ಜೈಪುರ ಜಿಲ್ಲೆಯಲ್ಲಿ ಹೊಸ ವರ್ಷದ ನಿಮಿತ್ತ ಆಗಿರುವ ಬೈಕ್‌ರ‍್ಯಾಲಿಯ ಮೇಲೆ ಮತಾಂಧ ಮುಸಲ್ಮಾನರಿಂದ ಕಲ್ಲು ತೂರಾಟ !
ಹಿಂದೂದ್ರೋಹಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಇದಕ್ಕಿಂತ ಏನು ಭಿನ್ನವಾಗಿರುವುದು ? ಇದನ್ನು ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆಗೆ ಪರ್ಯಾಯವಿಲ್ಲ !
ಹಿಂದೂದ್ರೋಹಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಇದಕ್ಕಿಂತ ಏನು ಭಿನ್ನವಾಗಿರುವುದು ? ಇದನ್ನು ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆಗೆ ಪರ್ಯಾಯವಿಲ್ಲ !
ಭಾರತದಲ್ಲಿ ಅಲ್ಪಸಂಖ್ಯಾತರ ದಮನವಾಗುತ್ತಿದೆಯೆಂದು ಸುಳ್ಳು ಆರೋಪ ಮಾಡುತ್ತಿರುವ ಅಮೇರಿಕಾ ತನ್ನ ದೇಶದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಪರಿಸ್ಥಿತಿ ಮತ್ತು ಅಲ್ಲಿ ಪ್ರತ್ಯೇಕತಾವಾದಿ ಖಲಿಸ್ತಾನವಾದಿಗಳ ಹೆಚ್ಚುತ್ತಿರುವ ಉಪಟಳಗಳ ಬಗ್ಗೆ ಗಮನ ಹರಿಸುವುದೇ ?
ರಾಜ್ಯದ ಮೋರೆನಾದಲ್ಲಿ ’ಸೇಂಟ್ ಮೇರಿ’ ಹೆಸರಿನ ಕ್ರೈಸ್ತ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಫಾದರ್ ಡಯನೋಸಿಯಸ್ ಆರ್.ಬಿ. ಮತ್ತು ವ್ಯವಸ್ಥಾಪಕರ ಕೊಠಡಿಯಿಂದ ವಿದೇಶಿ ಮದ್ಯದ ೧೯ ಬಾಟಲಿಗಳು, ಮಹಿಳೆಯರ ಒಳುಡುಪುಗಳು ಮತ್ತು ’ಕಾಂಡೊಮ್’ ಪ್ಯಕೆಟಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಲನಚಿತ್ರ ನಟ ಸಲ್ಮಾನ್ ಖಾನ್‌ಗೆ ಬೆದರಿಕೆಯ ಇ-ಮೇಲ್ ಕಳಿಸಿದ ರಾಮ ಬಿಶ್ನೋಯಿ ಎಂಬ ೨೧ ವರ್ಷದ ಯುವಕನನ್ನು ಜೋಧಪುರದಿಂದ ಬಂಧಿಸಲಾಯಿತು.
ಉತ್ತರಪ್ರದೇಶದ ಕುಖ್ಯಾತ ರೌಡಿ ಆತಿಕ ಅಹಮದ ಇವನು ಗುಜರಾತ್‌ನ ಸಾಬರಮತಿ ಜೈಲಿನಲ್ಲಿ ಬಂದಿತನಾಗಿದ್ದನು. ಅವನಿಗೆ ನ್ಯಾಯವಾದಿ ಉಮೇಶ ಪಾಲ ಇವರ ಹತ್ಯೆಯ ಪ್ರಕರಣದಲ್ಲಿ ವಶಕ್ಕೆ ಪಡೆದು ಉತ್ತರ ಪ್ರದೇಶ ಪೊಲೀಸರಿಂದ ಪ್ರಯಾಗರಾಜಗೆ ಕರೆ ತಂದರು.
ದಿವಾಳಿಯತ್ತ ಸಾಗುತ್ತಿರುವ ಪಾಕಿಸ್ತಾನದಲ್ಲಿ ಆಹಾರದ ಕೊರತೆ ಎದುರಾಗಿದೆ. ಇದರಿಂದಾಗಿ ಸರಕಾರದಿಂದ ಉಚಿತ ಧಾನ್ಯ ನೀಡಲಾಗುತ್ತಿದೆ.
೯ ವರ್ಷಗಳ ಹಿಂದೆ ನಡೆದಿರುವ ಮಹಿಳೆಯ ಕೊಲೆ ಪ್ರಕರಣದಲ್ಲಿ ನ್ಯಾಯಾಧೀಶ ಮಹಮ್ಮದ್ ರಶೀದ್ ಇವರು ಆಶುತೋಷ ಗೋಸ್ವಾಮಿ ಮತ್ತು ರಾನಿ ಮೆಸಿ ಇವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಗುಜರಾತ ಪೊಲೀಸರು ಮಾರ್ಚ 24 ರಂದು ರಾತ್ರಿ ರಾಜ್ಯದ 17 ಕಾರಾಗೃಹಗಳ ಮೇಲೆ ಹಠಾತ್ ಆಗಿ ದಾಳಿ ನಡೆಸಿದರು. ಈ ದಾಳಿಯಲ್ಲಿ 1 ಸಾವಿರ 700 ಪೊಲೀಸರಿದ್ದರು.
‘ಇಷ್ಟೊಂದು ಆಗುವ ತನಕ ಭಾರತೀಯ ಭದ್ರತಾ ವ್ಯವಸ್ಥೆಯು ಏನು ಮಾಡುತಿತ್ತು ?’ ಇಂತಹ ಪ್ರಶ್ನೆ ಜನಸಾಮಾನ್ಯರಲ್ಲಿ ಬರುವುದು ಸಹಜ !
ಖಲಿಸ್ತಾನಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರತ್ಯುತ್ತರ ನೀಡದೆ ಇದ್ದರೆ, ಈ ಸಮಸ್ಯೆ ಉಗ್ರರೂಪ ತಾಳಬಹುದು, ಇದು ಭಾರತ ಸರಕಾರ ಅರ್ಥಮಾಡಿಕೊಳ್ಳುವುದೇ ?