‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಈ ಪರಿಷತ್ತಿನ ವಿರುದ್ಧ ಮುಂಬಯಿ ಮತ್ತು ದೆಹಲಿಯಲ್ಲಿ ಅಮೇರಿಕಾದ ರಾಯಭಾರಿ ಕಚೇರಿ ಬಳಿ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿಭಟನೆ !
ಮುಂಬಯಿ ಪೊಲೀಸರು ರಾಯಭಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿದ್ದರು; ಆದರೆ ಪೊಲೀಸರು ಒದಗಿಸಿದ ಜಾಗದಲ್ಲಿ, ಕೊರೋನಾದ ಎಲ್ಲಾ ಸರಕಾರಿ ನಿಯಮಗಳನ್ನು ಅನುಸರಿಸಿ ಪ್ರತಿಭಟನೆಗಳನ್ನು ನಡೆಸಲಾಯಿತು.