ಸೌದಿ ಅರೇಬಿಯಾ 384 ಕೋಟಿ ರೂಪಾಯಿಗಳ ಸಾಲವನ್ನು ಪಾವತಿಸದ ಪರಿಣಾಮ
ರಿಯಾಧ (ಸೌಧಿಅರೇಬಿಯ) – ಸೌದಿ ಅರೇಬಿಯಾದ ‘ಜನರಲ್ ಅಥಾರಿಟಿ ಆಫ್ ಸಿವಿಲ್ ಏವಿಯೇಷನ್’ ಈ ಪಾಕಿಸ್ತಾನದ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ‘ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್’ ಸಂಸ್ಥೆಗೆ ೪ ಕೋಟಿ ೮೦ ಲಕ್ಷ ಡಾಲರ್ (ಅಂದಾಜು ೩೮೪ ಕೋಟಿ ರೂಪಾಯಿ) ಸಾಲವನ್ನು ಪಾವತಿಸುವಂತೆ ಹೇಳಿದೆ. ಪಾಕಿಸ್ತಾನ ಈ ಮೊತ್ತವನ್ನು ಪಾವತಿಸದಿದ್ದರೆ, ಪಾಕಿಸ್ತಾನದ ನಾಗರೀಕರು ಹಜ್ ಯಾತ್ರೆ ಮಾಡಲು ಸಾಧ್ಯವಿಲ್ಲ. ಪಾಕಿಸ್ತಾನದ ೫೦ ಸಾವಿರ ನಾಗರೀಕರು ಹಜ್ ಯಾತ್ರೆಗೆ ಹೋಗುವವರಿದ್ದಾರೆ.
#BreakingNews | The Saudi aviation body has threatened to halt all repatriation flights if Pakistan does not clear its dues, economic crisis worsens in Pakistan
Exclusive input : @manojkumargupta@AnchorAnandN shares more details @ridhimb | #Pakistan #SaudiArabia #NationAt5 pic.twitter.com/oGfe47uhzw
— News18 (@CNNnews18) June 29, 2023
ಸಂಪಾದಕೀಯ ನಿಲುವುದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನಕ್ಕೆ ಇಂತಹ ದಿನಗಳು ಬರಲಿದೆ, ಇದರಲ್ಲಿ ಆಶ್ಚರ್ಯ ಏನಿದೆ ? |