ನೇಪಾಳ ಸರಕಾರದಿಂದ ಮುಸಲ್ಮಾನರು ಆಯೋಜಿದ್ದ ‘ಇಜ್ತಿಮಾ’ ಈ ಧಾರ್ಮಿಕ ಕಾರ್ಯಕ್ರಮ ರದ್ದು !
ನೇಪಾಳ ಸರಕಾರವು ‘ಇಜ್ತಿಮಾ’ ಈ ಮುಸಲ್ಮಾನರ ವಾರ್ಷಿಕ ಧಾರ್ಮಿಕ ಸಭೆಯನ್ನು ರದ್ದು ಪಡಿಸಿದೆ. ಧಾರ್ಮಿಕ ಸಂವೇದನಾಶೀಲತೆಯ ಕಾರಣ ಹೇಳುತ್ತಾ ಗೃಹ ಸಚಿವಾಲಯದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ನೇಪಾಳ ಸರಕಾರವು ‘ಇಜ್ತಿಮಾ’ ಈ ಮುಸಲ್ಮಾನರ ವಾರ್ಷಿಕ ಧಾರ್ಮಿಕ ಸಭೆಯನ್ನು ರದ್ದು ಪಡಿಸಿದೆ. ಧಾರ್ಮಿಕ ಸಂವೇದನಾಶೀಲತೆಯ ಕಾರಣ ಹೇಳುತ್ತಾ ಗೃಹ ಸಚಿವಾಲಯದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
‘ನೇಪಾಳವು ಏನು ಮಾಡಬೇಕು ಮತ್ತು ಏನು ಮಾಡಬಾರದು, ಎಂಬುದನ್ನು ಹೇಳುವ ಅಧಿಕಾರವನ್ನು ಚೀನಾಗೆ ಯಾರು ನೀಡಿದರು ? ಎಂಬ ಪ್ರಶ್ನೆಯನ್ನು ನೇಪಾಳದ ಜನತೆಯು ಚೀನಾಗೆ ಕೇಳಬೇಕು !
ಚೀನಾದ “ಬೆಲ್ಟ್ ಅಂಡ್ ರೋಡ್ ಇನಿಷಿಯೇಟೀವ್”(ಬಿ.ಆರ್.ಐ) ಯೋಜನೆಯಲ್ಲಿ ನೇಪಾಳವು ಸಹಭಾಗಿಯಾಗುವ ಸಾಧ್ಯತೆಯಿದೆ. ಇದುವರೆಗೂ ನೇಪಾಳವು ಈ ಯೋಜನೆಯ ಕರಾರು ಪತ್ರಕ್ಕೆ ಸಹಿ ಹಾಕಿದೆ.
ನೇಪಾಳದಲ್ಲಿನ ಚೀನಾದ ರಾಯಭಾರಿಯು ಭಾರತದ ವಿರುದ್ಧ ಹೇಳಿಕೆ ನೀಡಿದ ನಂತರ ಈಗ ಭಾರತದ ಕಟ್ಮಂಡು ಇಲ್ಲಿಯ ರಾಯಭಾರಿ ಕಚೇರಿಯಿಂದ ನೇಪಾಳದ ವಿದೇಶಾಂಗ ಸಚಿವಾಲಯದ ಬಳಿ ಈ ವಿಷಯದ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಅಧಿಕಾರದಲ್ಲಿದ್ದ ಕಾರಣ ನೇಪಾಳದಲ್ಲಿನ ಚೀನಾದ ಒಡನಾಟ ಬೆಳೆದಿದೆ. ನೇಪಾಳ ಮತ್ತು ಭಾರತದ ನಡುವಿನ ಅಂತರವನ್ನು ಹೆಚ್ಚಿಸುವ ಮೂಲಕ ನೇಪಾಳವನ್ನು ಚೀನಾ ತನ್ನ ಕಡೆ ವಾಲಿಸಲು ಸಂಚು ನಡೆಸಲಾಗುತ್ತಿದೆ. ಭಾರತವು ಸಮಯಕ್ಕೆ ಎಚ್ಚೆತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು !
ನೇಪಾಳವು ಅಗ್ನಿಪಥ ಯೋಜನೆಯಡಿ ಭಾರತೀಯ ಸೇನೆಗೆ ತನ್ನ ಗೂರ್ಖಾ ಸೈನಿಕರ ನೇಮಕಾತಿಯನ್ನು ನೇಪಾಳ ಒಂದು ವರ್ಷದ ಹಿಂದೆ ಸ್ಥಗಿತಗೊಳಿಸಿತ್ತು. ಆದರೆ, ಈ ವಿಷಯ ಸಂಪೂರ್ಣವಾಗಿ ಮುಕ್ತಾಯವಾಗಿಲ್ಲ ಎಂದು ಭಾರತದ ನೇಪಾಳ ರಾಯಭಾರಿ ಶಂಕರ ಪ್ರಸಾದ ಶರ್ಮಾ ಇವರು ಹೇಳಿದರು.
ಸದ್ಯ ಮಾಧ್ಯಮಗಳಲ್ಲಿ ಮೆರೆಯುತ್ತಿರುವ ಸೀಮಾ-ಸಚಿನ ಈ ಬಗ್ಗೆ ಉತ್ತರಪ್ರದೇಶದ ಮಾಜಿ ಪೊಲೀಸ್ ಉಪಮಹಾನಿರೀಕ್ಷಕ ಶ್ರೀ. ವಿಕ್ರಮ ಸಿಂಹ ಇವರು ‘ಅಂಜೂ ಪಂಕಜ ಶೊ’ ಎಂಬ ‘ಯೂ ಟ್ಯೂಬ್’ ವಾಹಿನಿಯಲ್ಲಿ ಮಾಡಿದ ವಿಶ್ಲೇಷಣೆಯನ್ನು ಇಲ್ಲಿ ನೀಡುತ್ತಿದ್ದೇವೆ.
‘ನೇಪಾಳದಲ್ಲಿ ನಿರ್ಮಾಣವಾಗುವ ವಿದ್ಯುತ್ ನಾವು ಖರೀದಿಸುವೆವು; ಆದರೆ ಆ ಪ್ರಕಲ್ಪ ಚೀನಾ ನಿರ್ಮಿಸಿದರೇ ಅಥವಾ ಚೀನಾ ಅದರಲ್ಲಿ ಬಂಡವಾಳ ಹೂಡಿದರೇ ಆ ವಿದ್ಯುತ್ ನಾವು ಖರೀದಿಸುವುದಿಲ್ಲ’, ಎಂದು ಭಾರತ ಸ್ಪಷ್ಟಪಡಿಸಿದೆ.
ಭಾರತ ಮತ್ತು ನೇಪಾಳದ ಜನರಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಂಬಂಧವಿದೆ. ಭಾರತದಲ್ಲಿನ ಕೆಲವು ಪ್ರಸಾರ ಮಾಧ್ಯಮಗಳು, ಬುದ್ಧಿಜೀವಿಗಳು, ರಾಜಕೀಯ ಪಕ್ಷಗಳು, ಸಮಯ ಸಮಯದಲ್ಲಿ ನೇಪಾಳದ ಕುರಿತು ವಿವಾದಗ್ರಸ್ತ ಹೇಳಿಕೆ ನೀಡಿ ಭಾರತ ಮತ್ತು ನೇಪಾಳದಲ್ಲಿ ವಿವಾದವನ್ನು ಹುಟ್ಟುಹಾಕುತ್ತಾರೆ. ಇದರಿಂದ ನೇಪಾಳದ ಜನರಲ್ಲಿ ಭಾರತದ ಬಗ್ಗೆ ನಕಾರಾತ್ಮಕತೆ ಯನ್ನು ಮೂಡಿಸಲಾಗುತ್ತಿದೆ.