ಅಯ್ಯೋದ್ಯೆಯ ಶ್ರೀರಾಮಮಂದಿರದ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನಕ್ಕೆ ೭೭ ಕೋಟಿ ರೂಪಾಯಿ ಖರ್ಚು !

ಉತ್ತರ ಪ್ರದೇಶದ ಪೊಲೀಸ್ ಮಹಾಸಂಚಾಲಕರಾದ ರಾಮ ಕುಮಾರ ವಿಶ್ವಕರ್ಮ ಇವರು ಶ್ರೀರಾಮಜನ್ಮ ಭೂಮಿಯ ಮೇಲೆ ಕಟ್ಟುವ ಭವ್ಯ ಶ್ರೀರಾಮ ಮಂದಿರದ ಭದ್ರತೆಯ ಬಗ್ಗೆ ಮಾಹಿತಿ ನೀಡುವಾಗ, ದೇವಸ್ಥಾನದ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನಕ್ಕಾಗಿ ೭೭ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು.

ಕನ್ಯಾಕುಮಾರಿ (ತಮಿಳುನಾಡು)ಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅಪರಿಚಿತ ವ್ಯಕ್ತಿಗಳಿಂದ ಧ್ವಂಸ !

ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಏಪ್ರಿಲ್ ೯ ರ ರಾತ್ರಿ ಈ ವಿಧ್ವಂಸಕ ಕೃತ್ಯವನ್ನು ನಡೆಸಲಾಯಿತು. ನಂತರ ಆಕ್ರೋಶಗೊಂಡ ನಾಗರಿಕರು ಪ್ರತಿಭಟನೆ ನಡೆಸಿದರು.

ಹಸ್ತಿನಾಪುರ (ಉತ್ತರಪ್ರದೇಶ) ಇಲ್ಲಿ ಹಿಂದೂ ಯುವಕನ ಹತ್ಯೆಯನಂತರ ಗ್ರಾಮಸ್ಥರಿಂದ ಮತಾಂಧ ಆರೋಪಿಯ ಮನೆ ಧ್ವಂಸ !

ಮತಾಂಧರಿಂದ ನಡೆಯುತ್ತಿರುವ ಹಿಂದೂಗಳ ಹತ್ಯೆಗಳು ಹಾಗೂ ಅವರ ಮೇಲಿನ ದಾಳಿಗಳು ನಿಲ್ಲದೆ ಇರುವುದರಿಂದ ಮತ್ತು ಪೊಲೀಸರು ಕೂಡ ಈ ದಾಳಿಗಳನ್ನು ತಡೆಯುವಲ್ಲಿ ಮತ್ತು ಮತಾಂಧರ ಮೇಲೆ ಅಂಕುಶ ಇಡುವಲ್ಲಿ ವಿಫಲರಾಗಿರುವುದರಿಂದ ಹಿಂದೂಗಳು ಸೆಟೆದು ನಿಲ್ಲುತ್ತಿದ್ದಾರೆ, ಅದಕ್ಕೆ ಯಾರು ಹೊಣೆ ?

ಖಲಿಸ್ತಾನಿ ಅಮೃತಪಾಲನ ಸಹಚರ ಪಪಲಪ್ರೀತನ ಬಂಧನ

`ವಾರಿಸ ಪಂಜಾಬ ದೆ’ (ಪಂಜಾಬಿನ ಮಾಲೀಕ) ಈ ಖಲಿಸ್ತಾನಿ ಸಂಘಟನೆಯ ಮುಖಂಡ ಅಮೃತಪಾಲ ಸಿಂಹ ಇವನ ಆತ್ಮೀಯ ಸಹಚರ ಪಪಲಪ್ರೀತನನ್ನು ಪಂಜಾಬ ಪೊಲೀಸರು ಬಂಧಿಸಿದ್ದಾರೆ.

ಸೋನಿಪತ (ಹರಿಯಾಣಾ) ಇಲ್ಲಿ ಸಮೂಹದಿಂದ ಮಸೀದಿಯ ಮೇಲೆ ದಾಳಿ

ಇಲ್ಲಿಯ ಸಾಂದಲ ಕಲಾಂ ಗ್ರಾಮದಲ್ಲಿ ಎಪ್ರಿಲ್ 9 ರಂದು ರಾತ್ರಿ ಗುಂಪೊಂದು ಮಸೀದಿಯ ಮೇಲೆ ದಾಳಿ ನಡೆಸಿ, ಅಲ್ಲಿ ನಮಾಜ ಮಾಡುವವರ ಮೇಲೆ ಹಲ್ಲೆ ಮಾಡಿದೆ.

ಬಂಗಾಲದಲ್ಲಿ ಸಂತ್ರಸ್ತ ಹಿಂದೂಗಳನ್ನು ಭೇಟಿ ಮಾಡಲು ಹೋದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯನ್ನು ತಡೆದ ಪೊಲೀಸರು !

ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಹಿಂದೂ ವಿರೋಧಿ ಮತ್ತು ಕಾನೂನು ವಿರೋಧಿ ಸರಕಾರ ! ಈಗಲಾದರೂ ಕೇಂದ್ರ ಸರಕಾರ ಬಂಗಾಲದಲ್ಲಿ ಹಿಂದೂಗಳ ರಕ್ಷಣೆಗಾಗಿ ರಾಷ್ಟ್ರಪತಿ ಆಳ್ವಿಕೆ ಹೇರಲೇಬೇಕು !

ಕೇರಳದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಪ್ರವಾಸಿಗರಿಗೆ ಬೆಂಕಿ ಹಚ್ಚಿದ ಘಟನೆಯ ಹಿಂದೆ ಉಗ್ರ ಸಂಘಟನೆಯ ಕೈವಾಡ !

ಭಯೋತ್ಪಾದಕರು ಸಮಾಜಘಾತುಕ ಕೃತ್ಯಗಳನ್ನು ನಡೆಸಲು ವಿವಿಧ ಸಾಧನಗಳನ್ನು ಬಳಸುತ್ತಿರುವುದು ಇದರಿಂದ ಕಂಡು ಬರುತ್ತದೆ. ಇಂತಹ ಉಗ್ರ ಸಂಘಟನೆಗಳ ಮೂಲಸಹಿತ ನಷ್ಟಗೊಳಿಸುವುದು ಆವಶ್ಯಕವಾಗಿದೆ !

ಭಾರತದಲ್ಲಿ ಹಿಂದೂ ಹಬ್ಬಗಳನ್ನು ಪೊಲೀಸ್ ಭದ್ರತೆಯಲ್ಲಿ ಏಕೆ ಆಚರಿಸಬೇಕಾಗುತ್ತದೆ ? – ‘ವಾಯ್ಸ್ ಆಫ್ ‘ಬಾಂಗ್ಲಾದೇಶಿ ಹಿಂದೂಸ್’ನ ಪ್ರಶ್ನೆ

ಬಾಂಗ್ಲಾದೇಶವು ಇಸ್ಲಾಮಿಕ್ ದೇಶವಾಗಿದೆ. ನಾವು ಬಾಂಗ್ಲಾದೇಶದಲ್ಲಿ ನಮ್ಮ ಧಾರ್ಮಿಕ ಹಬ್ಬಗಳನ್ನು ಪೊಲೀಸ್ ಮತ್ತು ಭದ್ರತಾ ಪಡೆಗಳ ರಕ್ಷಣೆಯಲ್ಲಿ ಆಚರಿಸುತ್ತೇವೆ; ಆದರೆ ಭಾರತದಲ್ಲಿ ಹಿಂದೂಗಳಿಗೆ ತಮ್ಮ ಧಾರ್ಮಿಕ ಹಬ್ಬಗಳನ್ನು ಆಚರಿಸಲು ಪೊಲೀಸ್ ರಕ್ಷಣೆ ಮತ್ತು ಭದ್ರತೆ ಏಕೆ ಬೇಕು ?, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಗುಂಪಿನಿಂದ ೩ ಆರೋಪಿಗಳನ್ನು ಕರೆದೊಯ್ದರು !

ತಮ್ಮ ರಕ್ಷಣೆ ಮಾಡಿಕೊಳ್ಳದೇ ಇರುವ ಪೊಲೀಸರು ಜನರ ರಕ್ಷಣೆ ಏನು ಮಾಡುವರು ?

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಸಂಖ್ಯೆಯಲ್ಲಿ ಇಳಿಕೆ ! – ಪೊಲೀಸ್ ಮಹಾನಿರ್ದೇಶಕರು

ಕಾಶ್ಮೀರದಲ್ಲಿ ಭಯೋತ್ಪಾದಕರ ಸಂಖ್ಯೆ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ಕಾಶ್ಮೀರದಲ್ಲಿ ಹಿಂದೂಗಳು ಇನ್ನೂ ಅಸುರಕ್ಷಿತರಾಗಿದ್ದಾರೆ. ಭಾರತದ ಯಾವುದೇ ರಾಜ್ಯದಲ್ಲಿರುವ ಹಿಂದೂಗಳು ಅಲ್ಲಿಗೆ ಹೋಗಿ ವಾಸಿಸುವಂತಿಲ್ಲ, ಹೀಗೆ ಪರಿಸ್ಥಿತಿ ಇದೆ !