ಭಾರತದಿಂದಲ್ಲ ಆಂತರಿಕ ಧಾರ್ಮಿಕ ಕಟ್ಟರವಾದಿಗಳಿಂದ ಪಾಕಿಸ್ತಾನಕ್ಕೆ ಅಪಾಯವಿದೆ ! – ಪಾಕಿಸ್ತಾನದ ಸಚಿವರ ನುಡಿಮುತ್ತು
ಪಾಕಿಸ್ತಾನಕ್ಕೆ ತಡವಾದರೂ ಪರವಾಗಿಲ್ಲ ಇದು ಗಮನಕ್ಕೆ ಬಂದಿದೆ; ಆದರೆ ಈ ಧಾರ್ಮಿಕ ಕಟ್ಟರವಾದಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಇದು ಅಷ್ಟೇ ಸತ್ಯ !
ಪಾಕಿಸ್ತಾನಕ್ಕೆ ತಡವಾದರೂ ಪರವಾಗಿಲ್ಲ ಇದು ಗಮನಕ್ಕೆ ಬಂದಿದೆ; ಆದರೆ ಈ ಧಾರ್ಮಿಕ ಕಟ್ಟರವಾದಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಇದು ಅಷ್ಟೇ ಸತ್ಯ !
ಪಾಕಿಸ್ತಾನದಲ್ಲಿ ಇಂತಹ ಕಾನೂನು ಮಾಡಲು ಸಾಧ್ಯವಿದ್ದಲ್ಲಿ, ಭಾರತದಲ್ಲೇಕೆ ಸಾಧ್ಯವಿಲ್ಲ?
ಗುರುಗ್ರಾಮ್ (ಹರಿಯಾಣಾ) ಇಲ್ಲಿಯ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಿಸಲು ನೀಡಲಾಗಿದ್ದ ಅನುಮತಿಯನ್ನು ರದ್ದುಪಡಿಸಿದ್ದರಿಂದ ಪಾಕಿಸ್ತಾನದ ಚೀರಾಟ !
ಕೆಲವು ವಾರಗಳ ಮೊದಲು ಕಚ್ಛನ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಹೆಚ್ಚು ಕಡಿಮೆ ಮೂರು ಸಾವಿರ ಕಿಲೋ ಮಾದಕ ವಸ್ತುಗಳ ಪತ್ತೆಯಾಗಿತ್ತು. ಅದರ ನಂತರ ಇದು ಎರಡನೆಯ ದೊಡ್ಡ ಕಾರ್ಯಾಚರಣೆಯಾಗಿದೆ.
ಇಂತಹ ದೇಶದ್ರೋಹಿಗಳನ್ನು ಬಂಧಿಸಿ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !
ಈ ಹಿಂದೆಯೂ ಪಾಕಿಸ್ತಾನದ ಒಬ್ಬ ಮುಖಂಡನು ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಹೇಳಿಕೆ ನೀಡುವಾಗ, “ಪಾಕಿಸ್ತಾನದಲ್ಲಿರುವ ೫ ಕೋಟಿಯಷ್ಟೇ ಅಲ್ಲ, ಭಾರತದಲ್ಲಿರುವ ೨೦ ಕೋಟಿ ಮುಸಲ್ಮಾನರೂ ಪಾಕಿಸ್ತಾನದ ಪರವಾಗಿ ಯುದ್ಧದಲ್ಲಿ ಹೋರಾಡುವರು”, ಎಂದು ಹೇಳಿದ್ದರು.
ಚೀನಾ ಅತ್ಯಾಧುನಿಕ ‘ಟೈಪ ೦೫೪’ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ನೀಡಲಿದೆ. ಮುಂದಿನ ೩ ವರ್ಷಗಳಲ್ಲಿ ಪಾಕ್‌ಗೆ ಇನ್ನೂ ೩ ಯುದ್ಧ ನೌಕೆಗಳನ್ನು ನೀಡಲಿದೆ. ಈ ಹಿಂದೆ ಚೀನಾವು ಪಾಕಗೆ ‘ಜೆಎಫ್-೧೭ ಎಂಬ ನಾಲ್ಕನೇಯ ಶ್ರೇಣಿಯ ಯುದ್ಧ ವಿಮಾನವನ್ನು ವಿಕಸಿತಗೊಳಿಸಲು ಸಹಾಯ ಮಾಡಿತ್ತು.
ಭಾರತವು ಅಫಘಾನಿಸ್ತಾನದ ವಿಷಯವಾಗಿ ನವೆಂಬರ್ ೧೦ ರಂದು ವಿಶೇಷ ಅಂತರಾಷ್ಟ್ರೀಯ ಸಭೆಯನ್ನು ಆಯೋಜಿಸಿದೆ. ಈ ಸಭೆಯಲ್ಲಿ ಭಾರತ ಸಹಿತ ಇರಾನ್, ರಶಿಯಾ, ಉಜ್ಬೇಕಿಸ್ತಾನ್, ಕಜಾಕಿಸ್ತಾನ್, ತುರ್ಕೆಮೆನಿಸ್ತಾನ್, ತಾಜಿಕಿಸ್ತಾನ್ ಮತ್ತು ಕಿರ್ಗಿಸ್ತಾನ್ ಈ ದೇಶದ ಪ್ರತಿನಿಧಿಗಳು ಭಾಗವಹಿಸುವರು.
ಒ.ಐ.ಸಿ. ಸಂಘಟನೆಯ ವಿಶೇಷ ಪ್ರತಿನಿಧಿ ಯೂಸೆಫ್ ಅಲ್ಡೋಬೆಯು ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ.
ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರ ಮತ್ತು ನಾಗರಿಕರ ಮೇಲೆ ನಿರಂತರವಾಗಿ ಗುಂಡು ಹಾರಿಸುತ್ತಿದ್ದಾರೆ ಮತ್ತು ಭಾರತವು ಅವರಿಗೆ `ಮುಯ್ಯಿಗೆ ಮುಯ್ಯಿಯಂತೆ’ ಪ್ರತ್ಯುತ್ತರಿಸುವ ಬದಲು ಚರ್ಚಿಸುತ್ತಲೇ ಇರುತ್ತದೆ !