ಸೂರತ್ ನಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣದಲ್ಲಿ ಹಿನಾ ಶೇಖಳ ಬಂಧನ

ಅಲ್ಪಸಂಖ್ಯಾತರಾಗಿರುವ ಮುಸಲ್ಮಾನರು ಅಪರಾಧಗಳಲ್ಲಿ ಮಾತ್ರ ಬಹುಸಂಖ್ಯಾತರು

ಸೂರತ್ (ಗುಜರಾತ್) – ಮಾದಕ ವಸ್ತುಗಳನ್ನು ಕಳ್ಳ ಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಹಿನಾ ಶೇಖ ಹೆಸರಿನ ಮುಸಲ್ಮಾನ ಮಹಿಳೆಯನ್ನು ಇತ್ತೀಚೆಗೆ ಬಂಧಿಸಿದ್ದಾರೆ. ಅವಳಿಂದ ಸುಮಾರು 507 ಗ್ರಾಮಗಳಷ್ಟು ನಿಷೇಧಿತ `ಮೆಫೆಡ್ರೋನ್ ಡ್ರಗ್ಸ’ ವಶ ಪಡಿಸಿಕೊಳ್ಳಲಾಗಿದ್ದು, ಈ ಮಾದಕ ವಸ್ತುವಿನ ಬೆಲೆ ಸುಮಾರು 50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಹಿನಾ ಶೇಖಳ ಪತಿ ಜೈಲಿಗೆ ಹೋದಾಗಿನಿಂದ ಅವಳು ಅವನ ಈ ಮಾದಕ ವಸ್ತುವಿನ ದಂಧೆಯನ್ನು ನೋಡಿಕೊಳ್ಳುತ್ತಿದ್ದಳು.

ಒಂದು ವರ್ತಾವಾಹಿನಿಯು ಪ್ರಸಾರ ಮಾಡಿರುವ ವರದಿಯ ಪ್ರಕಾರ, ಪೊಲೀಸರಿಗೆ ಓರ್ವ ಬುರ್ಖಾಧಾರಿ ಮಹಿಳೆ ಮಾದಕ ವಸ್ತುಗಳ ದಂಧೆಯನ್ನು ಮಾಡುತ್ತಿರುವ ಮಾಹಿತಿ ಸಿಕ್ಕಿತು. ಪೊಲೀಸರು ಕೂಡಲೇ ಅವಳ ಮನೆಯ ಮೇಲೆ ದಾಳಿ ನಡೆಸಿ ಅವಳನ್ನು ಬಂಧಿಸಿದರು.