ಚೀನಾದ ಕಂಪನಿಯಾದ “ಆಲಿಬಾಬ”ದ ಸಂಸ್ಥಾಪಕ ಮತ್ತು ಬಿಲೇನಿಯರ್ ಜಾಕ್ ಮಾ ರವರು ಪಾಕಿಸ್ತಾನಕ್ಕೆ ರಹಸ್ಯ ಭೇಟಿ !

ಚೀನಾದ ಬಿಲಿಯನೇರ್ ಹಾಗೂ “ಆಲಿಬಾಬ ಗ್ರೂಪ್’ನ ಸಹ ಸಂಸ್ಥಾಪಕ ಜಾಕ್ ಮಾ ಇತ್ತೀಚೆಗೆ ಪಾಕಿಸ್ತಾನಕ್ಕೆ ರಹಸ್ಯ ಭೇಟಿ ನೀಡಿದ್ದಾರೆ. ಪಾಕಿಸ್ತಾನದಲ್ಲಿರುವ ಚೀನಾದ ರಾಯಭಾರಿ ಕಚೇರಿಗೂ ಈ ಪ್ರವಾಸದ ಕಲ್ಪನೆ ಇರಲಿಲ್ಲ ಎಂದು ಎಲ್ಲೆಡೆ ಆಶ್ಚರ್ಯ ವ್ಯಕ್ತವಾಗಿದೆ. ಆ ವೇಳೆ ಮಾ ಇವರ ಜೊತೆ ೧ ಅಮೇರಿಕನ್ ಮತ್ತು ೫ ಚೀನಾ ನಾಗರೀಕರು ಉಪಸ್ತಿತರಿದ್ದರು.

‘ಭಾರತ-ಅಮೆರಿಕ ಶಸ್ತ್ರಾಸ್ತ್ರ ಒಪ್ಪಂದ ನಮ್ಮ ಸುರಕ್ಷಗೆ ಅಪಾಯಕಾರಿ !’ – ಪಾಕಿಸ್ತಾನ

ಇತ್ತೀಚಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕಾದ ಪ್ರವಾಸಕ್ಕೆ ಹೋಗಿದ್ದರು. ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರ ಜೊತೆಗೆ ಅವರು ದ್ವಿಪಕ್ಷಿಯ ಚರ್ಚೆ ಕೂಡ ನಡೆಸಿದರು. ಈ ಪ್ರವಾಸದಲ್ಲಿ ಅಮೆರಿಕಾದ ಜೊತೆಗೆ ಭಾರತದ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಪಾಕಿಸ್ತಾನದ ಪ್ರಜೆಗಳಿಗೆ ಹಜ್ ಯಾತ್ರೆ ರದ್ದಾಗುವ ಸಾಧ್ಯತೆ !

ಸೌದಿ ಅರೇಬಿಯಾದ ‘ಜನರಲ್ ಅಥಾರಿಟಿ ಆಫ್ ಸಿವಿಲ್ ಏವಿಯೇಷನ್’ ಈ ಪಾಕಿಸ್ತಾನದ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ‘ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್’ ಸಂಸ್ಥೆಗೆ ೪ ಕೋಟಿ ೮೦ ಲಕ್ಷ ಡಾಲರ್ (ಅಂದಾಜು ೩೮೪ ಕೋಟಿ ರೂಪಾಯಿ) ಸಾಲವನ್ನು ಪಾವತಿಸುವಂತೆ ಹೇಳಿದೆ.

ಪಾಕಿಸ್ತಾನದಲ್ಲಿ ಮಾಜಿ ಹಿಂದು ಸಂಸದರ ಮನೆಯ ಮೇಲೆ ಬುಲ್ಡೋಜರ್ !

ಪಾಕಿಸ್ತಾನದಲ್ಲಿ ಸಿಂಧ ಪ್ರಾಂತ್ಯದ ಉಮರಕೋಟನಲ್ಲಿ ‘ಪಾಕಿಸ್ತಾನ-ತೆಹರೀಕ-ಎ-ಇನ್ಸಾಫ್’ (ಪಿ.ಟಿ.ಐ) ಈ ಪಕ್ಷದ ಮಾಜಿ ಸಂಸದ ಲಾಲ ಚಂದ್ರ ಮಾಲ್ಹಿ ಇವರ ಮನೆಯನ್ನು ಬುಲ್ಡೋಜರ್ ನಿಂದ ನೆಲಸಮ ಮಾಡಲಾಗಿದೆ. ಮಾಲ್ಹಿಯವರು ಈ ಘಟನೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ಅಮೇರಿಕಾ ಭಾರತವನ್ನು ಓಲೈಸುವ ಹೇಳಿಕೆ ನೀಡಬಾರದಂತೆ !

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕಾದ ಅಧ್ಯಕ್ಷ ಜೋ ಬಾಯಡೆನ್ ಇವರು ಪಾಕಿಸ್ತಾನದ ವಿರುದ್ಧ ಪ್ರಸಾರಗೊಳಿಸಿರುವ ಸಂಯುಕ್ತ ಮನವಿಯಿಂದ ಪಾಕಿಸ್ತಾನಕ್ಕೆ ಹೊಟ್ಟೆ ಉರಿ !

ಪಾಕಿಸ್ತಾನದಿಂದ ಭಾರತದ ಗಡಿಯಲ್ಲಿ ಅಣುಬಾಂಬ್ ಸಿಡಿಸುವ ತೋಪು ನೇಮಕ !

ಚೀನಾವು ಪಾಕಿಸ್ತಾನಕ್ಕೆ ಅದರ ಗಡಿಯಲ್ಲಿ ಬಂಕರ್ ಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ. ಹಾಗೆಯೇ ಚೀನಾವು ಪಾಕಿಸ್ತಾನಕ್ಕೆ ಅಣುಬಾಂಬ್ ಸಿಡಿಸುವ ತೋಪುಗಳನ್ನೂ ನೀಡಿದೆ. ಪಾಕಿಸ್ತಾನವು ಈ ತೋಪುಗಳನ್ನು ಕಾಶ್ಮೀರದ ಗಡಿಯಲ್ಲಿ ನಿಯೋಜಿಸಿದೆ.

ಪಾಕಿಸ್ತಾನವು ತನ್ನ ಭೂಮಿಯನ್ನು ಭಯೋತ್ಪಾದಕ ದಾಳಿಗೆ ಬಳಸದಂತೆ ನೋಡಿಕೊಳ್ಳಬೇಕು !

ಪ್ರಧಾನಿ ಮೋದಿ ಮತ್ತು ಅಮೇರಿಕಾದ ರಾಷ್ಟ್ರಧ್ಯಕ್ಷ ಜೋ ಬಾಯಡೆನ್ ಅವರ ಜಂಟಿ ಹೇಳಿಕೆ !

ಪಾಕಿಸ್ತಾನದ ಕರಾಚಿ ಬಂದರನ್ನು ಮುಂದಿನ ೫೦ ವರ್ಷಕ್ಕಾಗಿ ಸಂಯುಕ್ತ ಆರಾಬ್ ಅಮೀರಾತಗೆ ನೀಡುವ ಸಾಧ್ಯತೆ

ದಿವಾಳಿಯ ಹೊಸ್ತಿಲಿನಲ್ಲಿರುವ ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿ ನಗರದಲ್ಲಿನ ಬಂದರಿನ ಮೇಲೆ ಮುಂದಿನ ೫೦ ವರ್ಷ ಸಂಯುಕ್ತ ಅರಾಬ್ ಅಮೀರಾತದ ನಿಯಂತ್ರಣ ಇರುವುದು.

ಪಾಕಿಸ್ತಾನದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೋಳಿ ಆಚರಣೆಗೆ ನಿಷೇಧ !

ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗದಿಂದ ದೇಶದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೋಳಿ ಆಚರಣೆಗೆ ನಿಷೇಧ ಹೇರಿದೆ. ಆಯೋಗವು ಆದೇಶದಲ್ಲಿ, ಹೋಳಿಯಂತಹ ಹಬ್ಬ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದ ಬೇರೆಯಾಗಿದೆ. ಇಂತಹ ಹಬ್ಬಗಳು ಆಚರಿಸುವುದು, ಇದು ಇಸ್ಲಾಂನ ಪರಿಚಯದಿಂದ ಬೇರೆಯಾದಂತೆ ಇದೆ ಎಮದು ಹೇಳಿದೆ.

ಮುಂಬ್ರಾದ ಶಹಾನವಾಜನ ಮೊಬೈಲ್ ನಲ್ಲಿತ್ತು 30 ಪಾಕಿಸ್ತಾನಿಗಳ ಕ್ರಮಾಂಕ ಮತ್ತು ಇ- ಮೇಲ್ ವಿಳಾಸಗಳು

ಗಾಝಿಯಾಬಾದ ಮತ್ತು ಮುಂಬ್ರಾದಲ್ಲಿನ ಆನ್ ಲೈನ್ `ಆಟದ ಜಿಹಾದ್’ ಪ್ರಕರಣ