ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ನೌಕಾದಳದ ಉಪಸ್ಥಿತಿಯಿಂದ ಯುದ್ಧದ ಸಾಧ್ಯತೆ ನಿರಾಕರಿಸಲಾಗದು ! – ನೌಕಾದಳದ ಮುಖ್ಯಸ್ಥ ಹರಿ ಕುಮಾರ

ಮಹಾಸಾಗರದಲ್ಲಿ ಯಾರ ಉಪಸ್ಥಿತಿ ಇದೆ ಹಾಗೂ ಅವರು ಏನು ಮಾಡುತ್ತಿದ್ದಾರೆ, ಅದನ್ನು ತಿಳಿದುಕೊಳ್ಳುವ ಪ್ರಯತ್ನ ನಾವು ಮಾಡುತ್ತಿದ್ದೇವೆ. ಇದರ ಮೇಲೆ ಸತತವಾಗಿ ಕಾವಲು ಇರಿಸಲಾಗಿದೆ ಮತ್ತು ನಾವು ವಿಮಾನ, ಡ್ರೋನ್, ಯುದ್ಧ ನೌಕೆ, ಜಲಾಂತರಗಾಮಿ ನೇಮಕಗೊಳಿಸುತ್ತಿದ್ದೇವೆ.

ಪಾಕಿಸ್ತಾನದಲ್ಲಿ ಮೃತಪಟ್ಟ ಹೆಣ್ಣುಮಕ್ಕಳ ಕಬ್ರದ ಮೇಲೆ ಬಲೆ ಹಾಕಿ ಬೀಗ್ ಹಾಕಲಾಗುತ್ತಿದೆ !

ಇತ್ತೀಚಿನ ದಿನಗಳಲ್ಲಿ, ಮೃತ ಯುವತಿಯರು ಮತ್ತು ಬಾಲಕಿಯರ ಶವಗಳನ್ನು ಕಬ್ರದಿಂದ ಹೊರತೆಗೆದು ಅತ್ಯಾಚಾರ ಮಾಡುವ ಹಲವಾರು ಘಟನೆಗಳು ನಡೆದಿವೆ. ಆದ್ದರಿಂದ ಈಗ ಮೃತ ಯುವತಿಯರು ಮತ್ತು ಮಹಿಳೆಯರ ಕಬ್ರಗೆ ಕಬ್ಬಿಣದ ಸುರಳಿ ಹಾಕಿ ಬೇಲಿ ಹಾಕಿ ಬೀಗ ಜಡಿಯಲಾಗುತ್ತದೆ, ಇನ್ನೂ ಕೆಲವೆಡೆ ಮೃತರ ಸಂಬಂಧಿಕರು ಕಾವಲು ಕಾಯುತ್ತಿದ್ದಾರೆ.

ಪಾಕಿಸ್ತಾನದ ಗಡಿಯಲ್ಲಿ ಧ್ವಜವನ್ನು ಇಳಿಸುವ ಸಮಾರಂಭವನ್ನು ಪಾಕಿಸ್ತಾನದ ನಾಗರಿಕರಲ್ಲಿ ಇಳಿಕೆಯಾದರೆ ಭಾರತೀಯರ ದಟ್ಟನೆ ನಿರಂತರ !

ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಕೆಲವು ಸ್ಥಳಗಳು ಅಧಿಕೃತವಾಗಿ ಹೋಗಿಬರುವ ಪ್ರವೇಶದ್ವಾರಗಳಿವೆ. ಅದರಲ್ಲಿ ಕಲವು ಕಡೆ ಸಂಜೆ ಉಭಯ ದೇಶಗಳ ಧ್ವಜ ಇಳಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ಇಸ್ಲಾಂನ ಅವಮಾನ ಮಾಡಿದ ಚೇನಿ ನಾಗರಿಕನಿಗೆ ಪಾಕಿಸ್ತಾನದ ನ್ಯಾಯಾಲಯದಿಂದ ಜಾಮೀನು !

ಹೀಗೆ ಸುಳ್ಳು ಆರೋಪ ದಾಖಲಿಸಿ ಪಾಕಿಸ್ತಾನದಲ್ಲಿನ ಅಲ್ಪ ಸಂಖ್ಯಾತ ಹಿಂದೂಗಳನ್ನು ಉದ್ದೇಶ ಪೂರ್ವಕವಾಗಿ ಜೈಲಿಗೆ ಕಳುಹಿಸಿ ಶಿಕ್ಷೆ ನೀಡಲಾಗುತ್ತದೆ. ಈ ಬಗ್ಗೆ ಪಾಕಿಸ್ತಾನದ ನ್ಯಾಯಾಲಯವು ವಸ್ತುನಿಷ್ಠ ವಿಚಾರಣೆ ಮಾಡಬೇಕು !

ಭಾರತ ಪಾಕಿಸ್ತಾನದ ಮೇಲೆ ಮತ್ತೊಮ್ಮೆ `ಸರ್ಜಿಕಲ್ ಸ್ಟ್ರೈಕ್’ ನಡೆಸುವ ಸಾಧ್ಯತೆ !

ಭಾರತವು ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಂತಹ ಕಾರ್ಯಾಚರಣೆಯನ್ನು ಮಾಡುವುದರ ಬದಲು ಅದನ್ನು ಅಂತ್ಯಗೊಳಿಸುವ ಕಾರ್ಯಾಚರಣೆ ಮಾಡುವುದು ಆವಶ್ಯಕವಾಗಿದೆ !

ಭಾರತೀಯರಿಗೆ ಪಾಕಿಸ್ತಾನ ಅಲ್ಲ, ಚೀನಾ ಅತಿದೊಡ್ಡ ಸವಾಲು ಅನಿಸುತ್ತದೆ ! – ಅಮೇರಿಕಾದ ಶಾಸಕ ರೋ ಖನ್ನಾ

ಭಾರತೀಯರು ಪಾಕಿಸ್ತಾನ ಅಲ್ಲ ಚೀನಾವನ್ನು ಎಲ್ಲಕ್ಕಿಂತ ದೊಡ್ಡ ಸೇನಾ ಎದುರಾಳಿಯೆಂದು ತಿಳಿಯುತ್ತಾರೆ, ಎಂದು ಅಮೇರಿಕಾದ ಭಾರತೀಯ ವಂಶದ ಶಾಸಕ ರೋ ಖನ್ನಾ ಇವರು ಹೇಳಿದ್ದಾರೆ.

ಪಾಕಿಸ್ತಾನದ ಹಿಂದೂ ಕ್ರಿಕೆಟಪಟು ದಾನಿಶ ಕನೇರಿಯಾ ಇವರು ‘ಜೈಶ್ರೀರಾಮ್’ ಎಂದು ಹೇಳುತ್ತಾ ಈದ್ ಶುಭಾಶಯಗಳನ್ನು ನೀಡಿದರು !

ಪಾಕಿಸ್ತಾನದ ಮಾಜಿ ಕ್ರಿಕೆಟಪಟು ದಾನಿಶ ಕನೇರಿಯಾ ಇವರು ಎಪ್ರಿಲ್ 22 ರಂದು ಮುಸಲ್ಮಾನರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸುವ ಒಂದು ಚಿತ್ರವನ್ನು ಪೋಸ್ಟ ಮಾಡಿದ್ದರು. ಆ ಚಿತ್ರದ ಕೆಳಗೆ `ಜೈ ಶ್ರೀರಾಮ’ ಎಂದು ಬರೆದಿದ್ದರಿಂದ ಮತಾಂಧ ಮುಸಲ್ಮಾನರು ಆಕ್ರೋಶಗೊಂಡರು.

ಪಾಕಿಸ್ತಾನದಿಂದ ಬಂದ ನಿರಾಶ್ರಿತ ಹಿಂದೂಗಳ ಮನೆ ಜೋಧಪೂರ ಪ್ರಾಧಿಕರಣದಿಂದ ನೆಲಸಮ !

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ಪಾಕಿಸ್ತಾನದಿಂದ ಜೀವಭಯದಿಂದ ಭಾರತಕ್ಕೆ ಬಂದಿರುವ ನಿರಾಶ್ರಿತ ಹಿಂದೂಗಳಿಗೆ ಎರಡನೇ ಪಾಕಿಸ್ತಾನದಲ್ಲಿ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾಕಿಸ್ತಾನದಲ್ಲಿ ಧರ್ಮನಿಂದನೆ ಆರೋಪದಲ್ಲಿ ಬಂಧಿಸಲಾಗಿರುವ ಚೀನಾ ನಾಗರಿಕನಿಗೆ ೧೪ ದಿನದ ನ್ಯಾಯಾಂಗ ಬಂಧನ

ಇತರ ದೇಶದ ನಾಗರೀಕರು ತಮ್ಮ ಧಾರ್ಮಿಕಶ್ರದ್ಧೆಯನ್ನು ಅವಮಾನಿಸಿದರೆ ಪಾಕಿಸ್ತಾನದಲ್ಲಿ ನೇರ ಬಂಧನ ಆಗುತ್ತದೆ ; ಆದರೆ ಭಾರತದಲ್ಲಿ ‘ಅಮೆಜಾನ್ ‘ನಂತಹ ಅನೇಕ ವಿದೇಶಿ ಕಂಪನಿಗಳು ಹಿಂದೂ ದೇವತೆಗಳ ಬಹಿರಂಗವಾಗಿ ವಿಡಂಬನೆ , ಅವಮಾನ ಮಾಡಿದ್ದರು ಕೂಡ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ! ಇಂತಹ ಸ್ಥಿತಿ ಹಿಂದೂಗಳಿಗೆ ನಾಚಿಗೇಡು !

ಇಸ್ಲಾಂ ಅನ್ನು ಟೀಕಿಸುವ ಗಿರ್ಟ್ ವಿಲ್ಡರ್ಸ್ ನ ಹತ್ಯೆ ಮಾಡಿ !

ಇದರಿಂದ `ಪಾಕಿಸ್ತಾನವೇ ಜಗತ್ತಿನಾದ್ಯಂತವಿರುವ ಜಿಹಾದಿ ಭಯೋತ್ಪಾದನೆಯ ಮುಖ್ಯ ಮೂಲವಾಗಿದೆ’, ಎನ್ನುವುದು ಮತ್ತೊಮ್ಮೆ ಸಿದ್ಧವಾಗಿದೆ !