Naxalites Killed: ಛತ್ತೀಸ್‌ಗಢದಲ್ಲಿ 10 ನಕ್ಸಲೀಯರ ಹತ್ಯೆ!

ಅಬುಝಮಾಡ ಪ್ರದೇಶದಲ್ಲಿ ನಕ್ಸಲೀಯರ ಶಿಬಿರದ ಮೇಲೆ ಭದ್ರತಾ ಪಡೆಗಳು 24 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ 10 ನಕ್ಸಲೀಯರ ಹತ್ಯೆಯಾಗಿದೆ.

‘ಭಾಜಪ ರಾಜ್ಯದಲ್ಲಿ ಹಲವು ನಕಲಿ ಘರ್ಷಣೆಗಳು ನಡೆದಿವೆಯಂತೆ ! – ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೆಲ

ಕಾಂಗ್ರೆಸ್ ಆಡಳಿತವಿರುವಾಗಲೇ ನಕ್ಸಲವಾದ ಉದಯಿಸಿತು ಮತ್ತು ಅದು ಎಲ್ಲೆಡೆ ವ್ಯಾಪಿಸಿತು ಎನ್ನುವ ಸತ್ಯವನ್ನು ಕಾಂಗ್ರೆಸ್ ಒಪ್ಪಿಕೊಳ್ಳುವುದೇ? ನಕ್ಸಲವಾದವನ್ನು ಬೆಳೆಸಿದ ಕಾಂಗ್ರೆಸ್ಸಿನವರು ಮೊದಲು ಕಠೋರ ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕು.

Congress Calls Naxalites As Martyrs: ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೊಂದ 29 ನಕ್ಸಲೀಯರನ್ನು ‘ಹುತಾತ್ಮರು’ ಎಂದು ಕರೆದ ಕಾಂಗ್ರೆಸ್ !

‘ಕಾಂಗ್ರೆಸ್ ವಕ್ತಾರರು ಈ ನಕ್ಸಲೀಯರನ್ನು ‘ಹುತಾತ್ಮರು’ ಎಂದು ಕರೆಯುತ್ತಿದ್ದಾರೆ. ಇದನ್ನು ಮಾನಸಿಕ ಮತ್ತು ನೈತಿಕ ದಿವಾಳಿತನ ಎಂದು ಕರೆಯಲಾಗುತ್ತದೆ’ ಎಂದು ಭಾಟಿಯಾ ಹೇಳಿದರು.

Naxalites Killed in Encounter: ಬಿಜಾಪುರದಲ್ಲಿ (ಛತ್ತೀಸ್‌ಗಢ) 9 ನಕ್ಸಲೀಯರ ಸಾವು

ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ನಡೆಯುತ್ತಿರುವ ಚಕಮಕಿಯಲ್ಲಿ ಇದುವರೆಗೆ 9 ನಕ್ಸಲೀಯರು ಹತರಾಗಿದ್ದಾರೆ. ಅದೇ ಸಮಯದಲ್ಲಿ, ಮಧ್ಯಪ್ರದೇಶದ ಬಾಲಾಘಾಟ್‌ನಲ್ಲಿ ನಡೆದ ಚಕಮಕಿಯಲ್ಲಿ ಇಬ್ಬರು ನಕ್ಸಲೀಯರು ಸಾವನ್ನಪ್ಪಿದ್ದಾರೆ.

Naxalite Encounter : ಛತ್ತೀಸ್‌ಗಢ: ಭದ್ರತಾ ಪಡೆ ಮತ್ತು ನಕ್ಸಲೀಯರ ನಡುವೆ ಚಕಮಕಿ; 6 ನಕ್ಸಲೀಯರ ಹತ್ಯೆ !

ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ನಕ್ಸಲೀಯರನ್ನು ಭದ್ರತಾ ಪಡೆಗಳು ಮಟ್ಟಹಾಕಿವೆ.

ಮಹಾರಾಷ್ಟ್ರದ 5 ನಗರಗಳಲ್ಲಿ ಹಿಂಸಾತ್ಮಕ ಕೃತ್ಯ ನಡೆಸಲು ನಕ್ಸಲೀಯರ ಸಂಚು ! – ಪೊಲೀಸ್ ಮಹಾನಿರೀಕ್ಷಕ ಸಂದೀಪ ಪಾಟೀಲ್, ನಾಗ್ಪುರ

ನಕ್ಸಲಿಸಂ ಅನ್ನು ಕೊನೆಗಾಣಿಸಲು, ನಗರಗಳಲ್ಲಿ ಬೆಳೆಯುತ್ತಿರುವ ನಗರ ನಕ್ಸಲಿಸಂ ಅನ್ನು ಮೊದಲು ಕೊನೆಗೊಳಿಸುವುದು ಅವಶ್ಯಕವಾಗಿದೆ. ಈ ಸಮಸ್ಯೆಯು ಜಿಹಾದಿ ಭಯೋತ್ಪಾದನೆಯಷ್ಟೇ ಗಂಭೀರವಾಗಿದೆ

‘ಹಾಮಾಸ್’ಗೆ ನಕ್ಸಲೀಯರ ಬೆಂಬಲ !

ಭಯೋತ್ಪಾದಕರು ಮತ್ತು ನಕ್ಸಲೀಯರು ಒಳಗಿನಿಂದ ಹೇಗೆ ಒಂದಾಗಿದ್ದಾರೆ ಎಂಬುದಕ್ಕೆ ಇದು ಮತ್ತೊಂದು ಪುರಾವೆ ! ಸರಕಾರವು ನಕ್ಸಲೀಯರ ಸಂಪೂರ್ಣ ನಿರ್ಮೂಲನೆ ಮಾಡುವುದೇ ಇದಕ್ಕೆ ಉತ್ತರ !

ಛತ್ತೀಸ್ಗಡದಲ್ಲಿ ಮತದಾನದ ಸಮಯದಲ್ಲಿ ನಕ್ಸಲರಿಂದ ಪೊಲೀಸ್ ಪಡೆಯ ಮೇಲೆ ದಾಳಿ !

ವಿಧಾನಸಭೆಯ ಚುನಾವಣೆಯ ಕೊನೆಯ ಹಂತಕ್ಕಾಗಿ ೭೦ ಸ್ಥಾನಗಳಲ್ಲಿ ಮತದಾನ ನಡೆಯಿತು. ಈ ಸಮಯದಲ್ಲಿ ಇಲ್ಲಿಯ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ.

ಸನಾತನ ಧರ್ಮವನ್ನು ಮುಗಿಸುತ್ತೇವೆಂದು ‘ಹೇಟ್ ಸ್ಪೀಚ್’ ಮಾಡುವವರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ? – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ

ಭಾರತದಲ್ಲಿ ಸಂವಿಧಾನ, ಕಾನೂನು ಅಸ್ತಿತ್ವದಲ್ಲಿದ್ದರೂ ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆಯಂತಹ ಸಚಿವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಎಚ್.ಐ.ವಿ. ಈ ರೋಗಗಳೊಂದಿಗೆ ತುಲನೆ ಮಾಡಿ ಸನಾತನ ಧರ್ಮವನ್ನು ಮುಗಿಸುವ ಬಗ್ಗೆ ಅತಿರೇಕದ ಮತ್ತು ಅರ್ಬನ್ ನಕ್ಸಲೀಯರಂತೆ ಮಾತನಾಡುತ್ತಿದ್ದಾರೆ.