ಕುಪವಾಡಾದಲ್ಲಿ ಹತರಾದ ೫ ಪಾಕಿಸ್ತಾನಿ ಭಯೋತ್ಪಾದಕರು
ಜಿಹಾದಿ ಭಯೋತ್ಪಾದಕರೊಂದಿಗೆ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ೫ ಪಾಕಿಸ್ತಾನಿ ಭಯೋತ್ಪಾದಕರನ್ನು ಹೊಡೆದುರುಳಿಸಿವೆ.
ಜಿಹಾದಿ ಭಯೋತ್ಪಾದಕರೊಂದಿಗೆ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ೫ ಪಾಕಿಸ್ತಾನಿ ಭಯೋತ್ಪಾದಕರನ್ನು ಹೊಡೆದುರುಳಿಸಿವೆ.
ರಷ್ಯಾದಿಂದ ಪಾಕಿಸ್ತಾನಕ್ಕೆ ಕಚ್ಚಾ ತೈಲ ಪೂರೈಕೆ ಪ್ರಾರಂಭವಾಗಿದೆ.
ಇಲ್ಲಿಯ ಸಿಂಧ ಪ್ರಾಂತದ ಓರ್ವ ೧೪ ವರ್ಷದ ಹಿಂದೂ ಹುಡುಗಿಯನ್ನು ಅಪಹರಣ ಮಾಡಿ ಮತಾಂತರ ಮಾಡಿದ ನಂತರ ಬಲವಂತವಾಗಿ ಓರ್ವ ಮುಸಲ್ಮಾನ ಹುಡುಗನ ಜೊತೆಗೆ ವಿವಾಹ ಮಾಡಿಸಲಾಗಿದೆ. ಸಂತ್ರಸ್ತೆಯ ಹೆಸರು ಸೋಹನಾ ಶರ್ಮ ಎಂದಾಗಿದ್ದು ಆಕೆಯನ್ನು ಕಾಝಿ ಅಹಮದ್ ಇವನು ಅಪಹರಣ ಮಾಡಿ ಮತಾಂತರ ಮಾಡಿದ್ದಾನೆ.
ಅಖಂಡ ಭಾರತ ಭವಿಷ್ಯದಲ್ಲಿ ಆಗುವ ಚಿತ್ರಣವಲ್ಲ,ಇದು ವಸ್ತುಸ್ಥಿತಿ ! – ಜಮಾಯಿಯವರ ಸ್ಪಷ್ಟೀಕರಣ
ಪಾಕಿಸ್ತಾನದ ನಟಿ ಸೆಹೆರ್ ಶಿನವಾರಿ ಇವರ ಹಗಲಗನಸು !
ಇಮ್ರಾನ್ ಖಾನ್ ಪ್ರಸ್ತುತ ನಮ್ಮಲ್ಲಿ ಇದ್ದಾರೆ ಮತ್ತು ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರಿಗಿಂತಲೂ ಪಾಕಿಸ್ತಾನಕ್ಕೆ ಹೆಚ್ಚು ಅಪಾಯಕಾರಿ; ಆದರೆ ಜನರಿಗೆ ಇದು ಕಾಣುತ್ತಿಲ್ಲ, ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜ್ ಆಸೀಫ್ ಇವರು ಪಾಕಿಸ್ತಾನದ ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು
ಪಾಕಿಸ್ತಾನದ ಹೈಕಮೀಷನರ ಶಾಲೆಯನ್ನು ಮುಚ್ಚಲಾಗಿದೆ. ಶಾಲೆಯ ಸಿಬ್ಬಂದಿಗಳಿಗೆ 3 ವರ್ಷಗಳಿಂದ ವೇತನವನ್ನು ನೀಡದೇ ಇರುವುದರಿಂದ ಶಾಲೆಯನ್ನು ಬಂದ್ ಮಾಡುವ ಪರಿಸ್ಥಿತಿ ಪಾಕಿಸ್ತಾನಕ್ಕೆ ಎದುರಾಗಿದೆ.
ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದಲ್ಲಿ ೧೨೪ ಅಲ್ಪಸಂಖ್ಯಾತ ಹುಡುಗಿಯರ ಮೇಲೆ ದೌರ್ಜನ್ಯ !
ಪಾಕಿಸ್ತಾನಿ ಏರಲಾಯಿನ್ ಈ ವಿಮಾನ ಮಲೇಶಿಯಾದಿಂದ ಬಾಡಿಗೆಗೆ ಪಡೆದಿತ್ತು. ಪಾಕಿಸ್ತಾನ ವಿಮಾನದ ಬಾಡಿಗೆ ನೀಡದೆ ಇರುವುದರಿಂದ ಮಲೇಶಿಯಾದ ರಾಜಧಾನಿ ಕುಲಾಲಂಪುರ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಅದನ್ನು ವಶಪಡಿಸಿಕೊಂಡಿದೆ.
ಜಿಹಾದಿ ಪಾಕಿಸ್ತಾನ ಇದು ಎಂದಿಗೂ ಒಪ್ಪುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ !