ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಪುನಃ ಪ್ರಶಂಸೆ ಮಾಡಿದ ಇಮ್ರಾನ ಖಾನ
ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ ಖಾನ ಇವರು ಲಾಹೋರನ ಒಂದು ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಇವರ ವಿಡಿಯೋ ತೋರಿಸಿ ಭಾರತದ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಗಿಸಿದರು.
ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ ಖಾನ ಇವರು ಲಾಹೋರನ ಒಂದು ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಇವರ ವಿಡಿಯೋ ತೋರಿಸಿ ಭಾರತದ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಗಿಸಿದರು.
ಕುಶಿನಗರ ಜಿಲ್ಲೆಯ ಬೆಂದುಪಾರ್ ಮುಸ್ತಕಿಲ್ ಈ ಗ್ರಾಮದ ಸಲ್ಮಾನ್ ಎಂಬ ಯುವಕ ಅವನ ಮನೆಯ ಮೇಲೆ ಪಾಕಿಸ್ತಾನದ ರಾಷ್ಟ್ರಧ್ವಜ ಹಾರಿಸಿದ್ದನು. ಈ ಘಟನೆಯ ವಿಡಿಯೋ ಅವನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದನು. ಈ ಮಾಹಿತಿ ಸಿಗುತ್ತಲೇ ಪೊಲೀಸರು ಅವನನ್ನು ಬಂಧಿಸಿ ಧ್ವಜ ವಶಪಡಿಸಿಕೊಂಡಿದ್ದಾರೆ.
ಸಂಯುಕ್ತ ರಾಷ್ಟ್ರದ ಭದ್ರತಾ ಮಂಡಳಿಯಲ್ಲಿ ಭಾರತ ಮತ್ತು ಅಮೇರಿಕಾಗಳು ಸೇರಿ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ ಅಜಹರ ಇವರ ಕಿರಿಯ ಸಹೋದರ ಅಬ್ದುಲ ರೌಫ ಅಜಹರ ಮೇಲೆ ಜಾಗತಿಕ ಸ್ತರದಲ್ಲಿ ನಿರ್ಬಂಧ ವಿಧಿಸುವ ಪ್ರಸ್ತಾವನೆಯನ್ನು ಮಂಡಿಸಿದ್ದವು.
ನೇಪಾಳ ಮೂಲಕ ಭಾರತದೊಳಗೆ ನುಸಳಲು ಪ್ರಯತ್ನ ಮಾಡುವ ಮೂರು ಜನರನ್ನು ಗಡಿ ಭದ್ರತಾ ಪಡೆಯ ಸೈನಿಕರು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಪಾಕಿಸ್ತಾನಿ ಯುವತಿಯ ಸಮಾವೇಶ ಇದ್ದು, ಇತರ ಇಬ್ಬರಲ್ಲಿ ಒಬ್ಬ ಭಾರತೀಯ ಮುಸಲ್ಮಾನ ಮತ್ತು ಒಬ್ಬ ನೇಪಾಳಿ ಯುವಕ ಇದ್ದಾನೆ.
ಆಕಾಶ, ಭೂಮಿ ಮತ್ತು ನೀರು ಈ ಮಾರ್ಗದಿಂದ ಭಾರತದಲ್ಲಿ ನಿರಂತರವಾಗಿ ನುಸುಳಲು ಪ್ರಯತ್ನಿಸುವ ಪಾಕಿಸ್ತಾನದಲ್ಲಿ ಈಗ ಭಾರತವು ಒಂದೇ ಸಲ ನುಗ್ಗಿ ಅದಕ್ಕೆ ಶಾಶ್ವತವಾಗಿ ಪಾಠ ಕಲಿಸಬೇಕು !
ಭಾರತದಲ್ಲಿ ಯಾವಾಗಲಾದರೂ ಮಂದಿರಗಳನ್ನು ಅಪವಿತ್ರಗೊಳಿಸಿದರೆ ಈ ರೀತಿಯ ಶಿಕ್ಷೆಯಾಗುತ್ತದೆಯೇ?
ಭಾರತದಲ್ಲಿ ಎಂದಾದರೂ ಹಿಂದೂಗಳು ಕಾನೂನುಬಾಹಿರವಾಗಿ ಚರ್ಚ್ ಅಥವಾ ಮಸೀದಿಯನ್ನು ಅತಿಕ್ರಮಿಸುವ ಬಗ್ಗೆ ಕನಸಿನಲ್ಲಾದರೂ ಯೋಚನೆ ಮಾಡುವರೆ?
ಪಾಕಿಸ್ತಾನಿ ಸೈನ್ಯದ ಒಂದು ಹೆಲಿಕಾಪ್ಟರ್ ಆಗಸ್ಟ್ ಒಂದರಂದು ಸಂಜೆ ನಾಪತ್ತೆ ಆಗಿತ್ತು. ಮರುದಿನ ಅದು ಬಲೂಚಿಸ್ತಾನದಲ್ಲಿ ಪತನವಾಗಿದ್ದು ತಿಳಿದು ಬಂತು.
ಸುಲಿಗೆಗಾಗಿ ಶಾಸಕರಿಗೆ ಕೊಲೆ ಬೆದರಿಕೆ ನೀಡಿದ ಪ್ರಕಾರದಲ್ಲಿ ಹರಿಯಾಣಾದ ಪೊಲೀಸರ ವಿಶೇಷ ಕಾರ್ಯ ದಳದ ಪೊಲೀಸರು ೬ ಜನರನ್ನು ಬಂಧಿಸಿದ್ದಾರೆ.
ಕೊಚ್ಚಿ (ಕೇರಳ) : ತಮಿಳುನಾಡಿನ ರಾಜ್ಯಪಾಲ ಆರ್ ಎನ್ ರವಿ ಇವರು ಪಾಕ್ ಬೆಂಬಲಿತ ಭಯೋತ್ಪಾದನೆಯನ್ನು ಕಠೋರವಾಗಿ ಟೀಕಿಸುವಾಗ, ಬಂದೂಕಿನ ಉತ್ತರ ಬಂದೂಕಿನಿಂದಲೇ ಸಿಗುವುದು , ಎಂಬ ಎಚ್ಚರಿಕೆ ಪಾಕಿಸ್ತಾನಕ್ಕೆ ನೀಡಿದರು. ಕೇರಳದ ಕೊಚ್ಚಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ, ದೇಶದ ಐಕ್ಯತೆ ಮತ್ತು ಅಖಂಡತೆಯ ವಿರುದ್ಧ ಮಾತನಾಡುವವರ ಜೊತೆಗೆ ಯಾವುದೇ ಚರ್ಚೆ ಮಾಡಲಾಗುವುದಿಲ್ಲ. ಕಳೆದ ೮ ವರ್ಷಗಳಲ್ಲಿ ಯಾವುದೇ ಸಶಸ್ತ್ರ ಗುಂಪಿನ ಜೊತೆ ಸಂವಾದ ನಡೆಸಿಲ್ಲ ಮತ್ತು ಈ ನಿಲುವೇ ಯೋಗ್ಯವಾಗಿದೆ ಎಂದು ಅವರು ಆ … Read more