ಬೀದಿ ನಾಯಿಗಳ ಸಮಸ್ಯೆ ನಾಗಿರಿಕರ ಜೀವಕ್ಕೆ ಕುತ್ತಾಗಿರುವಾಗ ಅದನ್ನು ನಿವಾರಿಸಲು ಯಾವುದೇ ಕ್ರಮ ಕೈಕೊಳ್ಳದಿರುವ ಜನತಾದ್ರೋಹಿ ಆಡಳಿತ !

ಶಿವಮೊಗ್ಗ – ಶಿವಮೊಗ್ಗದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿರುವುದು ಬೆಳಕೆಗೆ ಬಂಧಿದೆ. ಇಲ್ಲಿ ಒಂದು ಬೀದಿ ನಾಯಿ ಆಸ್ಪತ್ರೆಯೊಳಗೆ ನುಗ್ಗಿ ಹೆರಿಗೆ ವರ್ಡ್ನ ಒಂದು ಶಿಶುವನ್ನು ಎಳೆದೊಯ್ದಿದೆ. ಆಘಾತಕಾರಿ ಅಂಶವೆಂದರೆ ಆ ಸಮಯದಲ್ಲಿ ನಾಯಿಯ ಕಡೆಗೆ ಯರೂ ಗಮನ ಹರಿಸಲಿಲ್ಲ. ಹೊರಗಡೆಯಿದ್ದ ಭದ್ರತಾ ಸಿಬ್ಬಂದಿ ಅದನ್ನು ನೋಡಿ ನಾಯಿಯ ಬಾಯಿಯಿಂದ ಶಿಶುವನ್ನು ರಕ್ಷಿಸಿದನು; ಆದರೆ ಅಲ್ಲಿಯವರೆಗೆ ಶಿಶು ಸಾವನ್ನಪ್ಪಿತ್ತು. ಪೊಲೀಸರು ಈ ಪ್ರಕರಣದ ಕುರಿತು ದೂರು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದೆ.
https://t.co/n0cGk0jiVn
ಜನಿಸಿದ ತಕ್ಷಣ ನವಜಾತ ಶಿಶುವನ್ನು ಆಸ್ಪತ್ರೆ ಹಿಂಭಾಗದಲ್ಲಿ ಬಿಟ್ಟು ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿವೆ.#Shivamogga #Hospital #KannadaNews— News18 Kannada (@News18Kannada) April 2, 2023
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್
ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ! – Sonam Wangchuk
ನ್ಯಾಯಾಲಯವೆಂದರೆ ೨೪ ಗಂಟೆಗಳ ಕಾಲ ನಡೆಯುವ ಮನರಂಜನಾ ವಾಹಿನಿಯಲ್ಲ ! – Supreme Court
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ