ಪಾಕಿಸ್ತಾನದಲ್ಲಿ ಪೊಲಿಯೋ ವಿರುದ್ಧ ಲಸಿಕೆಗಳನ್ನು ನೀಡುವ ತಂಡದ ಮೇಲೆ ನಡೆದ ಹಲ್ಲೆಯಲ್ಲಿ ೪ ಪೊಲೀಸರ ಸಾವು
ಪಾಕಿಸ್ತಾನದ ಅನೇಕ ಭಾಗದಲ್ಲಿ ಜನರು ಪೊಲಿಯೊ ವಿರೋಧಿ ಲಸಿಕೆಯನ್ನು ವಿರೋಧಿಸುತ್ತಾರೆ. ‘ಪೊಲಿಯೋದ ಲಸಿಕೆಯಿಂದ ಜನರಲ್ಲಿ ಬಂಜೆತನ ಬರುತ್ತದೆ’, ಎಂಬುದು ಅವರ ಅಭಿಪ್ರಾಯವಾಗಿದೆ.
ಪಾಕಿಸ್ತಾನದ ಅನೇಕ ಭಾಗದಲ್ಲಿ ಜನರು ಪೊಲಿಯೊ ವಿರೋಧಿ ಲಸಿಕೆಯನ್ನು ವಿರೋಧಿಸುತ್ತಾರೆ. ‘ಪೊಲಿಯೋದ ಲಸಿಕೆಯಿಂದ ಜನರಲ್ಲಿ ಬಂಜೆತನ ಬರುತ್ತದೆ’, ಎಂಬುದು ಅವರ ಅಭಿಪ್ರಾಯವಾಗಿದೆ.
ಪಾಕಿಸ್ತಾನ ನಂಬಿಕಸ್ಥನಲ್ಲ, ಎನ್ನುವುದು ಆಯಾ ಸಮಯದಲ್ಲಿ ಗಮನಕ್ಕೆ ಬಂದಿದೆ. ಇದರಿಂದ ಇಂತಹ ಕದನ ವಿರಾಮದ ನಿಯಮವನ್ನು ಅದು ಪಾಲಿಸುವ ಸಾಧ್ಯತೆ ಕಡಿಮೆಯಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಭಾರತ ಯಾವಾಗಲೂ ಜಾಗೃತವಾಗಿರುವ ಆವಶ್ಯಕತೆಯಿದೆ !
ಪಾಕಿಸ್ತಾನವು ಭಾರತದ ವಿರುದ್ಧ ಚಟುವಟಿಕೆಯನ್ನು ಮುಂದುವರಿಸಿದೆ. ಪಂಜಾಬನಲ್ಲಿ ನಿರಂತರವಾಗಿ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಗಡಿ ಭದ್ರತಾ ದಳದ ಸೈನಿಕರು ಪಾಕಿಸ್ತಾನಿ ಕಳ್ಳ ಸಾಗಾಣಿಕೆದಾರರ ಸಂಚನ್ನು ವಿಫಲಗೊಳಿಸಿದೆ.
ಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಬೇಕು, ಇದಕ್ಕಾಗಿ ಉತ್ತರಪ್ರದೇಶದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು ಎಂದು ಭಾರತೀಯರಿಗೆ ಅನಿಸುತ್ತದೆ !
ಪಾಕಿಸ್ತಾನದಲ್ಲಿ ಬಂದಿರುವ ಭಯಾನಕ ನೆರೆಯಿಂದ ೧ ಸಾವಿರಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಸಾವಿರಾರು ಕೋಟಿ ರೂಪಾಯಿಯ ನಾಶವಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದರು.
ತಂತ್ರಗಾರಿಕೆಯಲ್ಲಿ ಭಾರತದಕ್ಕಿಂತ ನಿಪುಣ ಇರುವ ಪಾಕಿಸ್ತಾನ !
ಪಾಕಿಸ್ತಾನದಲ್ಲಿ ಬಂದಿರುವ ನೆರೆಹಾವಳಿಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿವೆ. ಹಾಗೂ ಬೆಲೆ ಏರಿಕೆ ಕೂಡ ಪ್ರಚಂಡವಾಗಿ ಹೆಚ್ಚಾಗಿದೆ. ತರಕಾರಿಯ ಬೆಲೆ ಗಗನಕ್ಕೇರಿದೆ. ಆದ್ದರಿಂದ ಪಾಕಿಸ್ತಾನ ಸರಕಾರ ಭಾರತದಿಂದ ತರಕಾರಿ ಮತ್ತು ಇತರ ಆಹಾರ ಪದಾರ್ಥ ಆಮದು ಮಾಡಿಕೊಳ್ಳುವ ಯೋಚನೆ ಮಾಡುತ್ತಿದೆ
ಪಾಕಿಸ್ತಾನದಲ್ಲಿ ಸುಮಾರು ಶೇ. ೭೦ ರಷ್ಟು ಪ್ರದೇಶದಲ್ಲಿ ಪ್ರವಾಹದ ಕಾರಣದಿಂದ ೧ ಸಾವಿರಕ್ಕಿಂತ ಅಧಿಕ ಜನರು ಸಾವನ್ನಪ್ಪಿದ್ದಾರೆ. ಹಾಗೂ ಸಾವಿರಾರು ಕೋಟಿ ರೂಪಾಯಿಗಳಷ್ಟು ಹಾನಿಯಾಗಿದೆ. ಇದರಿಂದ ಪಾಕಿಸ್ತಾನದಲ್ಲಿ ಬೆಲೆಏರಿಕೆಯೂ ಅತ್ಯಧಿಕ ಹೆಚ್ಚಳವಾಗಿದೆ.
ಜಿಹಾದಿ ಭಯೋತ್ಪಾದಕ ಸಂಘಟನೆ ಅಲ್-ಕಾಯ್ದಾ ಪ್ರಮುಖ ಅಯಮಾನ ಅಲ್- ಜವಾಹಿರಿಯನ್ನು ಕಾಬೂಲನಲ್ಲಿ ಕೊಲ್ಲಲು ಅಮೇರಿಕಾವು ಪಾಕಿಸ್ತಾನದ ಆಕಾಶ ಮಾರ್ಗವನ್ನು ಉಪಯೋಗಿಸಿತು.
ಅಲ್ಲಿಯ ಜನರು ಸೈನಿಕರೊಂದಿಗೆ ಕೈ ಕೈ ಮಿಲಾಯಿಸಿದರು. ಜನರು, ಈ ಜನರು ಸಹಾಯಕ್ಕಾಗಿ ಅಲ್ಲ, ಛಾಯಾ ಚಿತ್ರ ತೆಗೆಯಲು ಬಂದಿದ್ದಾರೆ.