ಶ್ರೀನಗರ (ಜಮ್ಮು ಕಾಶ್ಮೀರ) – ಜಮ್ಮು – ಕಾಶ್ಮೀರದಲ್ಲಿ ಭಯೋತ್ಪಾದನೆ ಇನ್ನೂ ಅಂತ್ಯಗೊಂಡಿಲ್ಲವಾದರೂ, ಅದು ಮುಗಿಯುವ ಹಂತದಲ್ಲಿದೆ. ಈಗಿನ ಸ್ಥಿತಿಯಲ್ಲಿನ ಸಂಖ್ಯೆಯು ಸ್ಥಳೀಯರಾಗಿರಲಿ ಅಥವಾ ಪಾಕಿಸ್ತಾನದವರಾಗಿರಲಿ ಭಯೋತ್ಪಾದಕರ ಸಂಖ್ಯೆ ಕಡಿಮೆಯಾಗಿದೆ ಎಂದು ಜಮ್ಮು – ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲಬಾಗ್ ಸಿಂಗ್ ಅವರು ಪತ್ರಕರ್ತರೊಂದಿಗೆ ಮಾತನಾಡುವಾಗ ತಿಳಿಸಿದ್ದಾರೆ.
जम्मू-कश्मीर में आतंकियों की संख्या अब तक की सबसे कम: DGP बोले- जो आतंकी बचे हैं उन्हें पकड़ लिया जाएगा या मार दिया जाएगा#JammuAndKashmir #terrorist https://t.co/48lbKPcXBF pic.twitter.com/ElrsxPjTtd
— Dainik Bhaskar (@DainikBhaskar) April 6, 2023
ಸಂಪಾದಕೀಯ ನಿಲುವುಕಾಶ್ಮೀರದಲ್ಲಿ ಭಯೋತ್ಪಾದಕರ ಸಂಖ್ಯೆ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ಕಾಶ್ಮೀರದಲ್ಲಿ ಹಿಂದೂಗಳು ಇನ್ನೂ ಅಸುರಕ್ಷಿತರಾಗಿದ್ದಾರೆ. ಭಾರತದ ಯಾವುದೇ ರಾಜ್ಯದಲ್ಲಿರುವ ಹಿಂದೂಗಳು ಅಲ್ಲಿಗೆ ಹೋಗಿ ವಾಸಿಸುವಂತಿಲ್ಲ, ಹೀಗೆ ಪರಿಸ್ಥಿತಿ ಇದೆ ! |