ಭಾರತದ ತಂಟೆಗೆ ಬಂದರೆ ದೊಡ್ಡ ಬೆಲೆ ತೆತ್ತಬೇಕಾಗುವುದು ! – ಸೇನಾಪ್ರಮುಖ ಮನೋಜ ನರವಣೆಯವರಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ
ಗಡಿ ಪ್ರದಶದಲ್ಲಿ ಪಾಕಿಸ್ತಾನದ ಕುತಂತ್ರವು ನಡೆಯುತ್ತಲೇ ಇದೆ. ಭಯೋತ್ಪಾದಕರಿಂದ ಪದೇಪದೇ ನುಸುಳುವಿಕೆಯ ಪ್ರಯತ್ನಗಳು ನಡೆಯುತ್ತಿವೆ.
ಗಡಿ ಪ್ರದಶದಲ್ಲಿ ಪಾಕಿಸ್ತಾನದ ಕುತಂತ್ರವು ನಡೆಯುತ್ತಲೇ ಇದೆ. ಭಯೋತ್ಪಾದಕರಿಂದ ಪದೇಪದೇ ನುಸುಳುವಿಕೆಯ ಪ್ರಯತ್ನಗಳು ನಡೆಯುತ್ತಿವೆ.
ಭಾರತೀಯ ಗಡಿ ಭದ್ರತಾ ದಳವು ಗುಜರಾತಿನ ಅರಬ್ಬಿ ಸಮುದ್ರದ ಭಾರತೀಯ ಸಮುದ್ರ ಗಡಿಯಲ್ಲಿ ನುಗ್ಗಿದ `ಯಾಸೀನ್’ ಎಂಬ ನೌಕೆಯನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿನ 10 ಜನರನ್ನು ಬಂಧಿಸಲಾಗಿದೆ.
ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಭಯೋತ್ಪಾದಕರೆಂದು ನಿರ್ಧರಿಸಿ ಅವರಿಗೆ ಗಲ್ಲು ಶಿಕ್ಷೆ ಆಗಬೇಕು !
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇವರ ‘ಪಾಕಿಸ್ತಾನ ತಹರಿಕ ಏ ಇನ್ಸಾಫ್’ ಈ ಪಕ್ಷವು ವಿದೇಶಿ ನಾಗರೀಕ ಮತ್ತು ಕಂಪನಿಗಳಿಂದ ಸಿಕ್ಕಿರುವ ಪಕ್ಷ ನಿಧಿಯ ಸಂಪೂರ್ಣ ಮಾಹಿತಿ ದೇಶದ ಚುನಾವಣೆ ಆಯೋಗಕ್ಕೆ ನೀಡಿಲ್ಲ.
ಪಾಕಿಸ್ತಾನದ ಸಿಂಧ್ ಪ್ರಾಂತದ ಅನಾಜ್ ಮಂಡಿ ಭಾಗದಲ್ಲಿ ೪೪ ವರ್ಷ ವಯಸ್ಸಿನ ಹಿಂದೂ ಉದ್ಯಮಿ ಸುನಿಲ್ ಕುಮಾರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪಾಕಿಸ್ತಾನವು ‘ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧನ ಸಮಿತಿಯಂತೆಯೇ ‘ಪಾಕಿಸ್ತಾನ ಹಿಂದೂ ಮಂದಿರ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದೆ. ಪಾಕಿಸ್ತಾನ ಸರಕಾರದಿಂದ ಪ್ರಥಮ ಬಾರಿಗೆ ಈ ರೀತಿ ಹಿಂದೂಗಳ ಮಂದಿರಗಳ ಉಸ್ತುವಾರಿಗಾಗಿ ಇಂತಹ ಸಮಿತಿಯನ್ನು ಸ್ಥಾಪಿಸಲಾಗಿದೆ.
ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿನ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಸ್ತುವಾರಿ ರಾಯಭಾರಿಯನ್ನು ಕರೆಸಿ ಹರಿದ್ವಾರದಲ್ಲಿನ ಧರ್ಮಸಂಸತ್ತಿನಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಪೂರ್ಣ ಭಾಷಣ ಮಾಡಿದರೆನ್ನಲಾದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಪಂಜಾಬಿನ ಲುಧಿಯಾನಾದ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ನಡೆಸಿರುವ ಪ್ರಕರಣದಲ್ಲಿ ಜರ್ಮನಿಯಲ್ಲಿ ಜಸವಿಂದರ ಸಿಂಹ ಮುಲತಾನಿ ಈ ಪ್ರಮುಖ ರೂವಾರಿಯನ್ನು ಬಂಧಿಸಲಾಗಿದೆ.
ಕೇವಲ ಪೈಗಂಬರ ಅಷ್ಟೇ ಅಲ್ಲ, ಯಾವುದೇ ಧರ್ಮದ ಶ್ರದ್ಧಾಸ್ಥಾನದ ಅಪಮಾನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವೆನಿಸುವುದಿಲ್ಲ ಎಂದು ಪುಟಿನ್ ಇವರು ಹೇಳಬೇಕಾಗಿತ್ತು! ಕಾರಣ ಮತಾಂಧರು ಹಿಂದೂಗಳು, ಸಿಖ್, ಕ್ರಿಶ್ಚಿಯನ್ ಮುಂತಾದ ಧರ್ಮದವರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಭಾವನೆಗಳನ್ನು ನೋಯಿಸುತ್ತಿದ್ದಾರೆ.
ಚೀನಾದಲ್ಲಿ ಕೊರೊನಾದ ಸೋಂಕು ಹೊಸದಾಗಿ ಹೆಚ್ಚಾಗಿದ್ದರಿಂದ ಚೀನಾದ ಒಂದು ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆ ಇರುವ ಶಿಯಾನ ನಗರದಲ್ಲಿ ಸಂಚಾರ ನಿರ್ಬಂದ ಜಾರಿ ಮಾಡಲಾಗಿದೆ. ಹೆಚ್ಚುತ್ತಿರುವ ಸೋಂಕಿಗೆ ಚೀನಾವು ತನ್ನ 26 ಅಧಿಕಾರಿಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಿ, ಅವರಿಗೆ ಶೀಘ್ರದಲ್ಲಿ ಶಿಕ್ಷೆ ನೀಡಲಾಗುವುದು.