ನಕ್ಸಲೀಯರು ಮತ್ತು ಕ್ರಿಶ್ಚಿಯನ್ ಧರ್ಮಪ್ರಚಾರಕರ ನಡುವಿನ ದೇಶವಿರೋಧಿ ಮೈತ್ರಿ ! – ನ್ಯಾಯವಾದಿ (ಸೌ.) ರಚನಾ ನಾಯ್ಡು ಛತ್ತೀಸಗಡ
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನದಂದು ಮಾತನಾಡುತ್ತಾ ಛತ್ತೀಸಗಡದ ನ್ಯಾಯವಾದಿ (ಸೌ.) ರಚನಾ ನಾಯ್ಡು ಇವರು, ‘ಛತ್ತೀಸಗಡದ ಆದಿವಾಸಿಗಳು ಹಿಂದೂಗಳೇ ಆಗಿದ್ದಾರೆ.
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನದಂದು ಮಾತನಾಡುತ್ತಾ ಛತ್ತೀಸಗಡದ ನ್ಯಾಯವಾದಿ (ಸೌ.) ರಚನಾ ನಾಯ್ಡು ಇವರು, ‘ಛತ್ತೀಸಗಡದ ಆದಿವಾಸಿಗಳು ಹಿಂದೂಗಳೇ ಆಗಿದ್ದಾರೆ.
ನಕ್ಸಲ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು !
ರಿಸರ್ವ್ ಬ್ಯಾಂಕ್ ೨ ಸಾವಿರ ರೂಪಾಯಿಯ ನೋಟು ಚಲಾವಣೆಯಿಂದ ಹಿಂಪಡೆದ ನಂತರ ಛತ್ತೀಸ್ಗಡ ರಾಜ್ಯದ ಬಸ್ತರದಲ್ಲಿ ನಕ್ಸಲವಾದಿ ಸಂಘಟನೆಗೆ ದೊಡ್ಡ ಆಘಾತವಾಗಿದೆ. ತಮ್ಮ ಬಳಿ ಇರುವ ೨ ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸುವುದಕ್ಕಾಗಿ ನಕ್ಸಲವಾದಿಗಳು ಪರದಾಡುತ್ತಿದ್ದಾರೆ.
ಮಣಿಪುರದಲ್ಲಿ ಹಿಂದೂ ಮತ್ತು ಕ್ರೈಸ್ತ ಹಿಂದೂಳಿದವರ್ಗ ಇವರ ನಡುವೆ ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಹಿಂಸಾಚಾರವು ಮೇ ೨೮ ರಂದು ಮತ್ತೆ ಭುಗಿಲೆದ್ದಿದೆ. ಈ ದಿನ ರಾಜ್ಯದಲ್ಲಿ ನಡೆದ ವಿವಿಧ ಘಟನೆಗಳಲ್ಲಿ ಓರ್ವ ಮಹಿಳೆ ಸೇರಿದಂತೆ ೧೦ ಮಂದಿ ಸಾವನ್ನಪ್ಪಿದ್ದಾರೆ.
ಛತ್ತೀಸ್ಗಢ ಮತ್ತು ತೆಲಂಗಾಣ ಗಡಿಯಲ್ಲಿ ೧೦ ನಕ್ಸಲಿಯರನ್ನು ಬಂಧಿಸಲಾಗಿದೆ. ಇವರಿಂದ ಒಂದು ಟ್ರ್ಯಾಕ್ಟರ್‌ನಲ್ಲಿ ಇರಿಸಲಾಗಿದ್ದ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಾಮರಾಗಡ ತಾಲೂಕಿನಲ್ಲಿನ ಕೇಳಮಾರಾ ಅರಣ್ಯ ಪ್ರದೇಶದಲ್ಲಿ ನಡೆದಿರುವ ಪೊಲೀಸ-ನಕ್ಸಲರ ನಡುವಿನ ಚಕಮಕಿಯಲ್ಲಿ ‘ಪೇರಮಿಲಿ ದಲಮ’ ಸಂಘಟನೆಯ ಕಮಾಂಡರ್ ಕುಖ್ಯಾತ ನಕ್ಸಲ್ ಬಿಟಲೂ ಮಡಾವಿಸಹಿತ 3 ಲಕ್ಸಲರು ಸಾವನ್ನಪ್ಪಿದ್ದಾರೆ.
ನಕ್ಸಲ್ ದಾಳಿಯಲ್ಲಿ ಮೃತಪಟ್ಟ ೧೦ ಯೋಧರಲ್ಲಿ ೮ ಮಂದಿ ಮಾಜಿ ನಕ್ಸಲೀಯರು
ಛತ್ತೀಸ್‌ಗಢದ ದಾಂತೇವಾಡ ಪ್ರದೇಶದಲ್ಲಿ ನಕ್ಸಲೀಯರು ನಡೆಸಿದ ಬಾಂಬ್ ಸ್ಫೋಟದಲ್ಲಿ ಜಿಲ್ಲಾ ಮೀಸಲು ಗಾರ್ಡ್‌ನ 10 ಯೋಧರು ಹುತಾತ್ಮರಾಗಿದ್ದು, ವಾಹನ ಚಾಲಕರೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಏಪ್ರಿಲ್ 26 ರಂದು ಮಧ್ಯಾಹ್ನ ನಡೆದಿದೆ.
ರಾಜ್ಯದ ಬಾಲಾಘಾಟದಲ್ಲಿ ಏಪ್ರಿಲ್ ೨೨ ರಂದು ನಸುಕಿನಲ್ಲಿ ಪೊಲೀಸರು ಮತ್ತು ನಕ್ಸಲರ ಮಧ್ಯೆ ನಡೆದ ಚಕಮಕಿಯಲ್ಲಿ ಇಬ್ಬರೂ ಮಹಿಳಾ ನಕ್ಸಲಕ ಮಾಂಡರರು ಹತರಾಗಿದ್ದಾರೆ.
ಛತ್ತೀಸಗಡ ಇಲ್ಲಿಯ ಪೊಲೀಸರ ಮತ್ತು ನಕ್ಸಲರ ನಡುವೆ ನಡೆದ ಘರ್ಷಣೆಯ ನಂತರ ಪೊಲೀಸರು ೫ ನಕ್ಸಲರನ್ನು ಬಂಧಿಸಿದ್ದಾರೆ. ಈ ಚಕಮಕಿಯಲ್ಲಿ ೫ ನಕ್ಸಲರು ಗಾಯಗೊಂಡಿರುವ ಸಾಧ್ಯತೆಯಿದ್ದು ಅವರು ಗಾಯಗೊಂಡಿರುವ ಸ್ಥಿತಿಯಲ್ಲೇ ಪಲಾಯನ ಮಾಡಿದ್ದಾರೆ, ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಲ್ಲಿ ಈಗ ಶೋಧ ಕಾರ್ಯ ನಡೆಯುತ್ತಿದೆ.