ದೆಹಲಿಯ ಜೆಹಂಗಿರಪುರಿಯಲ್ಲಿ ರಾಮಭಕ್ತರಿಂದ ಅನುಮತಿಯಿಲ್ಲದೆ ಶಾಂತಯುತವಾಗಿ ಮೆರವಣಿಗೆ !
ಕಾನೂನು ಹಾಗೂ ಸುವ್ಯವಸ್ಥೆಯ ಅಡಿಯಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು !
ಕಾನೂನು ಹಾಗೂ ಸುವ್ಯವಸ್ಥೆಯ ಅಡಿಯಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು !
ಇಂತಹ ಘಟಣೆಗಳು ಶಾಶ್ವತವಾಗಿ ತಡೆಯಲು ಹಿಂದೂರಾಷ್ಟ್ರವೇ ಅನಿವಾರ್ಯ !
ಪೋರ್ಚುಗಲ್ ನ ರಾಜಧಾನಿ ಲಿಸ್ಬನ್ ನಲ್ಲಿನ ಇಸ್ಲಾಮಿಕ್ ಸೆಂಟರ್ ಮೇಲೆ ಓರ್ವ ವ್ಯಕ್ತಿಯು ಜನರ ಮೇಲೆ ಚಾಕುವಿಂದ ದಾಳಿ ನಡೆಸಿದನು. ಇದರಲ್ಲಿ ೨ ಹತರಾದರು ಹಾಗು ಅನೇಕರು ಗಾಯಗೊಂಡರು. ಪೊಲೀಸರಿಗೆ ಈ ದಾಳಿಯ ಬಗ್ಗೆ ಮಾಹಿತಿ ದೊರೆಯುತ್ತಲೇ ಘಟನಾಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದರು.
ರಾಜ್ಯದ ಗೃಹ ಸಚಿವ ನಮಚಿವಯಮ ಇವರ ಸಂಬಂಧಿಕ ಹಾಗೂ ಭಾಜಪದ ಕಾರ್ಯಕರ್ತ ಸೆಂಥಿಲ ಕುಮಾರನ ಕೊಲೆ ಮಾಡಲಾಯಿತು. ಸೆಂಥಿಲ ಕುಮಾರ ಬೇಕರಿಯ ಹತ್ತಿರ ನಿಂತಿರುವಾಗ ಬೈಕ್ ಗಳಲ್ಲಿ ಬಂದ ೭ ಜನರು ಅವರ ಮೇಲೆ ನಾಡ ಬಾಂಬ್ ಎಸೆದರು. ಆದ್ದರಿಂದ ಸೆಂಥಿಲ್ ಕುಮಾರ ಕೆಳಗೆ ಬಿದ್ದರು.
ರಾಜ್ಯದ ಬೇಲೂರಿನ ಐತಿಹಾಸಿಕ ದೇವಸ್ಥಾನ ಶ್ರೀ ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಓದಬಾರದು; ಎಂದು ಹಿಂದೂತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಮಾರ್ಚ್ ೨೮ ರಂದು ದೇವಸ್ಥಾನದ ಮಾರ್ಗದಲ್ಲಿ ಪ್ರತಿಭಟನೆ ನಡೆಸಿದರು. ಏಪ್ರಿಲ್ ೪ ಮತ್ತು ೫ ರಂದು ಈ ರಥೋತ್ಸವ ಆಯೋಜಿಸಲಾಗಿದೆ.
ಹಲಿ ಪೊಲೀಸರು ಉತ್ತರ ಪಶ್ಚಿಮ ದೆಹಲಿಯಲ್ಲಿನ ಮುಸಲ್ಮಾನ ಬಹುಸಂಖ್ಯಾತ ಪ್ರದೇಶವಾಗಿರುವ ಜಹಾಂಗೀರಪುರಿಯಲ್ಲಿ ರಾಮನವಮಿಯ ಪ್ರಯುಕ್ತ ‘ಶ್ರೀರಾಮ ಭಗವಾನ್ ಪ್ರತಿಮಾ ಯಾತ್ರ’ ಆಯೋಜಿಸಲು ಕೋರಿದ್ದ ಅನುಮತಿಯನ್ನು ನಿರಾಕರಿಸಿದ್ದಾರೆ.
ಇಂತಹ ಕಾನೂನು ಬಾಹಿರ ಕೃತ್ಯದ ಬಗ್ಗೆ ಉತ್ತರ ಪ್ರದೇಶದ ಭಾಜಪ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ! ಯಾವರೀತಿ ದರೋಡೆಕೋರರ ಮತ್ತು ಅವರಿಗೆ ಸಹಾಯ ಮಾಡುವವರ ಮನೆಗಳನ್ನು ನೆಲಸಮ ಮಾಡಲಾಗುತ್ತದೆಯೋ ಅದೇ ರೀತಿ ಈ ಜನರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂಬುದು ಜನರಿಗೆ ಅನಿಸುತ್ತದೆ !
ರಾಜ್ಯದ ಭಾಜಪ ಶಾಸಕ ಮಾಡಾಳು ವಿರುಪಾಕ್ಷಪ್ಪರನ್ನು 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಳೆದ ತಿಂಗಳು ಅವರ ಪುತ್ರ ಪ್ರಶಾಂತನನ್ನು ಒಬ್ಬ ಗುತ್ತಿಗೆದಾರನಿಂದ ಲಂಚವನ್ನು ಪಡೆಯುವಾಗ ಬಂಧಿಸಲಾಗಿತ್ತು.
ಇಂತಹ ಭಾರತದ್ವೇಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಮೇರಿಕಾ ಮೇಲೆ ಭಾರತ ಒತ್ತಡ ಹೇರಬೇಕು !
ಅಮೇರಿಕಾದ ಟೆನೆಸಿ ರಾಜ್ಯದಲ್ಲಿನ ನ್ಯಾಶವಿಲ್ ನಗರದ `ದಿ ಕಾನ್ವೆಂಟ ಸ್ಕೂಲ’ ಹೆಸರಿನ ಕ್ರೈಸ್ತರ ಶಾಲೆಯಲ್ಲಿ ಆಂಡ್ರೆ ಹೆಲ್ (ವಯಸ್ಸು 28 ವರ್ಷ) ಹೆಸರಿನ ಮಹಿಳೆಯು ನಡೆಸಿದ ಗುಂಡಿನ ದಾಳಿಯಲ್ಲಿ 6 ಜನರು ಸೇರಿದಂತೆ 3 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.