ಕೆಲವು ದೇಶಗಳು ಇಸ್ಲಾಂ ಅಥವಾ ಕ್ರೈಸ್ತ ದೇಶ ಎಂದು ಘೋಷಿಸಬಹುದಾದರೆ, ನೇಪಾಳ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು ಏಕೆ ಸಾಧ್ಯವಿಲ್ಲ ?

ಕೆಲವು ದೇಶಗಳು ಇಸ್ಲಾಂ ಅಥವಾ ಕ್ರೈಸ್ತ ದೇಶ ಎಂದು ಘೋಷಿಸಲಾಗುತ್ತಿದ್ದರೆ ಮತ್ತು ಅಲ್ಲಿಯ ಪ್ರಜಾಪ್ರಭುತ್ವ ವ್ಯವಸ್ಥೆಯು ಹಾಗೆ ಇರುವುದಾದರೆ, ನೇಪಾಳ ಸಹ ಪ್ರಜಾಪ್ರಭುತ್ವ ಪ್ರಧಾನ ‘ಹಿಂದೂ ರಾಷ್ಟ್ರ’ ಎಂದು ಏಕೆ ಘೋಷಿಸಲು ಸಾಧ್ಯವಿಲ್ಲ ?

ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ

ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ

ನೇಪಾಳದ ಲುಂಬಿನೀ ನಗರದವರೆಗೂ ರೈಲ್ವೇ ಹಾಗೂ ರಸ್ತೆ ನಿರ್ಮಿಸಲಿರುವ ಚೀನಾ !

ಇಂತಹ ಘಟನೆಗಳಿಂದ ಭಾರತದ ವಿದೇಶಾಂಗ ನೀತಿಯು ಸತತವಾಗಿ ಸೋಲುತ್ತಿದೆ ಎಂದು ಸಿದ್ಧವಾಗುತ್ತದೆ. ಚೀನಾವು ನೆರೆ ರಾಷ್ಟ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವಾಗ ಭಾರತವು ಮತ್ತಷ್ಟು ಆಕ್ರಮಕವಾಗುವುದಿಲ್ಲ, ಎಂಬುದು ಚಿಂತಾಜನಕವಾಗಿದೆ !

ನೇಪಾಳವು ಭಾರತದ ಗಡಿಯಲ್ಲಿ ಉಪಗ್ರಹ ಮೂಲಕ ಜನಗಣತಿ ಮಾಡಲಿದೆ

ನೇಪಾಳದಲ್ಲಿ ನವೆಂಬರ್ 11 ರಿಂದ 12 ನೇಯ ಜನಗಣತಿ ಪ್ರಾರಂಭವಾಗಿದೆ. ನೇಪಾಳವು ಭಾರತದ ಗಡಿಯಲ್ಲಿ ಕೆಲವು ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡಿದೆ. ಅಲ್ಲಿ ಉಪಗ್ರಹ ಮೂಲಕ ಜನಗಣತಿ ಮಾಡುವ ಸಾಧ್ಯತೆ ಇದೆ ಎಂದು ನೇಪಾಳವು ಹೇಳಿದೆ.

ಚೀನಾದ ಅತಿಕ್ರಮಣದ ವಿರುದ್ಧ ನೇಪಾಳಿ ನಾಗರಿಕರಿಂದ ಆಂದೋಲನ

ಇಂತಹ ಆಂದೋಲನಗಳನ್ನು ಮಾಡುವುದರಿಂದ ಚೀನಾದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಅದರ ಬದಲು ಜನತೆಯು ನೇಪಾಳದ ಸರಕಾರದ ಮೇಲೆ ಒತ್ತಡವನ್ನು ಹೇರಿ ಅದಕ್ಕೆ ಚೀನಾ ವಿರೋಧಿ ಭೂಮಿಕೆಯನ್ನು ತಾಳುವಂತೆ ಮಾಡಬೇಕು !

ನೇಪಾಳದ ಗಡಿಯಲ್ಲಿರುವ ಭಾರತೀಯ ಜಿಲ್ಲೆಗಳಲ್ಲಿ, ದ್ವಿಗುಣಗೊಂಡಿರುವ ಮತಾಂಧರ ಜನಸಂಖ್ಯೆ !

ನೇಪಾಳಕ್ಕೆ ತಾಗಿಕೊಂಡಿರುವ ಭಾರತೀಯ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಮತಾಂಧರ ಜನಸಂಖ್ಯೆಯು ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಹಾಗೆಯೇ ಅಲ್ಲಿ ಕೇವಲ ಎರಡು ವರ್ಷಗಳಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಮದರಸಾ ಮತ್ತು ಮಸೀದಿಗಳನ್ನು ನಿರ್ಮಿಸಲಾಗಿದೆ ಎಂದು ಒಂದು ವರದಿಯಲ್ಲಿ ಹೇಳಲಾಗಿದೆ.