ಪಲವಲ್ (ಹರಿಯಾಣ) ಇಲ್ಲಿ ಮಸೀದಿ ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಅಜ್ಞಾತರು !

ಮುಸ್ಲಿಮರು ತಾವೇ ಮಸೀದಿಗಳ ಮೇಲೆ ದಾಳಿ ನಡೆಸಿ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರ ಆರೋಪ !

ಪಲವಲ್ (ಹರಿಯಾಣ) – ಇಲ್ಲಿ ಆಗಸ್ಟ್ 1 ರ ರಾತ್ರಿ ಬೈಕ್ ನಿಂದ ಬಂದಿದ್ದ ಕಿಡಿಗೇಡಿಗಳು ಇಲ್ಲಿನ ಮಸೀದಿಯನ್ನು ಧ್ವಂಸಗೊಳಿಸಿ ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಸ್ಥಳಿಯರು, ಈ ದಾಳಿಯನ್ನು ಮುಸ್ಲಿಮರೇ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಹಿಂದೆ ಈ ಪ್ರದೇಶದ ವಾತಾವರಣವನ್ನು ಹಾಳು ಮಾಡುವುದು ಅವರ ಪ್ರಯತ್ನವಾಗಿದೆ.
ಇದಕ್ಕೂ ಮುನ್ನ ಆಗಸ್ಟ್ 1 ರಂದು ಬೆಳಗ್ಗೆ ಕೆಲವರು 2 ಟ್ರಕ್‌ಗಳಿಗೆ ಬೆಂಕಿ ಹಚ್ಚಿದ್ದರು, ಹಾಗೆಯೇ ಮುಸ್ಲಿಮರ 30 ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಗುರುಗ್ರಾಮದಲ್ಲಿನ ಒಂದು ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು, ಅಲ್ಲಿ ಓರ್ವ ಮುಸಲ್ಮಾನನ ಕೊಲೆ ಮಾಡಲಾಗಿತ್ತು. ಈ ದಾಳಿಯನ್ನು ಮುಸ್ಲಿಮರೇ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಇದರಿಂದ ಮತಾಂಧ ಮುಸ್ಲಿಮರು ಷಡ್ಯಂತ್ರ ನಡೆಸುವಲ್ಲಿ ಎಷ್ಟು ಬುದ್ಧಿವಂತರು ಎಂಬುದನ್ನು ತೋರಿಸುತ್ತದೆ ! ಈಗ, ಇಂತಹ ಘಟನೆಗಳ ಆಧಾರದ ಮೇಲೆ, ಜಾತ್ಯತೀತ ರಾಜಕೀಯ ಪಕ್ಷಗಳು ಹಿಂದೂಗಳನ್ನು ತಾಲಿಬಾನಿಗಳು ಎಂದು ಘೋಷಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಬಹುದು !