ಬಂದಿದೆ ಹಬ್ಬ ಶ್ರೀ ಗಣೇಶನ, ಧರ್ಮಶಾಸ್ತ್ರ ಅರಿತು ಪಡೆಯೋಣ ಅವನ ಕೃಪಾಶೀರ್ವಾದ !

ಹಾಗೆಯೇ ಮೂರ್ತಿಯ ಕೆಳಗಿರುವ ಅಕ್ಕಿಯಲ್ಲಿ ಶಕ್ತಿಯಿಂದ ಸ್ಪಂದನಗಳು ಉಂಟಾದಾಗ ಮನೆಯಲ್ಲಿರುವ ಅಕ್ಕಿಯ ಸಂಗ್ರಹದಲ್ಲಿಯೂ ಶಕ್ತಿಯ ಸ್ಪಂದನಗಳು ಉಂಟಾಗುತ್ತವೆ. ಈ ರೀತಿ ಶಕ್ತಿಯುತ ಅಕ್ಕಿಯನ್ನು ವರ್ಷಪೂರ್ತಿ ಪ್ರಸಾದವೆಂದು ಸೇವಿಸಬಹುದು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಜ್ಞಾಚಕ್ರದ ಸ್ಥಳದಲ್ಲಿ ತ್ವಚೆಯ ಆಕಾರವು ಶ್ರೀವಿಷ್ಣುವಿನ ಹಣೆಯ ಮೇಲಿನ ತಿಲಕದಂತೆ, ಅಂದರೆ ಆಂಗ್ಲ ಭಾಷೆಯ ‘U’ ಈ ಅಕ್ಷರದಂತೆ ಕಾಣಿಸುವ ಹಿಂದಿನ ಅಧ್ಯಾತ್ಮಶಾಸ್ತ್ರ !

ಯಾವಾಗ ಈ ಚೈತನ್ಯವು ತಿಲಕದ ಮಧ್ಯಭಾಗದಲ್ಲಿರುತ್ತದೆಯೋ, ಆಗ ಅದರ ಸ್ಥಿತಿಗೆ ಸಂಬಂಧಪಟ್ಟ ಕಾರ್ಯವು ನಡೆದಿರುತ್ತದೆ. ಯಾವಾಗ ಈ ಚೈತನ್ಯವು ತಿಲಕದ ಬಲಗಡೆಗೆ ಇರುತ್ತದೆಯೋ, ಆಗ ಅದರ ಲಯದೊಂದಿಗೆ ಸಂಬಂಧಪಟ್ಟ ದೈವೀ ಕಾರ್ಯವು ನಡೆಯುತ್ತಿರುತ್ತದೆ.

ಸಾರ್ವಜನಿಕ ಶ್ರೀ ಗಣೇಶೋತ್ಸವ : ಹೇಗಿರಬಾರದು ಮತ್ತು ಹೇಗಿರಬೇಕು ?

ಉತ್ಸವಮಂಟಪಕ್ಕೆ ಸಂಬಂಧಿಸಿದ ತಪ್ಪು ಆಚರಣೆಗಳು : ಮಂಟಪವನ್ನು ತಯಾರಿಸುವಾಗ ಬೆಂಕಿ ತಗಲುವ ವಸ್ತುಗಳನ್ನು ಉಪಯೋಗಿಸುವುದು, ಮೂರ್ತಿಯ ಅಲಂಕಾರ, ವಿದ್ಯುತ್ ಅಲಂಕಾರ ಇತ್ಯಾದಿಗಳಿಗಾಗುವ ಅನಾವಶ್ಯಕ ಖರ್ಚು, ಮಂಟಪಗಳಲ್ಲಿ ಜೂಜಾಡುವುದು

ನಕ್ಸಲ್‌ವಾದವನ್ನು ಉತ್ತೇಜಿಸುವವರ ವಿರುದ್ಧ ಸೈದ್ಧಾಂತಿಕ ಹೋರಾಟದಲ್ಲಿ ಜಯಗಳಿಸುವುದು ಆವಶ್ಯಕ ! – ನ್ಯಾಯವಾದಿ ರಚನಾ ನಾಯ್ಡು

ನಕ್ಸಲ್‌ವಾದಿಗಳನ್ನು ವಿರೋಧಿಸಿದ ಜನಸಾಮಾನ್ಯರಿಂದ ಹಿಡಿದು ರಾಜಕೀಯ ಮುಖಂಡರು ಮತ್ತು ವಿವಿಧ ಕ್ಷೇತ್ರದ ಜನರೆಲ್ಲರನ್ನು ನಕ್ಸಲೀಯರು ಹುಡುಕಿ ಕೊಂದಿದ್ದಾರೆ. ನಕ್ಸಲೀಯರು ತಾವು ಯಾವ ಜನರಿಗಾಗಿ ಹೋರಾಡುತ್ತೇವೆಂದು ಹೇಳಿಕೊಳ್ಳುತ್ತಿದ್ದಾರೆಯೋ ಅವರನ್ನೇ ಕೊಲ್ಲಲಾಗುತ್ತಿದೆ.

‘ಹರ ಘರ ತಿರಂಗಾ’ ಅಭಿಯಾನದ ನಿಮಿತ್ತ ಸನಾತನದ ಆಶ್ರಮಗಳಲ್ಲಿ ಧ್ವಜಾರೋಹಣ ಹಾಗೂ ಧ್ವಜವಂದನೆ

ಸರಕಾರದ ಈ ಕರೆಗೆ ಸ್ಪಂದಿಸಿ ಸನಾತನ ಸಂಸ್ಥೆ, ಗೋವಾ ಆಶ್ರಮದಲ್ಲಿ ಧ್ವಜಾರೋಹಣ ಹಾಗೂ ದೇವದ ಪನವೇಲ ಆಶ್ರಮ, ಅದೇ ರೀತಿ ಮಂಗಳೂರು ಹಾಗೂ ದೇಶದಾದ್ಯಂತದ ಸೇವಾಕೇಂದ್ರಗಳಲ್ಲಿ ಧ್ವಜವಂದನೆಯನ್ನು ಮಾಡಲಾಯಿತು.

ಗಣಪತಿಗೆ ಮಾಡಬೇಕಾದ ಪ್ರಾರ್ಥನೆ

ಹೇ ಬುದ್ಧಿದಾತಾ, ಶ್ರೀ ಗಣೇಶಾ, ನನಗೆ ಸದ್ಬುದ್ಧಿಯನ್ನು ಪ್ರಧಾನಿಸು. ಹೇ ವಿಘ್ನಹರ್ತಾ, ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು. ದಿನವಿಡೀ ಉತ್ಸಾಹದಿಂದ ಕೆಲಸ-ಕಾರ್ಯಗಳನ್ನು ಮಾಡಲು ನನಗೆ ಅವಶ್ಯಕವಿದ್ದಷ್ಟು ಪ್ರಾಣಶಕ್ತಿಯನ್ನು ನೀಡು.

ಗಣೇಶೋತ್ಸವದ ಆನಂದವನ್ನು ವೃದ್ಧಿಸುವ ಸನಾತನದ ಪ್ರಕಾಶನಗಳು !

ಶ್ರೀ ಗಣೇಶ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಿಂದ ಉತ್ತರ ಪೂಜೆಯ ವರೆಗಿನ ಎಲ್ಲ ವಿಧಿಗಳನ್ನು ಯೋಗ್ಯ ರೀತಿಯಲ್ಲಿ ಹೇಗೆ  ಮಾಡಬೇಕು, ಗಣೇಶ ಪೂಜೆಗಾಗಿ ಯಾವ ವಸ್ತುಗಳು ಎಷ್ಟು ಪ್ರಮಾಣದಲ್ಲಿರಬೇಕು, ಎಂಬ ಕುರಿತು ವಿವೇಚನೆಯನ್ನು ಈ ಕಿರುಗ್ರಂಥದಲ್ಲಿ ಅರ್ಥಸಹಿತ ಕೊಡಲಾಗಿದೆ.

‘ಸಮಾಜಕ್ಕೆ ದೇವತೆಗಳ ಸಾತ್ತ್ವಿಕ ಮೂರ್ತಿಗಳ ಲಾಭವಾಗಬೇಕು’, ಎಂಬ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಇರುವ ತಳಮಳ !

“ನಾವು ಶ್ರೀ ಗಣೇಶಮೂರ್ತಿಯಲ್ಲಿ ಹೆಚ್ಚೆಚ್ಚು ಗಣೇಶತತ್ತ್ವವು ಬರಲು ಪ್ರಯತ್ನಿಸುತ್ತಿದ್ದೇವೆ. ದೇವಸ್ಥಾನದಲ್ಲಿ ಇಂತಹ ಮೂರ್ತಿಗಳನ್ನು ಇಟ್ಟರೆ ಸಮಾಜದಲ್ಲಿನ ಜನರಿಗೆ ದೈವತ್ವದ ಲಾಭವಾಗಲಿದೆ. ಆ ದೃಷ್ಟಿಯಿಂದ ದುರ್ಗಾದೇವಿಯ ಮೂರ್ತಿ ತಯಾರಿಕೆಯು ಪ್ರಾರಂಭವಾಗಿದೆ.” ಎಂದು ಹೇಳಿದರು.

ತೀವ್ರ ಅನಾರೋಗ್ಯದಲ್ಲೂ ಕೊನೆಯ ಉಸಿರಿರುವ ವರೆಗೆ ಸಾಧನೆ ಮಾಡಿದ ಸನಾತನದ ಸಾಧಕಿಯರಾದ ದಿ. (ಸೌ.) ಪ್ರಮಿಲಾ ಕೇಸರಕರ ಮತ್ತು ದಿ. (ಸೌ.) ಶಾಲಿನಿ ಮರಾಠೆ ಸಂತ ಪದವಿಯಲ್ಲಿ ವಿರಾಜಮಾನ !

ಮೃತ್ಯುವಿನ ಮೊದಲು ವೇದನಾದಾಯಕ ಶಾರೀರಿಕ ಸ್ಥಿತಿಯಲ್ಲಿಯೂ ಭಗವಂತನ ಭಕ್ತಿಯ ಆಧಾರದಲ್ಲಿ ಸ್ಥಿರವಾಗಿದ್ದರು, ಭಗವಂತನ ಅಸ್ತಿತ್ವ ಅನುಭವಿಸುತ್ತಾ ಭೇಟಿ ನೀಡುವ ಸಾಧಕರಿಗೂ ಆನಂದ ನೀಡುವುದು, ಇದು ಅವರ ವೈಶಿಷ್ಟ್ಯವಾಗಿತ್ತು.