ರಷ್ಯಾದಿಂದ ಪರಮಾಣು ಯುದ್ಧದ ಅಭ್ಯಾಸ !

ಮಾಸ್ಕೋ (ರಷ್ಯಾ) – ರಷ್ಯಾದಿಂದ ಅಕ್ಟೋಬರ್ ೨೬ ರಂದು ಪರಮಾಣು ಯುದ್ಧದ ಅಭ್ಯಾಸ ಮಾಡಲಾಯಿತು. ಅದಕ್ಕಾಗಿ ದಳದಿಂದ ಈ ಅಭ್ಯಾಸ ಮಾಡಿತು. ಸ್ವತಃ ರಾಷ್ಟ್ರಪತಿ ವ್ಲಾದಿಮೀರ್ ಪುತಿನ್ ನಿಯಂತ್ರಣ ಕಕ್ಷದಿಂದ ಈ ಅಭ್ಯಾಸದ ಮೇಲೆ ಗಮನ ಇಟ್ಟಿದ್ದರು. ಈ ಅಭ್ಯಾಸ ಪರಮಾಣು ಯುದ್ಧದ ಸಂಕಷ್ಟಕ್ಕೆ ಪ್ರತ್ಯುತ್ತರ ನೀಡುವುದಕ್ಕಾಗಿ ರಷ್ಯಾದಿಂದ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.