ಬಾಲಾಘಾಟ (ಮಧ್ಯಪ್ರದೇಶ) ಇಲ್ಲಿ ಪೊಲೀಸರೊಂದಿಗೆ ನಡೆದ ಚಕಮಕಿಯಲ್ಲಿ ಇಬ್ಬರು ಮಹಿಳಾ ನಕ್ಸಲ್ ಕಮಾಂಡರ ಹತ !

ರಾಜ್ಯದ ಬಾಲಾಘಾಟದಲ್ಲಿ ಏಪ್ರಿಲ್ ೨೨ ರಂದು ನಸುಕಿನಲ್ಲಿ ಪೊಲೀಸರು ಮತ್ತು ನಕ್ಸಲರ ಮಧ್ಯೆ ನಡೆದ ಚಕಮಕಿಯಲ್ಲಿ ಇಬ್ಬರೂ ಮಹಿಳಾ ನಕ್ಸಲಕ ಮಾಂಡರರು ಹತರಾಗಿದ್ದಾರೆ.

ಅಮೃತಪಾಲ್ ಬಂಧಿಸಿದ ಪಂಜಾಬ್ ಪೊಲೀಸರು: ಗಾಳಿ ಸುದ್ಧಿಗೆ ಕಿವಿಗೋಡದಂತೆ ಮನವಿ

ಮಾರ್ಚ್ 18 ರಿಂದ ಪರಾರಿಯಾಗಿದ್ದ ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್ ನನ್ನು ಪಂಜಾಬ್ ಪೊಲೀಸರು ಮೋಗಾ ಜಿಲ್ಲೆಯಿಂದ ಬಂಧಿಸಿದ್ದಾರೆ

ಬ್ರಿಟನ್ ನಲ್ಲಿ ಭಯೋತ್ಪಾದಕ ಸಂಘಟನೆ `ಹಿಜಬುಲ್ಲಾಹ್’ ಗೆ ಹಣಕಾಸು ಪೂರೈಸುವ ಭಾರತೀಯನ ಬಂಧನ !

ಬ್ರಿಟನ್ ಪೊಲೀಸರು ಸುಂದರ ನಾಗರಾಜನ್ ಹೆಸರಿನ ಭಾರತೀಯ ನಾಗರಿಕನನ್ನು `ಹಿಜಬುಲ್ಲಾಹ್’ ಭಯೋತ್ಪಾದಕ ಸಂಘಟನೆಗೆ ಹಣಕಾಸು ಪೂರೈಸಿರುವ ಆರೋಪದಡಿಯಲ್ಲಿ ಬಂಧಿಸಿದ್ದಾರೆ.

ಅತಿಕ ಅಹಮದ್ ನ ಗೋರಿಯ ಮೇಲೆ ರಾಷ್ಟ್ರಧ್ವಜ ಹೊದಿಸಿದ !

ಕುಖ್ಯಾತ ಗೂಂಡ ಅತಿಕ ಅಹಮದ ಮತ್ತು ಅವನ ಸಹೋದರ ಅಶ್ರಫ ಇವರು ಪೊಲೀಸರ ವಶದಲ್ಲಿರುವಾಗ ಗುಂಡು ಹಾರಿಸಿ ಹತ್ಯೆ ಆದ ನಂತರ ಇಬ್ಬರನ್ನು ಪ್ರಯಾಗರಾಜದಲ್ಲಿ ಹೂಳಲಾಯಿತು.

ಅಮೇರಿಕಾದಲ್ಲಿ ‘ರಹಸ್ಯ ಪೊಲೀಸ ಠಾಣೆ’ ನಿರ್ಮಿಸಿದ ಚೀನಿ ನಾಗರಿಕರ ಬಂಧನ

ಮ್ಯಾನಹೆಂಟನ್ ಇಲ್ಲಿಯ ಚೈನಾಟೌನ್ ನಲ್ಲಿ ರಹಸ್ಯವಾಗಿ ‘ಚೀನಾ ಪೊಲೀಸ ಠಾಣೆ’ ನಿರ್ಮಿಸಿರುವ ೨ ಚೀನಾ ಮೂಲದ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ ಕೊಠಡಿಯಲ್ಲಿ ಗಂಡನ ಮತ್ತು ಮೈದನನ ಹತ್ಯೆಯ ಷಡ್ಯಂತ್ರ ರೂಪಿಸಿಲಾಗಿತ್ತು !

ಅತಿಕನ ಪತ್ನಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಪತ್ರ ಬರೆದು ದಾವೆ !

ಕರ್ನಾಲ್ (ಹರಿಯಾಣ) ದಲ್ಲಿ ‘ರೈಸ್ ಮಿಲ್’ ಕಟ್ಟಡ ಕುಸಿದು 4 ಕಾರ್ಮಿಕರ ಸಾವು

ಇಲ್ಲಿಯ ‘ಶಿವ ಶಕ್ತಿ ರೈಸ್ ಮಿಲ್’ ಕಟ್ಟಡ ಕುಸಿದು 20 ರಿಂದ 25 ಕಾರ್ಮಿಕರು ಅಡಿಯಲ್ಲಿ ಸಿಲುಕಿದ್ದಾರೆ. ಇಲ್ಲಿಯವರೆಗೆ 4 ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಭಟಿಂಡಾದ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಸಹ ಸೈನಿಕನ ಬಂಧನ

ಸೇನಾ ನೆಲೆಯಲ್ಲಿ ಏಪ್ರಿಲ್ ೧೨ ರಂದು ನಡೆದ ಗುಂಡಿನ ದಾಳಿಯಲ್ಲಿ ೪ ಯೋಧರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಮೋಹನ್ ದೇಸಾಯಿ ಎಂಬ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ. ಮೋಹನ ದೇಸಾಯಿಯೇ ತನ್ನ ಸಹ ಸೈನಿಕರನ್ನು ಗುಂಡಿಕ್ಕಿ ಕೊಂದಿದ್ದ;

ಸರ್ವೋಚ್ಚ ನ್ಯಾಯಾಲಯದ ಅನುಮತಿಯ ನಂತರ ತಮಿಳುನಾಡಿನ ೪೫ ಕಡೆಗಳಲ್ಲಿ RSS ನಿಂದ ಮೆರವಣಿಗೆ !

ಏಪ್ರಿಲ್ ೧೬ ರಂದು ಆರ್.ಎಸ್.ಎಸ್. ನಿಂದ ರಾಜ್ಯದ ೪೫ ಕಡೆಗಳಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ರಾಜ್ಯದ ಮುಖ್ಯಮಂತ್ರಿ ಸ್ಟಾಲಿನರವರ ಸರಕಾರವು ಈ ಮೆರವಣಿಗೆಗಳ ಮೇಲೆ ನಿಷೇಧ ಹೇರಿತ್ತು; ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಅನುಮತಿ ನೀಡಲಾಯಿತು.

ಅತಿಕ್ ಅಹ್ಮದ್ ಸಹಿತ ಉತ್ತರ ಪ್ರದೇಶದಲ್ಲಿ ನಡೆದ ೧೮೩ ಎನ್‌ಕೌಂಟರ್‌ಗಳ ತನಿಖೆಗಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು !

ಉತ್ತರ ಪ್ರದೇಶದ ಕುಖ್ಯಾತ ಗೂಂಡಾ ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ವಿಶಾಲ್ ತಿವಾರಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.