ಭಾರತೀಯ ನೌಕಾಪಡೆಯಿಂದ ಸಮುದ್ರ ಕಡಲ್ಗಳ್ಳರಿಂದ ಮತ್ತೊಂದು ಇರಾನಿನ ನೌಕೆಯ ರಕ್ಷಣೆ !

ಸೊಮಾಲಿಯಾದ ಕಡಲ್ಗಳ್ಳರ ವಶದಲ್ಲಿದ್ದ ಮತ್ತೊಂದು ಇರಾನಿನ ನೌಕೆಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಕಳೆದ ೨ ದಿನಗಳಲ್ಲಿ ಭಾರತೀಯ ನೌಕಾಪಡೆ ಮಾಡಿದ ಎರಡನೆಯ ಕಾರ್ಯಾಚರಣೆಯಾಗಿದೆ.

ಶ್ರೀಲಂಕಾ ನಿರಾಕರಿಸಿದನಂತರ ಮಾಲ್ಡಿವ್ಸ್ ಗೆ ಹೊರಟ ಚೀನಾದ ಬೇಹುಗಾರಿಕೆ ನೌಕೆ !

ಚೀನಾದ ಬೇಹುಗಾರಿಕೆ ನೌಕೆ ಜಿಯಾಂಗ್ ಯಾಂಗ್ ಹಾಂಗ್ ೦3 ಇಂಡೋನೇಷಿಯಾದ ಹತ್ತಿರದ ಹಿಂದೂ ಮಹಾಸಾಗರದಲ್ಲಿ ಇಳಿದಿದೆ ಮತ್ತು ಅದು ಈಗ ಮಾಲ್ಡಿವ್ಸ್ ಕಡೆಗೆ ಹೊರಟಿದೆ. ಶ್ರೀಲಂಕಾ ತನ್ನ ಯಾವುದೇ ಬಂದರದಲ್ಲಿ ನಿಲ್ಲಲು ಅವಕಾಶ ಕೊಡದಿದ್ದರಿಂದ ಅದು ಮಾಲ್ಡಿವ್ಸ್ ಕಡೆಗೆ ಹೊರಟಿದೆ.

ಶ್ರೀಲಂಕಾವು ಭಾರತದ ೧೨ ಮೀನಗಾರರನ್ನು ಬಂಧಿಸಿ ನೌಕೆಯನ್ನೂ ವಶಕ್ಕೆ ಪಡೆಯಿತು !

ಶ್ರೀಲಂಕಾದ ನೌಕಾದಳವು ಮತ್ತೊಮ್ಮೆ ೧೨ ಭಾರತೀಯ ಮೀನುಗಾರರನ್ನು ಬಂಧಿಸಿದ್ದಾರೆ. ಹಾಗೂ ಅವರ ನೌಕೆಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ಗುಜರಾತ್‌ನ ಸಮುದ್ರದಲ್ಲಿ ವಿದೇಶಿ ವ್ಯಾಪಾರಿ ನೌಕೆಯ ಮೇಲೆ ಡ್ರೋನ್ ಮೂಲಕ ದಾಳಿ : ಜೀವಹಾನಿ ನಡೆದಿಲ್ಲ

ಗುಜರಾತದ ತೀರದ ಹತ್ತಿರ ‘ಎಂವಿ ಕೆಮ್ ಪ್ಲುಟೊ’ ಈ ವ್ಯಾಪಾರಿ ಹಡಗಿನ ಮೇಲೆ ಡಿಸೆಂಬರ್ ೨೩ ರಂದು ಡ್ರೋನ್ ಮೂಲಕ ದಾಳಿ ನಡೆಸಲಾಗಿದೆ. ಹಡಗಿನ ಕೆಲವು ಸ್ಥಳಗಳಲ್ಲಿ ಬೆಂಕಿ ಅನಾಹುತ ನಡೆದಿದೆ.

ಸರಕು ಸಾಗಾಣಿಕೆ ನೌಕೆಯ ಅಪಹರಣದ ಪ್ರಯತ್ನ ವಿಫಲಗೊಳಿಸಿದ ಭಾರತೀಯ ನೌಕಾದಳ !

ಭಾರತೀಯ ನೌಕಾದಳವು ಅರಬಿ ಸಮುದ್ರದಲ್ಲಿನ ಮಾಲ್ಟ ದೇಶದ ಸರಕು ಸಾಗಾಣಿಕೆ ನೌಕೆಯ ಅಪಹರಣದ ಪ್ರಯತ್ನ ವಿಫಲಗೊಳಿಸಿತು.

Navy Day : ನೌಕಾಪಡೆಯ ಸೈನಿಕರ ಸೇವೆ ಮತ್ತು ತ್ಯಾಗಕ್ಕಾಗಿ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ ! – ಪ್ರಧಾನಿ ಮೋದಿ

ನೌಕಾಪಡೆ ದಿನ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 4 ರ ಬೆಳಿಗ್ಗೆ ಭಾರತೀಯ ನೌಕಾಪಡೆಯ ಎಲ್ಲಾ ಸೈನಿಕರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

China Activity : ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರತಿಯೊಂದು ಚಲನವಲನದ ಮೇಲೂ ಭಾರತದ ನಿಗಾ !

ಮಹಾಸಾಗರವನ್ನು ಒಂದು ಸಮಾನ ಗುರುತು ಎಂದು ನೋಡಲಾಗುತ್ತದೆ. ಮಹಾಸಾಗರದ ಉಪಯೋಗವನ್ನು ಯಾವುದೇ ದೇಶದ ಕಾನೂನುಬದ್ಧ ಆರ್ಥಿಕ ಆಕಾಂಕ್ಷೆಗಳನ್ನು ಪೂರೈಸಲು ಬಳಸಲಾಗುತ್ತದೆ.

‘ಭಾರತವು ಚೀನಾದೊಂದಿಗೆ ಸ್ಪರ್ಧಿಸಲು ಮತ್ತೊಂದು ಸ್ವದೇಶಿ ವಿಮಾನವಾಹಕ ನೌಕೆಯನ್ನು ನಿರ್ಮಿಸುತ್ತಿದೆಯಂತೆ !’ – ಗ್ಲೋಬಲ್ ಟೈಮ್ಸ್

ಭಾರತವು ತನ್ನ ನೌಕಾ ಶಕ್ತಿಯನ್ನು ಹೆಚ್ಚಿಸಲು ಮೂರನೇ ವಿಮಾನವಾಹಕ ನೌಕೆಯನ್ನು ನಿರ್ಮಿಸಲಿದೆ. ಇದರಿಂದ ಚೀನಾ ಮತ್ತು ಚೀನಾ ಸರಕಾರದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ಭಾರತದ ವಿರುದ್ಧ ವಾಗ್ದಾಳಿ ನಡೆಸಿದೆ.

INS Imphal  : ಸ್ವದೇಶಿ ನರ‍್ಮಿತ `ಐ.ಎನ್.ಎಸ್. ಇಂಫಾಲ್‘ ಯುದ್ಧನೌಕೆ ೪ ತಿಂಗಳ ಮೊದಲೇ ನೌಕಾಪಡೆಗೆ ಹಸ್ತಾಂತರ !

ಮರ‍್ಗರ‍್ಶಿ (ಗೈಡೆಡ್) ಕ್ಷಿಪಣಿ ನಾಶಕವಾಗಿರುವ ಮೂರನೇ ಸ್ಟಿಲ್ಥ್ ಯುದ್ಧನೌಕೆ `ಐ.ಎನ್.ಎಸ್.ಇಂಫಾಲ’ ನೌಕಾಪಡೆಗೆ ಹಸ್ತಾಂತರಿಸಲಾಯಿತು. ಇದು ಭಾರತದಲ್ಲಿ ತಯಾರಿಸಲಾದ ಶಕ್ತಿಶಾಲಿ ಯುದ್ಧನೌಕೆಯಾಗಿದೆ. ನಿಗದಿತ ಕಾಲಾವಧಿಗಿಂತ ೪ ತಿಂಗಳ ಮೊದಲೇ ಅದರ ಕೆಲಸ ಪರ‍್ಣಗೊಂಡಿದೆ.