆ, ಈ ವಿಷಯದಲ್ಲಿ ರಷ್ಯಾದಿಂದ ಯಾವುದೇ ಸ್ಪಷ್ಟ ಕಾರಣವನ್ನು ನೀಡಲಾಗಿಲ್ಲ.

ಯುದ್ಧಕ್ಕೆ ಶಾಂತಿಯುತವಾದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸುವುದು ಅವಶ್ಯಕ !

ಉಕ್ರೇನ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧವು 2 ವರ್ಷಗಳನ್ನು ಪೂರೈಸಿದೆ. ಆದ್ದರಿಂದ ಉಕ್ರೇನ್ ಭಾರತವನ್ನು ಶಾಂತಿಯುತವಾಗಿ ಯುದ್ಧವನ್ನು ಅಂತ್ಯಗೊಳಿಸಲು ಪರಿಹಾರವನ್ನು ಕಂಡುಹಿಡಿಯುವಂತೆ ಕರೆ ನೀಡಿದೆ.

Russian Company Dupes Indians : ೨ ಲಕ್ಷ ರೂಪಾಯಿ ನೌಕರಿ ಕೊಡುವ ಅಮಿಷ ತೋರಿಸಿ ೪ ಭಾರತೀಯರನ್ನು ರಷ್ಯಾ-ಉಕ್ರೇನ್ ಯುದ್ಧಭೂಮಿಗೆ ಕಳಿಸಿದರು !

ರಷ್ಯಾದ ಒಂದು ಸಂಸ್ಥೆಯಿಂದ ವಂಚನೆ !

ಪುತಿನ್ ರವರು ಉಕ್ರೇನ್ ಯುದ್ಧದಿಂದ ಹಿಂದೆ ಸರಿದರೆ ಅವರ ಹತ್ಯೆಯಾಗುವ ಸಾಧ್ಯತೆ !- ಅಮೇರಿಕಾದ ಬಿಲಿಯನೇರ್ ಇಲಾನ್ ಮಸ್ಕ್ ಇವರ ಹೇಳಿಕೆ

೧೦ ದಿನಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ೨ ವರ್ಷ ಪೂರ್ಣವಾಗುವುದು. ಹೀಗಿರುವಾಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಇತ್ತೀಚೆಗಿನ ಸಂದರ್ಶನ ಪ್ರಸಾರವಾಗಿದೆ.