ಗಿಲಗಿಟ-ಬಾಲ್ಟಿಸ್ತಾನ ಇಲ್ಲಿ ಶಿಯಾ ಮುಸ್ಲಿಮರಿಂದ ಪಾಕಿಸ್ತಾನ ಸೈನ್ಯದ ವಿರುದ್ಧ ಪ್ರತಿಭಟನೆ !
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಗಿಲಗಿಟ-ಬಾಲ್ಟಿಸ್ತಾನ ಅಲ್ಲಿಯ ಶಿಯಾ ಮುಸಲ್ಮಾನರಿಂದ ಪಾಕಿಸ್ತಾನಿ ಸೈನ್ಯ ಮತ್ತು ಸುನ್ನಿ ಮುಸಲ್ಮಾನ ಸಂಘಟನೆಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಗಿಲಗಿಟ-ಬಾಲ್ಟಿಸ್ತಾನ ಅಲ್ಲಿಯ ಶಿಯಾ ಮುಸಲ್ಮಾನರಿಂದ ಪಾಕಿಸ್ತಾನಿ ಸೈನ್ಯ ಮತ್ತು ಸುನ್ನಿ ಮುಸಲ್ಮಾನ ಸಂಘಟನೆಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ.
ನಮಗೆ ಯುದ್ಧ ಬೇಡವಾಗಿದೆ, ನಾವು ಕಾಶ್ಮೀರದ ಪ್ರಶ್ನೆ ಶಾಂತಿಯುತವಾಗಿ ಪರಿಹರಿಸಬೇಕಿದೆ; ಆದರೆ ಶಾಂತಿ ಪ್ರಸ್ತಾಪಿತವಾಗದಿದ್ದರೆ, ಆಗ ಅದು ಭಾರತ, ಪಾಕಿಸ್ತಾನ ಮತ್ತು ಜಗತ್ತಿಗೆ ಚಿಂತೆಯ ವಿಷಯವಾಗಿರುವುದು, ಎಂದು ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನಾವರುಲ ಹಕ್ ಕಾಕರ್ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೆ ನೀಡಿದರು.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಆಸ್ಪತ್ರೆಗೆ ಮೂತ್ರಪಿಂಡದ ಕಾಯಿಲೆಯ ಚಿಕಿತ್ಸೆಗಾಗಿ ದಾಖಲಾಗಿದ್ದ 23 ವರ್ಷದ ಹಿಂದೂ ಮಹಿಳೆಯ ಮೇಲೆ ಅಲ್ಲಿನ ಡಾಕ್ಟರರು ಗುಂಗಿನ ಔಷಧ ನೀಡಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಪಾಕಿಸ್ತಾನದಲ್ಲಿ ಹಿಂದೂಗಳ ಸಹಿತ ಇತರ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲೆ ಪ್ರತಿದಿನ ದಾಳಿ ನಡೆಯುತ್ತಿದೆ. ಈಗ ಪಾಕಿಸ್ತಾನದ ಹಿಂದೂ ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಇತರ ಸಮುದಾಯಗಳು ಈ ದಬ್ಬಾಳಿಕೆಯ ವಿರುದ್ಧ ಬೀದಿಗಿಳಿದಿವೆ.
ಪಾಕಿಸ್ತಾನ ಆಕ್ರಮಿತ ಗಿಲಗಿಟ್ ಬಾಲ್ಟಿಸ್ತಾನದಲ್ಲಿ ಮತ್ತೊಮ್ಮೆ ಬೃಹತ್ ಪ್ರತಿಭಟನೆಗಳು ನಡೆಸಲಾಗುತ್ತಿವೆ. ಪ್ರತಿಭಟನೆಯಲ್ಲಿ ಸಹಭಾಗಿಯಾಗಿರುವ ಜನರು ಭಾರತದಲ್ಲಿ ವಿಲೀನಗೊಳಿಸಲು ಆಗ್ರಹಿಸುತ್ತಿದ್ದಾರೆ.
ಭಾರತದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆದಾರರಿಗೆ ಸಹಾಯ ಮಾಡಿದ ಲಾಹೋರನ ಪೊಲೀಸ್ ಉಪಾಯುಕ್ತರನ್ನು ಬಂಧಿಸಲಾಗಿದೆ. ಮಝರ್ ಇಕ್ಬಾಲ್ ಆತನ ಹೆಸರಗಿದ್ದು, ಆತ ಡ್ರೋನ್ ಮೂಲಕ ಭಾರತಕ್ಕೆ ಡ್ರಗ್ಸ್ ಕಳುಹಿಸಲು ಸ್ಥಳೀಯ ಮಾದಕ ವಸ್ತುಗಳ ಕಳ್ಳಸಾಗಣೆದಾರರಿಗೆ ಸಹಾಯ ಮಾಡುತ್ತಿದ್ದ.
ಇಂತಹವರಿಗೆ ನ್ಯಾಯಾಲಯದಲ್ಲಿ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆ ವಿಧಿಸಲು ಪ್ರಯತ್ನಿಸುವುದು ಆವಶ್ಯಕ !
ಆಗಸ್ಟ್ ೧೪ ರಂದು ನೆರವೇರಿದ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಅಸೀಮ ಮುನೀರ್ ಇವರು, ಕಾಶ್ಮೀರದ ಜನರಿಗೆ ಸ್ವಾತಂತ್ರ್ಯ ಸಿಗಲಿದೆ ಎಂದಿದ್ದಾರೆ.
ಪಾಕಿಸ್ತಾನದ ಮಾಧ್ಯಮಗಳು ‘ಚಂದ್ರಯಾನ 3’ ರ ಚಂದ್ರನ ಮೇಲೆ ಲ್ಯಾಂಡಿಂಗ್ ಅನ್ನು ಸಂಜೆ ಆರು ಗಂಟೆಗೆ ನೇರ ಪ್ರಸಾರ ಮಾಡಬೇಕು ಎಂದು ಪಾಕಿಸ್ತಾನದ ಮಾಜಿ ಸಚಿವ ಮತ್ತು ಪ್ರಸಾರ ಮಂತ್ರಿ ಪವಾದ್ ಚೌಧರಿಯವರು ಟ್ವೀಟ್ ಮಾಡಿದ್ದಾರೆ. ‘ಇದು ಮಾನವ ಕುಲಕ್ಕೆ ವಿಶೇಷವಾಗಿ ವಿಜ್ಞಾನಿಗಳಿಗೆ ಐತಿಹಾಸಿಕ ಕ್ಷಣವಾಗಿದೆ.
ಪಾಕಿಸ್ತಾನಿ ನಾಗರಿಕರು ಚಂದ್ರಯಾನದ ಯಶಸ್ಸಿನ ಬಗ್ಗೆ ಪಾಕಿಸ್ತಾನದ ಬಗ್ಗೆ ವಿಪರ್ಯಾಸದ ಟೀಕೆ