ಕಾಶ್ಮೀರದಲ್ಲಿ ೭೦ ಕೋಟಿ ರೂಪಾಯಿಗಳ ಮಾಧಕ ವಸ್ತುಗಳು ವಶ
ಕಾಶ್ಮೀರ ಪೊಲೀಸರು ಇಬ್ಬರು ಮಾದಕ ವಸ್ತು ಕಳ್ಳಸಾಗಾಣಿಕೆ ಮಾಡುವವರನ್ನು ಬಂಧಿಸಿದ್ದು, ಅವರಿಂದ ೭೦ ಕೋಟಿ ರೂಪಾಯಿಗಳ ೧೧ ಕೆಜಿ ಹೆರಾಯಿನ್ ಮತ್ತು ೧೧ ಲಕ್ಷ ೮೨ ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.
ಕಾಶ್ಮೀರ ಪೊಲೀಸರು ಇಬ್ಬರು ಮಾದಕ ವಸ್ತು ಕಳ್ಳಸಾಗಾಣಿಕೆ ಮಾಡುವವರನ್ನು ಬಂಧಿಸಿದ್ದು, ಅವರಿಂದ ೭೦ ಕೋಟಿ ರೂಪಾಯಿಗಳ ೧೧ ಕೆಜಿ ಹೆರಾಯಿನ್ ಮತ್ತು ೧೧ ಲಕ್ಷ ೮೨ ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿಯ ಒಂದು ಉರ್ದು ಶಾಲೆಯಲ್ಲಿ ಕೆಲಸ ಮಾಡುವ ಹಿಂದೂ ಶಿಕ್ಷಕಿಯ ಮೇಲೆ ಶಾಲೆಯಲ್ಲಿನ ಮುಖ್ಯ ಶಿಕ್ಷಕಿ ರೂಮಿನಾಜ್ ಇವರು ‘ವಿದ್ಯಾರ್ಥಿ ಶಾಲೆಗೆ ಬರದೇ ಇದ್ದರೂ ಅವರಿಗೆ ಹಾಜರಾತಿ ನೀಡಲು ಒತ್ತಡ ಹೇರುತ್ತಿದ್ದರು. ಅದಕ್ಕೆ ಹಿಂದೂ ಶಿಕ್ಷಕಿ ಈ ರೀತಿ ಸುಳ್ಳು ಹಾಜರಾತಿ ತೋರಿಸುವುದಿಲ್ಲ ಎಂದು ಹೇಳಿದ್ದರಿಂದ ಕಳೆದ ೩ ತಿಂಗಳಿಂದ ರುಮಿನಾಜ್ ಇವರು ಹಿಂದೂ ಶಿಕ್ಷಕಿಗೆ ವೇತನ ನೀಡಿರಲಿಲ್ಲ.
ಮಹೇಶ್ವರಿ ಎಂಬ ಹಿಂದೂ ಯುವತಿಯ ಬಂಕಿನ ಅಸ್ಸಲಾಂ ಇವನು ಲೈಂಗಿಕ ಶೋಷಣೆ ಮಾಡಿದನು. ಅದರಿಂದ ಆಕೆ ಗರ್ಭಿಣಿ ಆಗಿದ್ದಾಳೆ. ಆಕೆಯ ಕುಟುಂಬದವರು ಹಿಂದೆ ಬಿದ್ದ ನಂತರ ಅಸ್ಲಂನು ಆಕೆಯನ್ನು ಮತಾಂತರಿಸಿ ಆಕೆಯ ಜೊತೆ ವಿವಾಹ ಮಾಡಿಕೊಂಡನು. ಆಕೆ ಮಗುವಿಗೆ ಜನ್ಮ ನೀಡಿದ ನಂತರ ಅವನು ಪರಾರಿ ಆಗಿದ್ದಾನೆ.
ಹಿಂದೂಗಳ ಧಾರ್ಮಿಕ ಮೆರವಣಿಗೆಗಳು ಮಾತ್ರ ಹಿಂಸಾಚಾರದ ಕರಿನೆರಳಿನಲ್ಲಿ ನಡೆಸಬೇಕಾಗುತ್ತದೆ, ಇದು ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ !
ಕೆನಡಾದಲ್ಲಿ ಮತ್ತೊಮ್ಮೆ ಹಿಂದೂ ದೇವಸ್ಥಾನದ ಮೇಲೆ ದಾಳಿ ಮಾಡಿ ಮತ್ತು ಹಿಂದೂ ವಿರೋಧಿ ಘೋಷಣೆ ಬರೆದಿರುವ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿದ್ದು ಅದರ ಆಧಾರದಲ್ಲಿ ಪೊಲೀಸರು ೨ ಆರೋಪಿಗಳನ್ನು ಹುಡುಕುತ್ತಿದ್ದಾರೆ.
ಹಿಂದೂಗಳ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಮಶೀದಿಯಿಂದ ಮತಾಂಧ ಮುಸಲ್ಮಾನರು ದಾಳಿ ನಡೆಸುತ್ತಾರೆಂದು ಮತಾಂಧರನ್ನು ಎಂದಾದರೂ ಪೊಲೀಸರು ಮುಂಜಾಗರೂಕತೆಯ ಕ್ರಮವೆಂದು ಬಂಧಿಸಿರುವುದನ್ನು ಕೇಳಿದ್ದೀರಾ ?
ಪುಣೆ ನಗರದಿಂದ ಮುಂಬಯಿಗೆ ಹೋಗುವ `ಸಿಂಹಗಡ ಎಕ್ಸಪ್ರೆಸ್’ ವಾಹನದಲ್ಲಿ ಮಹಮ್ಮದ ಅಶ್ರಫ್ ತನ್ನ ಮೊಬೈಲ್ ನಿಂದ ಮಹಿಳೆಯರ, ಅಪ್ರಾಪ್ತ ಹುಡುಗಿಯರ `ವಿಡಿಯೋ ಶೂಟಿಂಗ’ ಮಾಡಿ ಚುಡಾಯಿಸುತ್ತಿರುವಾಗಲೇ ಪ್ರಯಾಣಿಕರು ಬಂಧಿಸಿದರು.
ತೆಲಂಗಾಣಾದ ಭಾಜಪ ಪ್ರದೇಶಾಧ್ಯಕ್ಷ ಬಂಡಿ ಸಂಜಯ ಇವರನ್ನು ಏಪ್ರಿಲ್ ೪ ರಂದು ಪೇಪರ ಲೀಕ್ ಪ್ರಕರಣದಲ್ಲಿ ಪೊಲೀಸರು ತಡರಾತ್ರಿ ಅವರ ಮನೆಯಿಂದ ಬಂದಿಸಿದ್ದಾರೆ.
ದೆಹಲಿಯಲ್ಲಿನ ಶಾಸ್ತ್ರೀ ಪಾರ್ಕ್ ಪರಿಸರದಲ್ಲಿ ರಾಮನವಮಿಯ ದಿನದಂದು ಹಾಕಲಾದ ಕೇಸರಿ ಧ್ವಜದ ಅವಮಾನ ಮಾಡಿರುವ ಪ್ರಕರಣದಲ್ಲಿ ಆಝೀಮ್ ಎಂಬ ಮುಸಲ್ಮಾನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಿರಂಗಿಪುರದಲ್ಲಿರುವ ಹೌಸ್ ಗಣೇಶ ಹೆಸರಿನ ಗ್ರಾಮದಲ್ಲಿನ ಶ್ರೀಗಣೇಶ ದೇವಸ್ಥಾನದಲ್ಲಿನ ಶ್ರೀ ಗಣೇಶನ ಮೂರ್ತಿಯನ್ನು ಏಪ್ರಿಲ್ ೩ ರಂದು ರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಇಲ್ಲಿಯವರೆಗೆ ಆರೋಪಿ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.