ಬರೇಲಿ (ಉತ್ತರಪ್ರದೇಶ) ಇಲ್ಲಿಯ ಜೈಲಿನಲ್ಲಿ ಅತಿಕನನ್ನು ಅನಧಿಕೃತವಾಗಿ 9 ಗೂಂಡಾಗಳ ಭೇಟಿಯಾಗಿದ್ದರು !
ಈ ಭೇಟಿಯ ಬಳಿಕ 13 ದಿನಗಳ ಬಳಿಕ ಉಮೇಶ ಪಾಲರ ಹತ್ಯೆಯಾಗಿತ್ತು !
ಈ ಭೇಟಿಯ ಬಳಿಕ 13 ದಿನಗಳ ಬಳಿಕ ಉಮೇಶ ಪಾಲರ ಹತ್ಯೆಯಾಗಿತ್ತು !
ಇಲ್ಲಿಯ ಮದ್ಯ ಮಾಫಿಯಾದಿಂದ ಪೊಲೀಸರ ವಾಹನಗಳ ಮೇಲೆ ದಾಳಿ ನಡೆಸಿ ಅವರ ವಶದಲ್ಲಿರುವ ಮಧ್ಯ ಕಳ್ಳ ಸಾಗಾಣಿಕೆ ಮಾಡುವವರ ಬಿಡುಗಡೆ ಮಾಡಿದ್ದಾರೆ.
ಕೀನ್ಯಾದಲ್ಲಿ ಯೇಸುವನ್ನು ಪ್ರಸನ್ನ ಗೊಳಿಸುವುದಕ್ಕಾಗಿ ‘ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್’ನ ಪಾಲ್ ಮೆಕೆಂಝಿ ಎಂಬ ಪಾದ್ರಿಯ ಹೇಳಿದ್ದರಿಂದ ಜನರು ಅನೇಕ ದಿನ ಉಪವಾಸವಿದ್ದು ತಮ್ಮನ್ನು ತಾವು ಮಣ್ಣು ಮಾಡಿಕೊಂಡಿದ್ದರಿಂದ ೪೭ ಜನರು ಸಾವನ್ನಪ್ಪಿದ್ದಾರೆ.
ಕುಖ್ಯಾತ ಗೂಂಡ ಅತಿಕ ಅಹಮದ್ ಇವನ ಇಲ್ಲಿಯ ಚಕಿಯಾ ಪ್ರದೇಶದಲ್ಲಿನ ನಿರ್ಜನ ಕಾರ್ಯಾಲಯದಲ್ಲಿ ಪೊಲೀಸರಿಗೆ ಎಲ್ಲಾ ಕಡೆ ರಕ್ತದ ಕಲೆಗಳು ಕಂಡು ಬಂದಿದೆ. ಹಾಗೂ ಅಲ್ಲಿ ಚೂರಿ, ಸೀರೆ, ಬಳೆಗಳು ಮುಂತಾದವು ಸಿಕ್ಕಿರುವುದರಿಂದ ಮಹಿಳೆಯ ಹತ್ಯೆ ನಡೆಸಿ ಶವವನ್ನು ಬೇರೆಲ್ಲೋ ಬಿಸಾಕಿರುವ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.
ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಮತ್ತು ಭಾಜಪ ಸಂಸದ ಬೃಜಭೂಷಣ ಶರಣ ಸಿಂಹ ಇವರ ವಿರುದ್ಧ ಭಾರತೀಯ ಕುಸ್ತಿಪಟುಗಳು ಇಲ್ಲಿಯ ಜಂತರ ಮಂತರದಲ್ಲಿ ಏಪ್ರಿಲ್ ೨೩ ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಎಲ್ಲಾ ಕುಸ್ತಿಪಟುಗಳು ರಾತ್ರಿ ಇಲ್ಲಿಯ ಫೂಟಪಾತ ಮೇಲೆ ಮಲಗಿದ್ದರು.
ದೇಶದಲ್ಲಿ ಬಾಂಬ್ ಸ್ಫೋಟಿಸಲು ಯಾರು ಪ್ರಯತ್ನಿಸುತ್ತಾರೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !
ಪೊಲೀಸರು ಅಪರಾಧದ ಸಾಕ್ಷಿಗಳು ನಾಶ ಮಾಡುತ್ತಿದ್ದಾರೆ ಎಂದು ಭಾಜಪದ ಆರೋಪ !
ವಿರೋಧಿಸುವ ನಾಗರಿಕರ ಮೇಲೆ ಮುಸ್ಲಿಮರಿಂದ ನಿಂದನೆಪೊಲೀಸರಿಂದ ದೂರು ನೀಡುತ್ತಿದ್ದಂತೆಯೇ ೫ ಸಾವಿರ ರೂಪಾಯಿ ದಂಡ !
ರಂಜಾನ ಈದ್ ದಿನದಂದು ಇಲ್ಲಿಯ ಒಂದು ರಸ್ತೆಯನ್ನು ಮುಸಲ್ಮಾನರು ಬಂದ್ ಮಾಡಿ ನಮಾಜ ಮಾಡುತ್ತಿರುವುದು ಮತ್ತು ಅದರಿಂದ ಸುಮಾರು ೫ ಕಿಲೋಮೀಟರ ವರೆಗೆ ಸಂಚಾರ ಸ್ಥಗಿತಗೊಂಡಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದು ವೇಳೆ ಇದು ಉತ್ತರಪ್ರದೇಶದಲ್ಲಿ ಸಾಧ್ಯವಾಗುವುದಾದರೆ, ಸಂಪೂರ್ಣ ದೇಶದಲ್ಲಿ ಏಕೆ ಸಾಧ್ಯವಿಲ್ಲ ? ಹೀಗೆ ಮಾಡಲು ಇತರೆ ರಾಜ್ಯಗಳಿಗೆ ಏನು ಅಡಚಣೆಯಿದೆ ? ಅಥವಾ ಎಲ್ಲೆಡೆ ಯೋಗಿ ಆದಿತ್ಯನಾಥರಂತಹ ಮುಖ್ಯಮಂತ್ರಿಗಳು ಬಂದಾಗಲೇ ಸಾಧ್ಯವಾಗುವುದೇ ?