ಲುಧಿಯಾನಾದಲ್ಲಿ ನಡೆದಿರುವ ಬಾಂಬ್‍ಸ್ಫೋಟದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಬಬ್ಬರ್ ಖಾಲಸಾದ ಕೈವಾಡವಿರುವ ಸಾಧ್ಯತೆ

ನಿಷೇಧಿಸಲಾಗಿದ್ದರೂ ಖಲಿಸ್ತಾನಿ ಸಂಘಟನೆಯು ತನ್ನ ಚಟುವಟಿಕೆಗಳು ಹೇಗೆ ನಡೆಸುತ್ತಿದೆ ? ಕಾಂಗ್ರೆಸ್‍ನ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲವೇ ?

ಪಾಕಿಸ್ತಾನದಿಂದ 7 ಸಾವಿರ ನಾಗರಿಕರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಕೆ ! – ಕೇಂದ್ರ ಸರಕಾರದ ಮಾಹಿತಿ

2018 ರಿಂದ 2021 ರ ನಡುವೆ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಹಿಂದೂ, ಸಿಖ್ಕ, ಜೈನ್ ಮತ್ತು ಕ್ರೈಸ್ತ ಅಲ್ಪಸಂಖ್ಯಾತರು ಭಾರತೀಯ ಪೌರತ್ವಕ್ಕಾಗಿ 8 ಸಾವಿರದ 244 ಸಾವಿರ ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಂದ್ರ ಗೃಹರಾಜ್ಯಸಚಿವ ನಿತ್ಯಾನಂದ ರಾಯ ಇವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಸತ್ರ ನ್ಯಾಯಾಲಯದ ಪರಿಸರದಿಂದ ಹಾಡುಹಗಲೇ ಹಿಂದೂ ಮಹಿಳೆಯ ಅಪಹರಣ

ಪಾಕಿಸ್ತಾನದಲ್ಲಿ ಹಿಂದೂಗಳ ಈ ಸ್ಥಿತಿಯನ್ನು ಬದಲಾಯಿಸಲು ಭಾರತ ಸರಕಾರ ಯಾವಾಗ ಪ್ರಯತ್ನಿಸುವುದು ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿಗೆ ಬರುತ್ತದೆ !

ಚೀನಾದ ಪ್ರತಿಯೊಬ್ಬ ನಾಗರಿಕನ ಮೇಲೆ 6 ಲಕ್ಷ 80 ಸಾವಿರದ 696 ರೂಪಾಯಿಯಷ್ಟು ಸಾಲ

ಚೀನಾದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 6 ಲಕ್ಷ 80 ಸಾವಿರದ 696 ರೂಪಾಯಿಯಷ್ಟು ಸಾಲವಿದೆ. ಚೀನಾದ ಜನಸಂಖ್ಯೆ 144 ಕೋಟಿ 47 ಲಕ್ಷ ಇದೆ. ಚೀನಾ ಪ್ರಗತಿ ಮಾಡಿದೆ, ಎಂದು ಹೇಳಲಾಗುತ್ತಿದ್ದರೂ, ಅದು ದೊಡ್ಡ ಪ್ರಮಾಣದಲ್ಲಿ ವಿದೇಶಿ ಸಾಲ ಪಡೆದಿದೆ.

ಪಾಕಿಸ್ತಾನವು ಅಫಗಾನಿಸ್ತಾನದ ಆಂತರಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದು ಬೇಡ ! – ಅಫಗಾನಿಸ್ತಾನದ ಮಾಜಿ ರಾಷ್ಟ್ರಪತಿ ಹಮಿದ ಕರಜಾಯಿ

ಇಸ್ಲಾಮಿಕ ಸ್ಟೇಟ ಮೊದಲಿನಿಂದಲೂ ಪಾಕಿಸ್ತಾನದಿಂದ ಅಫಗಾನಿಸ್ತಾನಕ್ಕೆ ಬೆದರಿಕೆ ನೀಡುತ್ತಾ ಬಂದಿದೆ. ಈಗ ಅಫಗಾನಿಸ್ತಾನದ ವಿಷಯವಾಗಿ ಪಾಕಿಸ್ತಾನ ನೀಡಿದ ಹೇಳಿಕೆಯು ಕೇವಲ ಒಂದು ತೋರಿಕೆಯಷ್ಟೇ ಆಗಿದೆ. ಈ ರೀತಿ ಪಾಕಿಸ್ತಾನದ ಹೇಳಿಕೆಗಳು ಅಫಗಾನಿಸ್ತಾನದ ಜನರ ಅವಮಾನ ಮಾಡುವಂತಹದ್ದಾಗಿವೆ ಎಂದು ಮಾಜಿ ರಾಷ್ಟ್ರಪತಿ ಹಮಿದ ಕರಜಾಯಿ ಹೇಳಿದ್ದಾರೆ.

ಪಾಕಿಸ್ತಾನದ ಕರ್ತಾರಪೂರ ಗುರುದ್ವಾರದ ಪ್ರಸಾದ ಕೊಡಲು ಸಿಗರೇಟ್‍ನ ಮೇಲಿನ ಕಾಗದದ ಬಳಕೆ !

ಯಾವಾಗಲೂ ಭಾರತದ ವಿರುದ್ಧ ವಿಷಕಾರುವ ಖಲಿಸ್ತಾನಿಗಳು ಪಾಕಿಸ್ತಾನದಲ್ಲಿನ ಈ ಕೃತ್ಯದ ವಿರುದ್ಧ ಚಕಾರವನ್ನೂ ಎತ್ತಿ ವಿರೋಧ ವ್ಯಕ್ತಪಡಿಸುವುದಿಲ್ಲ, ಇದನ್ನು ತಿಳಿದುಕೊಳ್ಳಿ !

ಪಾಕಿಸ್ತಾನ ದಿವಾಳಿಯಾದ ದೇಶವಾಗಿದೆ !

ಪಾಕಿನ ಕಂದಾಯ ಮಂಡಳಿಯ ಮಾಜಿ ಅಧ್ಯಕ್ಷ ಶಬ್ಬರ ಜ್ಯೆದಿ ಇವರು ‘ಪಾಕಿಸ್ತಾನ ದೀವಳಿಯಾದ ದೇಶವಾಗಿದೆ. ಯಾವುದೇ ಭ್ರಮೆಯಲ್ಲಿರುವ ಬದಲು ವಸ್ತುಸ್ಥಿತಿಯನ್ನು ಗುರುತಿಸಬೇಕು’, ಎಂದು ಹೇಳಿದ್ದಾರೆ.

ಧರ್ಮದ ಆಧಾರದಲ್ಲಾದ ಭಾರತದ ವಿಭಜನೆಯು ಐತಿಹಾಸಿಕ ತಪ್ಪಾಗಿದೆ ! – ರಕ್ಷಣಾಮಂತ್ರಿ ರಾಜನಾಥ ಸಿಂಗ್

1971 ರ ಯುದ್ಧವು ಧರ್ಮದ ಆಧಾರದಲ್ಲಾದ ಭಾರತದ ವಿಭಜನೆಯನ್ನು ಐತಿಹಾಸಿಕ ತಪ್ಪು, ಎಂಬುದನ್ನು ಹೇಳುತ್ತದೆ. ಪಾಕಿಸ್ತಾನವು ಒಂದು ಧರ್ಮದ ಹೆಸರಿನಲ್ಲಿ ಜನಿಸಿದೆ; ಆದರೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ, ಎಂದು ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ರವರು ಹೇಳಿಕೆ ನೀಡಿದ್ದಾರೆ.

ಸಿಂಧ ಹಾಗೂ ಬಲುಚಿಸ್ತಾನವನ್ನು ಪಾಕನಿಂದ ಸ್ವಾತಂತ್ರ‍್ಯಗೊಳಿಸಿ !

ಸಂಯುಕ್ತ ರಾಷ್ಟ್ರದಲ್ಲಿ ಪಾಕನ ರಾಜಕೀಯ ಪಕ್ಷ ‘ಮುತ್ತಾಹಿದಾ ಕೌಮೀ ಮೂವಮೆಂಟ’ನ ಅಧ್ಯಕ್ಷರಾದ ಅಲ್ತಾಫ ಹುಸೇನರ ಬೇಡಿಕೆ

ಪಾಕಿಸ್ತಾನದ ಲಾಲ ಮಸೀದಿಯಲ್ಲಿ ಹೆಣ್ಣು ಮಕ್ಕಳಿಗೆ ಧರ್ಮನಿಂದನೆ ಆರೋಪಿಯ ಶಿರಚ್ಛೇದ ಮಾಡುವ ತರಬೇತಿ ಸಿಗುತ್ತಿದೆ!

ಪಾಕಿಸ್ತಾನದಲ್ಲಿ ಕೆಲವು ದಿನಗಳ ಹಿಂದೆ ಧರ್ಮನಿಂದನೆಯ ಆರೋಪದ ಮೇರೆಗೆ ಶ್ರೀಲಂಕಾದ ನಾಗರಿಕ ಪ್ರಿಯಾಂಥಾ ಕುಮಾರ ಇವರನ್ನು ಮತಾಂಧರ ಗುಂಪು ಕೈಕಾಲು ಮುರಿದು ಜೀವಂತವಾಗಿ ಸುಟ್ಟಿದ್ದರು.