ಬೇಗುಸರಾಯ (ಬಿಹಾರ) ಇಲ್ಲಿ ಮದ್ಯ ಮಾಫಿಯಾ ಪೊಲೀಸ್ ಸಬ್ ಇನ್ಸ್‌ಪೆಕ್ಟರನನ್ನು ವಾಹನದ ಕೆಳಗೆ ಹೊಸಕಿ ಹತ್ಯೆ

ಇಲ್ಲಿ ಮದ್ಯ ಮಾಫಿಯಾ ಖಾಮಸ ಚೌಧರಿ ಹೆಸರಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನನ್ನು ನಾಲ್ಕು ಚಕ್ರಗಳ ವಾಹನದ ಕೆಳಗೆ ಹೊಸಕಿ ಹತ್ಯೆ ಮಾಡಿದೆ. ಗೃಹರಕ್ಷಕ ದಳದ ಸೈನಿಕ ಬಾಲೇಶ್ವರ ಯಾದವ ಗಾಯಗೊಂಡಿದ್ದಾನೆ.

ಬದಾಯೂಂ (ಉತ್ತರ ಪ್ರದೇಶ) ಇಲ್ಲಿನ ಗೋಕಳ್ಳಸಾಗಣೆದಾರ ಮೊಹಮ್ಮದ ಆಲಂನಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಮನವಿ

ಗೋ ಕಳ್ಳಸಾಗಣೆ ಮತ್ತು ಇತರ ಹಲವು ಅಪರಾಧಗಳಲ್ಲಿ ಪರಾರಿಯಾಗಿದ್ದ ಮಹಮ್ಮದ ಆಲಂ ಪೊಲೀಸರಿಗೆ ಶರಣಾದನು. ಈ ಸಂದರ್ಭದಲ್ಲಿ ಅವನು ಕುತ್ತಿಗೆಯಲ್ಲಿ ಒಂದು ಫಲಕವನ್ನು ಹಾಕಿಕೊಂಡಿದ್ದನು.

ಆಗ್ರಾ (ಉತ್ತರ ಪ್ರದೇಶ)ದಲ್ಲಿ ಜೈನ ಮುನಿ ಬಗ್ಗೆ ಅವಾಚ್ಯ ಪದಗಳನ್ನು ಬಳಸಿದ ಆಸಿಫ್ ನ ಬಂಧನ !

ಜಿಲ್ಲೆಯ ರಕಾಬಗಂಜ ನಗರದಲ್ಲಿ ಆಸಿಫ ಹೆಸರಿನ ಯುವಕನು ಜೈನ ಮುನಿ ಸುಧಾ ಸಾಗರ ಬಗ್ಗೆ ಅವಾಚ್ಯ ಪದಗಳನ್ನು ಬಳಸಿದನು.

ಜೀವಾವಧಿ ಶಿಕ್ಷೆ ವಿಧಿಸಿರುವ ಭಯೋತ್ಪಾದಕರಿಗೆ ಕಾರಾಗೃಹದಿಂದ ಬಿಡುಗಡೆ ಆಗದಿರಲು ಕಠಿಣ ಕಾನೂನು ರೂಪಿಸಿ ! – ಪ್ರವೀಣ ದೀಕ್ಷಿತ್, ಮಾಜಿ ಪೊಲೀಸ್ ಮಹಾಸಂಚಾಲಕರು

ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿನ ಭಿಬಂಡಿ ತಾಲೂಕಿನಲ್ಲಿ ಪಡಘಾ – ಬೋರಿವಲಿ ಗ್ರಾಮದಲ್ಲಿ ರಾಷ್ಟ್ರೀಯ ತನಿಖಾ ದಳವು ತನಿಖೆ ನಡೆಸಿತು. ಇದರಲ್ಲಿ ಬಂಧಿಸಿರುವ ಸಾಕಿಬ ನಾಚನ ಮತ್ತು ಅವನ ಸಹಚರರಿಗೆ ಪಾಕಿಸ್ತಾನ, ಇರಾಕ್ ಮತ್ತು ಸಿರಿಯಾ ಮುಂತಾದ ದೇಶದಿಂದ ಅವರಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ

ಬಿಹಾರದಲ್ಲಿ ಯುವ ಅರ್ಚಕನ ಬರ್ಬರವಾಗಿ ಕೊಲೆ !

ಜಿಲ್ಲೆಯ ದಾನಪುರ ಗ್ರಾಮದಲ್ಲಿ ಅರ್ಚಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತಪಟ್ಟ ಅರ್ಚಕ ಮನೋಜ್ ಕುಮಾರ್ ಎಂದು ಗುರುತಿಸಲಾಗಿದ್ದು ಆತನಿಗೆ 32 ವರ್ಷ ವಯಸ್ಸಾಗಿತ್ತು, ಕುತ್ತಿಗೆಗೆ ಗುಂಡು ಹಾರಿಸಿ ಕಣ್ಣುಗಳನ್ನು ಹೊರತೆಗೆದಿರುವ ಆಘಾತಕಾರಿ ಮಾಹಿತಿ ಲಭಿಸಿದೆ.

Bulldozer : ಭಾಜಪ ಕಾರ್ಯಕರ್ತನ ಕೈ ಮುರಿದ ಫಾರೂಕ್ ಮನೆಯ ಮೇಲೆ ಬುಲ್ಡೋಜರ್ !

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭಾಜಪ ಮೋಹನ ಯಾದವ್ ಅವರು ಕೂಡ ‘ಬುಲ್ಡೋಜರ್’ ಮೂಲಕ ಕ್ರಮ ಕೈಗೊಳ್ಳುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಕಳೆದ ವರ್ಷದ ‘ಸನ್ ಬರ್ನ್’ನ ಆಯೋಜನೆ ಸಂಪೂರ್ಣ ಅನಧಿಕೃತ ! – ಹೈಕೋರ್ಟ್

‘ಸನ್‌ಬರ್ನ್’ ಕಾರ್ಯಕ್ರಮದ ಆಯೋಜಕರು ಶಬ್ದ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರಾಜೇಶ ಸಿನಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಪ್ರಸಿದ್ಧ ಉದ್ಯಮಿ ರತನ್ ಟಾಟಾ ಇವರಿಗೆ ಬೆದರಿಕೆ !

‘ಟಾಟಾ ಸನ್ಸ್’ ಗ್ರೂಪ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಸೆಪ್ಟೆಂಬರ್ 4, 2022 ರಂದು ಅಪಘಾತದಲ್ಲಿ ನಿಧನರಾದರು. ಮುಂದೆ ವಿಶ್ವವಿಖ್ಯಾತ ಉದ್ಯಮಿ ರತನ್ ಟಾಟಾ ಅವರ ಜೀವನದಲ್ಲೂ ಇದೇ ಆಗಬಹುದು.

ಈ ಜಗತ್ತು ದುರ್ಯೋಧನ ಮತ್ತು ದುಶ್ಶಾಸನರದ್ದಾಗಿದೆ ! – ಉಚ್ಚ ನ್ಯಾಯಾಲಯ

ಬೆಳಗಾವಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳನ್ನು ಥಳಿಸಿ ನಂತರ ಅವಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಲಾಯಿತು.

ಪರಾರಿಯಾಗಿದ್ದ ಆರೋಪಿ ಲಲಿತ್ ಝಾ ಶರಣಾಗತಿ !

ಸರಕಾರ ಇವರೆಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರ ಮಾಲೀಕರು ಯಾರು ಎಂದು ತನಿಖೆ ನಡೆಸಿ ಸತ್ಯವನ್ನು ಸಾರ್ವಜನಿಕರಿಗೆ ತಿಳಿಸಬೇಕು ?