ಛತ್ತೀಸ್ ಗಡದಲ್ಲಿ ನಕ್ಸಲರಿಂದ ಭಾಜಪದ ಪದಾಧಿಕಾರಿಯ ಹತ್ಯೆ !
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಇದಕ್ಕಿಂತಲೂ ಬೇರೆ ಏನು ಅಪೇಕ್ಷೆ ಮಾಡುವುದು ? ಹೆಚ್ಚಿರುವ ನಕ್ಸಲರನ್ನು ಸಂಪೂರ್ಣವಾಗಿ ಮುಗಿಸುವುದಕ್ಕೆ ಕೇಂದ್ರ ಸರಕಾರವೆ ಪ್ರಯತ್ನ ಮಾಡುವುದು ಅವಶ್ಯಕ !
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಇದಕ್ಕಿಂತಲೂ ಬೇರೆ ಏನು ಅಪೇಕ್ಷೆ ಮಾಡುವುದು ? ಹೆಚ್ಚಿರುವ ನಕ್ಸಲರನ್ನು ಸಂಪೂರ್ಣವಾಗಿ ಮುಗಿಸುವುದಕ್ಕೆ ಕೇಂದ್ರ ಸರಕಾರವೆ ಪ್ರಯತ್ನ ಮಾಡುವುದು ಅವಶ್ಯಕ !
ನಕ್ಸಲರು ಕೆಲವು ನಿಶ್ಚಿತ ಕಾಲದ ನಂತರ ಮತ್ತೆ ಮತ್ತೆ ಕ್ರಿಯಾಶೀಲರಾಗಿ ಪೊಲೀಸ ಮತ್ತು ಸಾಮಾನ್ಯ ಜನರಿಗೆ ಗುರಿಯಾಗಿಸುತ್ತಾರೆ, ಇದು ಇತಿಹಾಸವಾಗಿದೆ. ಆದ್ದರಿಂದ ಅದನ್ನು ಮೂಲಸಹಿತ ನಾಶವಾಗುವವರೆಗೆ ಸರಕಾರ ಪ್ರಯತ್ನಿಸುವುದು ಅವಶ್ಯಕವಾಗಿದೆ !
ನಕ್ಸಲ್‌ವಾದಿಗಳನ್ನು ವಿರೋಧಿಸಿದ ಜನಸಾಮಾನ್ಯರಿಂದ ಹಿಡಿದು ರಾಜಕೀಯ ಮುಖಂಡರು ಮತ್ತು ವಿವಿಧ ಕ್ಷೇತ್ರದ ಜನರೆಲ್ಲರನ್ನು ನಕ್ಸಲೀಯರು ಹುಡುಕಿ ಕೊಂದಿದ್ದಾರೆ. ನಕ್ಸಲೀಯರು ತಾವು ಯಾವ ಜನರಿಗಾಗಿ ಹೋರಾಡುತ್ತೇವೆಂದು ಹೇಳಿಕೊಳ್ಳುತ್ತಿದ್ದಾರೆಯೋ ಅವರನ್ನೇ ಕೊಲ್ಲಲಾಗುತ್ತಿದೆ.
ಕಳೆದ ೬ ದಶಕಗಳಿಂದ ನಡೆದಿರುವ ನಕ್ಸಲರ ಅಟ್ಟಹಾಸ ತಡೆಯಲು ಸಾಧ್ಯವಾಗಿಲ್ಲ, ಇದು ಇಲ್ಲಿಯ ವರೆಗಿನ ಎಲ್ಲಾ ಪಕ್ಷದ ಸರಕಾರಗಳಿಗೆ ನಾಚಿಗೇಡಿನ ಸಂಗತಿ !
ಬಾಂಗ್ಲಾದೇಶದ ನುಸುಳುಕೋರರು ಇಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಮತ್ತು ಭಾರತೀಯ ಆಡಳಿತ, ಪೊಲೀಸ್ ಮತ್ತು ಭದ್ರತಾ ವ್ಯವಸ್ಥೆಗಳಿಗೆ ಅವರು ಎಲ್ಲಿದ್ದಾರೆಂದು ತಿಳಿದಿಲ್ಲ, ಇದು ನಾಚಿಕೆಗೇಡಿನಸಂಗತಿ !
ನಕ್ಸಲರು ಇಂತಹ ಕೃತ್ಯ ಮಾಡಲು ಧೈರ್ಯ ತೋರುತ್ತಾರೆಂದರೆ ಅವರಿಗೆ ಪೋಲಿಸರ ಬಗ್ಗೆ ಭಯವಿಲ್ಲ ಎಂದರ್ಥ, ಇದು ಪೊಲೀಸರಿಗೆ ನಾಚಿಕೆಗೇಡು !
ನಕ್ಸಲ್‌ವಾದವು ಆರಂಭವಾಗಿ ಇಂದು ೫೫ ವರ್ಷಗಳು ಉರುಳಿದವು. ಇಷ್ಟು ವರ್ಷಗಳಾದರೂ ನಮ್ಮಿಂದ ನಕ್ಸಲ್‌ವಾದವನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ ಎಂಬುದು ಭಾರತಕ್ಕೆ ಲಜ್ಜಾಸ್ಪದವೇ ಆಗಿದೆ.
ದೇಶದಲ್ಲಿನ ನಕ್ಸಲವಾದದ ಸಮಸ್ಯೆಯನ್ನು ಒಂದು ವರ್ಷದೊಳಗೆ ಬಗೆಹರಿಸಲು ಸಾಧ್ಯವಿತ್ತು ಎಂದಾದರೆ ಈಗಾಗಲೇ ಅದನ್ನು ಬಗೆಹರಿಸುವುದು ಅವಶ್ಯಕವಿತ್ತು ಎಂದು ಜನತೆಗೆ ಅನಿಸಬಹುದು !
ಮಾವೋವಾದವನ್ನು ದೇಶದಿಂದ ಉಚ್ಚಾಟಿಸಲು, ಮಾವೋವಾದಿಗಳ ಸಹಿತ ವಿವಿಧ ಕ್ಷೇತ್ರಗಳಲ್ಲಿರುವ ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !
ಹಿಂಸಾತ್ಮಕ ಮಾರ್ಗದಿಂದ ತಮ್ಮ ಹಿತವನ್ನು ಕಾಪಾಡುವುದು, ಪ್ರಜಾಪ್ರಭುತ್ವವನ್ನು ಸ್ವೀಕರಿಸದಿರುವುದು, ಆದಿವಾಸಿ ಜನರನ್ನು ಮುಖ್ಯ ಪ್ರವಾಹದಲ್ಲಿ ಬರಲು ಬಿಡದಿರುವುದು ಇವೆಂದರೆ ನಕ್ಸಲವಾದಿ ಚಳುವಳಿಯಾಗಿದೆ.