Nepal Calls Back Its Ambassadors : ಭಾರತ, ಅಮೆರಿಕ ಸೇರಿದಂತೆ 11 ದೇಶಗಳ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡ ನೇಪಾಳ ಸರ್ಕಾರ !

ನೇಪಾಳ ಸರ್ಕಾರ 11 ದೇಶಗಳ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿದೆ. ಇವರಲ್ಲಿ ಭಾರತ ಮತ್ತು ಅಮೇರಿಕಾದಲ್ಲಿ ನೇಮಕಗೊಂಡ ರಾಯಭಾರಿಗಳೂ ಸೇರಿದ್ದಾರೆ.

Nepal Bans Indian Spices: ಈಗ ನೇಪಾಳದಲ್ಲಿ ‘ಎವರೆಸ್ಟ್’ ಮತ್ತು ‘ಎಂ.ಡಿ.ಹೆಚ್.’ ಮಸಾಲೆಗಳ ಮೇಲೆ ನಿಷೇಧ !

ಹಾಂಗ್ ಕಾಂಗ್ ಮತ್ತು ಸಿಂಗಾಪುರ ನಂತರ, ನೆರೆಯ ನೇಪಾಳ ಕೂಡ ಭಾರತದ ‘ಎವರೆಸ್ಟ್’ ಮತ್ತು ‘ಎಂ.ಡಿ.ಹೆಚ್.’ ಮಸಾಲೆಗಳ ಮಾರಾಟವನ್ನು ನಿಷೇಧಿಸಿದೆ.

India’s Gift to Nepal: ಭಾರತದಿಂದ ನೇಪಾಳಕ್ಕೆ 35 ಆಂಬ್ಯುಲೆನ್ಸ್‌ ಮತ್ತು 66 ಶಾಲಾ ಬಸ್‌ ಉಡುಗೊರೆ !

ನೇಪಾಳದ ವಿವಿಧ ಸಂಸ್ಥೆಗಳಿಗೆ ಭಾರತವು ಇತ್ತೀಚೆಗೆ 35 ಆಂಬ್ಯುಲೆನ್ಸ್‌ ಮತ್ತು 66 ಶಾಲಾ ಬಸ್‌ಗಳನ್ನು ಉಡುಗೊರೆಯಾಗಿ ನೀಡಿದೆ.

Protest against Nepal SC Judge: ನೇಪಾಳದಲ್ಲಿ ನ್ಯಾಯಾಧೀಶರ ವಿರುದ್ಧದ ಮೆರವಣಿಗೆಯಲ್ಲಿ ‘ಸರ್ ತನ್ ಸೆ ಜುದಾ’ ಘೋಷಣೆ !

ನೇಪಾಳದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕಮಲನಾರಾಯಣ ದಾಸ್ ಅವರ ಹೆಸರಿನ ‘ಪೋಸ್ಟ್’ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.

ನೇಪಾಳ: ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಮರುಸ್ಥಾಪನೆಗಾಗಿ ಆಂದೋಲನ !

ನೇಪಾಳದಲ್ಲಿ ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಮರುಸ್ಥಾಪನೆಯ ಬೇಡಿಕೆಗಳು ವೇಗ ಪಡೆದುಕೊಂಡಿದೆ. ರಾಜಪ್ರಭುತ್ವವನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸಿ ನೂರಾರು ಪ್ರತಿಭಟನಾಕಾರರು ಕಠ್ಮಂಡುವಿನ ಬೀದಿಗಿಳಿದಿದ್ದಾರೆ.

Terrorist Arrested in UP: ಉತ್ತರಪ್ರದೇಶದಿಂದ 3 ಜಿಹಾದಿ ಭಯೋತ್ಪಾದಕರ ಬಂಧನ

ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನ ಮಾಡುವ ಪಾಕಿಸ್ತಾನಕ್ಕೆ ಭಾರತವು ಯಾವಾಗ ಪಾಠ ಕಲಿಸುವುದು ?

ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಮದು ನೇಪಾಳಿ ಕಾಂಗ್ರೆಸ್ ಪಕ್ಷದ ಬೇಡಿಕೆ

ನೇಪಾಳಿ ಕಾಂಗ್ರೆಸ ಪಕ್ಷದ ಸುಮಾರು 22 ಅಧಿಕಾರಿಗಳು ಮತ್ತೊಮ್ಮೆ ನೇಪಾಳದಲ್ಲಿ ಹಿಂದೂ ರಾಷ್ಟ್ರವನ್ನು ಮರುಸ್ಥಾಪಿಸುವ ವಿಚಾರದಲ್ಲಿದ್ದಾರೆ. ಪಕ್ಷದ ಇತರ ಪದಾಧಿಕಾರಿಗಳು ಈ ಕೋರಿಕೆಯನ್ನು ಪಕ್ಷದ ನಿಲುವಿನಲ್ಲಿ ಸೇರ್ಪಡೆಗೊಳಿಸಲು ವಿರೋಧಿಸುತ್ತಿದ್ದಾರೆ.

ಭಾರತವು ನೇಪಾಳದ ಭೂಕಂಪ ಪೀಡಿತರಿಗಾಗಿ ಇನ್ನು ೧ ಸಾವಿರ ಕೋಟಿ ರೂಪಾಯಿಯ ಸಹಾಯ ನೀಡಲಿದೆ ! – ಡಾ.ಎಸ್. ಜೈ ಶಂಕರ

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ನೇಪಾಳದ ಎರಡು ದಿನದ ಪ್ರವಾಸದಲ್ಲಿದ್ದಾರೆ. ಜನವರಿ ೪ ರಂದು ಅವರು ನೇಪಾಳದ ವಿದೇಶಾಂಗ ಸಚಿವ ನಾರಾಯಣ ಪ್ರಕಾಶ ಸೌದ ಇವರ ಜೊತೆಗೆ ಏಳನೇ ಸಂಯುಕ್ತ ಆಯೋಗದ ಸಭೆ ನಡೆಸಿದರು. ಈ ಸಮಯದಲ್ಲಿ ಭಾರತ ಮತ್ತು ನೇಪಾಳ ಇವರು ನಾಲ್ಕು ಒಪ್ಪಂದದ ಮೇಲೆ ಸಹಿ ಹಾಕಿದರು.

ನೇಪಾಳದಲ್ಲಿ ಹಿಂದೂ ರಾಜಪ್ರಭುತ್ವ ವ್ಯವಸ್ಥೆ ತರಲು ಪುನಃ ಆಗ್ರಹ !

ರಾಜಪ್ರಭುತ್ವ ವ್ಯವಸ್ಥೆಯನ್ನು ಆಗ್ರಹಿಸುವ ಮತ್ತು ಪೊಲೀಸರ ನಡುವೆ ಸಂಘರ್ಷ!