‘ಕರ್ಜತ್ ಡಿ ಮಾರ್ಟ್’ಗೆ ಹೋದ ಹಿಂದೂ ಗ್ರಾಹಕನಿಗೆ ತಿಲಕ ಒರೆಸಲು ಅನಿವಾರ್ಯಪಡಿಸಿದ ಸಿಬ್ಬಂದಿ !

ಶ್ರೀರಾಮನವಮಿಯ ದಿನದಂದು ಇಲ್ಲಿನ ’ಕರ್ಜತ್ ಡಿ ಮಾರ್ಟ್’ ನಲ್ಲಿ ಖರಿದಿಗಾಗಿ ಹೋಗಿದ್ದ ಹಿಂದೂ ಗ್ರಾಹಕರೊಬ್ಬರ ತಿಲಕವನ್ನು ಒರೆಸಲು ಅಲ್ಲಿಯ ಸಿಬ್ಬಂದಿ ಅನಿವಾರ್ಯಗೊಳಿಸಿದರು. ಈ ಆಘಾತಕಾರಿ ಘಟನೆಯನ್ನು ಅರಿತ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ‘ಕರ್ಜತ್ ಡಿ ಮಾರ್ಟ್’ಗೆ ತೆರಳಿ ತಿಲಕವನ್ನು ಒರೆಸಲು ಹೇಳಿದ ಸಿಬ್ಬಂದಿಯ ತಕ್ಕಶಾಸ್ತಿ ಮಾಡಿದರು. ‘

ಶಿವಮೊಗ್ಗದ ಸರಕಾರಿ ಆಸ್ಪತ್ರೆಯಿಂದ ಶಿಶುವನ್ನು ಎಳೆದೊಯ್ದ ನಾಯಿ ಶಿಶು ಸಾವು

ಶಿವಮೊಗ್ಗದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿರುವುದು ಬೆಳಕೆಗೆ ಬಂಧಿದೆ. ಇಲ್ಲಿ ಒಂದು ಬೀದಿ ನಾಯಿ ಆಸ್ಪತ್ರೆಯೊಳಗೆ ನುಗ್ಗಿ ಹೆರಿಗೆ ವರ್ಡ್‌ನ ಒಂದು ಶಿಶುವನ್ನು ಎಳೆದೊಯ್ದಿದೆ.

ಸೂರತ್ ನಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣದಲ್ಲಿ ಹಿನಾ ಶೇಖಳ ಬಂಧನ

ಮಾದಕ ವಸ್ತುಗಳನ್ನು ಕಳ್ಳ ಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಹಿನಾ ಶೇಖ ಹೆಸರಿನ ಮುಸಲ್ಮಾನ ಮಹಿಳೆಯನ್ನು ಇತ್ತೀಚೆಗೆ ಬಂಧಿಸಿದ್ದಾರೆ. ಅವಳಿಂದ ಸುಮಾರು 507 ಗ್ರಾಮಗಳಷ್ಟು ನಿಷೇಧಿತ `ಮೆಫೆಡ್ರೋನ್ ಡ್ರಗ್ಸ’ ವಶ ಪಡಿಸಿಕೊಳ್ಳಲಾಗಿದ್ದು, ಈ ಮಾದಕ ವಸ್ತುವಿನ ಬೆಲೆ ಸುಮಾರು 50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಬಾಂದಾ (ಉತ್ತರ ಪ್ರದೇಶ) ಗೋಡೌನ್ ಮಾಲೀಕ ಹನುಮಾನ್ ಚಾಲೀಸಾ ಹಚ್ಚಿದಕ್ಕೆ ಮತಾಂಧ ಮುಸಲ್ಮಾನರಿಂದ ಹಲ್ಲೆ !

ಇಲ್ಲಿನ ಹಾತಿಖಾನಾ ಅಲಿಗಂಜ್ ಪ್ರದೇಶದ ಗೋಡೌನ್‌ನಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದರಿಂದ ಮತಾಂಧ ಮುಸಲ್ಮಾನರು ಗೋಡೌನ್‌ಗೆ ನುಗ್ಗಿ ವಿಧ್ವಂಸ ನಡೆಸಿದ್ದಾರೆ.

ಕೇರಳದಲ್ಲಿ ಪ್ರಯಾಣಿಕನು ರೈಲಿಗೆ ಬೆಂಕಿ ಹಚ್ಚಿದ್ದರಿಂದ ೩ ಪ್ರಯಾಣಿಕರ ಸಾವು, ೯ ಮಂದಿಗೆ ಗಾಯ

ಅಲಾಪ್ಪುಝಾ-ಕನ್ನೂರು ಎಕ್ಸಿಟಿವ್ಹ ಎಕ್ಸ್‌ಪ್ರೆಸ್‌ನಲ್ಲಾದ ವಿವಾದದ ಹಿನ್ನೆಲೆಯಲ್ಲಿ ಪ್ರಯಾಣಿಕರೊಬ್ಬರು ರೈಲಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇದರಿಂದ ೩ ಪ್ರಯಾಣಿಕರು ಸಾವನ್ನಪ್ಪಿದ್ದು, ೯ ಪ್ರಯಾಣಿಕರು ಗಾಯಗೊಂಡಿದ್ದಾರೆ. ಏಪ್ರಿಲ್ ೨ ರಂದು ರಾತ್ರಿ ಈ ಘಟನೆ ನಡೆದಿದೆ.

ದೆಹಲಿಯ ಭುರೆ ಶಾಹ ದರ್ಗಾ ಬಳಿಯ ಕಾನೂನು ಬಾಹಿರ ಮಜಾರ್ ನೆಲಸಮ

ಭೂರೆ ಶಾ ದರ್ಗಾ ಬಳಿಯ ಕಾನೂನು ಬಾಹಿರ ಗೋರಿಯ ಮೇಲೆ ಅತಿಕ್ರಮಣ ವಿರೋಧಿ ತಂಡವು ಕ್ರಮ ಕೈಗೊಳ್ಳುತ್ತಾ ಅದನ್ನು ನೆಲಸಮಗೊಳಿಸಿದೆ. ಈ ಗೋರಿಯು ಕಾಲುದಾರಿಯ ಮೇಲೆ ನಿರ್ಮಿಸಲಾಗಿದೆ. ಕ್ರಮ ಕೈಗೊಳ್ಳುವಾಗ ದೆಹಲಿ ಪೊಲೀಸರು, ಅರೆಸೇನಾ ಪಡೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಸಾಸಾರಾಮ (ಬಿಹಾರ)ದಲ್ಲಿ ಮುಸಲ್ಮಾನರು ನಡೆಸಿದ ದಂಗೆಯ ನಂತರ ಹಿಂದೂಗಳ ಪಲಾಯನ !

ಶ್ರೀರಾಮನವಮಿಯ ಸಮಯದಲ್ಲಿ ನಡೆದ ದಂಗೆಯ ನಂತರ ಇಲ್ಲಿನ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಕೆಲವರು ಪಲಾಯನ ಮಾಡಿದ್ದಾರೆ. ಇಲ್ಲಿಯವರೆಗೂ ಒತ್ತಡದ ಸ್ಥಿತಿಯಿದೆ. ನಾಲಂದದಲ್ಲಿಯೂ ಇದೆ ಸ್ಥಿತಿಯಿದೆ.

ನ್ಯಾಯಾಲಯದಿಂದ ಆದೇಶ ನೀಡಿದ್ದರು ಕೂಡ ರಾಮನವಮಿಯ ಮೆರವಣಿಗೆಗೆ ಚೆನ್ನೈ ಪೋಲೀಸರಿಂದ ಅನುಮತಿ ನಿರಾಕರಣೆ !

ರಾಮನವಮಿಯ ಪ್ರಯುಕ್ತ ಮೆರವಣಿಗೆ ನಡೆಸುವುದಕ್ಕಾಗಿ ಹಿಂದೂತ್ವನಿಷ್ಠ ಸಂಘಟನೆಗೆ ನ್ಯಾಯಾಲಯದಿಂದ ಅನುಮತಿ ನೀಡಿದ್ದರು ಕೂಡ ಪೊಲೀಸರು ಅನುಮತಿ ನಿರಾಕರಿಸಿದರು. ಅದರಿಂದ ಹಿಂದೂಗಳಲ್ಲಿ  ಅಸಮಾಧಾನದ ಭಾವನೆ ಮೂಡಿದೆ.

ಜಮಶದಪುರ(ಝಾರಖಂಡ) ಇಲ್ಲಿ ರಾಮನವಮಿಯ ಮೆರವಣಿಗೆಯಲ್ಲಿ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ

ಹಿಂದೂಗಳ ಉತ್ಸವಗಳಿಗೆ ಅಡ್ಡಿಯನ್ನುಂಟು ಮಾಡುವ ಮತಾಂಧ ಮುಸಲ್ಮಾನರಿಗಿಂತ ಅವರನ್ನು ಹದ್ದುಬಸ್ತಿನಲ್ಲಿಡುವ ಕ್ಷಮತೆಯಿಲ್ಲದಿರುವ ಪೊಲೀಸರೇ ಜವಾಬ್ದಾರರಾಗಿದ್ದಾರೆಂದು ಯಾರಾದರೂ ಹೇಳಿದರೆ ತಪ್ಪೇನಿದೆ?

ಸೊಳ್ಳೆ ಹೊಡೆಯುವ ‘ಸುರಳಿ(ಕಾಯಿಲ್)’ನ ಹೊಗೆಯಿಂದ ಕುಟುಂಬದಲ್ಲಿ ೬ ಸದಸ್ಯರ ಮೃತ್ಯು !

ನಗರದ ಶಾಸ್ತ್ರಿ ಪಾರ್ಕನಲ್ಲಿ ವಾಸಿಸುತ್ತಿದ್ದ ಒಂದು ಕುಟುಂಬದ ಎಲ್ಲಾ ೬ ಸದಸ್ಯರು ರಾತ್ರಿ ಮಲಗಿದ್ದಾಗ ಸಾವನ್ನೊಪ್ಪಿದ್ದಾರೆ. ಪೊಲೀಸರ ಪ್ರಕಾರ, ಸೊಳ್ಳೆ ಸುರುಳಿಗಳಿಂದ ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ಹೊಗೆಯಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ರಾತಿಯಿಡೀ ವಿಷಕಾರಿ ಅನಿಲವನ್ನು ಉಸಿರಾಡಿದ ನಂತರ ಅವರೆಲ್ಲರೂ ಸಾವನ್ನೊಪ್ಪಿದ್ದಾರೆ.