ಶ್ರೀಲಂಕಾದ ನೌಕಾಪಡೆಯಿಂದ ೪೭ ಭಾರತೀಯ ಮೀನುಗಾರರ ಬಂಧನ : Indian Fishermen Arrest
ಶ್ರೀಲಂಕಾದ ನೌಕಾಪಡೆಯು ಇತ್ತೀಚೆಗೆ ತಲೈಮನ್ನಾರ್ ಪ್ರದೇಶದಲ್ಲಿ ೪೭ ಭಾರತೀಯ ಮೀನುಗಾರರನ್ನು ಬಂಧಿಸಿ, ಅವರ ಐದು ದೋಣಿಗಳನ್ನು ವಶಪಡಿಸಿಕೊಂಡಿದೆ. ಭಾರತೀಯ ಮೀನುಗಾರರು ಶ್ರೀಲಂಕಾದ ಕಡಲ ಗಡಿಯೊಳಗೆ ಅಕ್ರಮವಾಗಿ ಮೀನುಗಾರಿಕೆ ನಡೆಸಿದ್ದಾರೆ ಎಂಬ ಆರೋಪವಿದೆ.