ಇಂದು ಚಿತ್ರಕೂಟ (ಉತ್ತರಪ್ರದೇಶ)ದಲ್ಲಿ ‘ಹಿಂದೂ ಏಕತಾ ಮಹಾಕುಂಭ’ದ ಆಯೋಜನೆ
ಡಿಸೆಂಬರ ೧೫ ರಂದು ‘ಹಿಂದೂ ಏಕತಾ ಮಹಾಕುಂಭ’ದ ಆಯೋಜನೆ ಮಾಡಲಾಗಿದೆ. ಇದರಲ್ಲಿ ೫ ಲಕ್ಷ ಭಕ್ತರು ಸಹಭಾಗಿಯಾಗುವ ಸಾಧ್ಯತೆಯಿದೆ.
ಡಿಸೆಂಬರ ೧೫ ರಂದು ‘ಹಿಂದೂ ಏಕತಾ ಮಹಾಕುಂಭ’ದ ಆಯೋಜನೆ ಮಾಡಲಾಗಿದೆ. ಇದರಲ್ಲಿ ೫ ಲಕ್ಷ ಭಕ್ತರು ಸಹಭಾಗಿಯಾಗುವ ಸಾಧ್ಯತೆಯಿದೆ.
‘ಅಕ್ಬರ್ ರಸ್ತೆ’ಗೆ ದಿವಂಗತ ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್ – ಮೂರು ಸೇನೆಗಳ ಮುಖ್ಯಸ್ಥ) ಜನರಲ್ ಬಿಪಿನ್ ರಾವತ್ ಇವರ ಹೆಸರನ್ನು ಇಡುವಂತೆ ಒತ್ತಾಯಿಸಿ ದೆಹಲಿಯ ಭಾಜಪದಿಂದ ನವ ದೆಹಲಿ ಪುರಸಭೆಗೆ ಪತ್ರ ಬರೆದಿದೆ.
ಜೇವನ ಭಾಗದಲ್ಲಿ ಡಿಸೆಂಬರ ೧೩ ರಂದು ಸಂಜೆ ಪೊಲೀಸರ ಬಸ್‌ನ ಮೇಲೆ ನಡೆದಿರುವ ಉಗ್ರರ ಆಕ್ರಮಣದಲ್ಲಿ ೩ ಪೊಲೀಸರು ಹುತಾತ್ಮರಾಗಿದ್ದಾರೆ. ಈ ಬಸ್‌ನಲ್ಲಿ ಒಟ್ಟು ೧೪ ಪೊಲೀಸರು ಹಾಗೂ ಒಬ್ಬ ವಾಹನ ಚಾಲಕ ಇದ್ದರು. ಬಸ್‌ನಲ್ಲಿದ್ದ ಪೊಲೀಸರ ಬಳಿ ಶಸ್ತ್ರಾಸ್ತ್ರಗಳು ಇರಲಿಲ್ಲ.
ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಇವರ ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ಈ ವಿಷಯವಾಗಿ ಅವಮಾನ ಮಾಡುವಂತ ಸಂಭಾಷಣೆ ಮತ್ತು ಹಾಸ್ಯಗಳು ಇರುವುದರಿಂದ ಹಿಂದುತ್ವನಿಷ್ಠ ಸಂಘಟನೆಗಳು ಆಂದೋಲನ ನಡೆಸಿ ದೇಶಾದ್ಯಂತ ಆತನ ಕಾರ್ಯಕ್ರಮಗಳನ್ನು ರದ್ದುಪಡಿಸಿದರು.
ರಿಂಗರೋಡ ಭಾಗದಲ್ಲಿರುವ ಒಂದು ಉಪಹಾರಗೃಹದಲ್ಲಿ ‘ಪಾಕಿಸ್ತಾನೀ ಫೂಡ ಫೆಸ್ಟಿವ್ಹಲ’ನ ಆಯೋಜಿಸಲಾದ ಬಗ್ಗೆ ಬಜರಂಗ ದಳದ ಕೆಲವು ಕಾರ್ಯಕರ್ತರು ಆ ಉಪಹಾರಗೃಹದ ಮೇಲೆ ಆಕ್ರಮಣ ನಡೆಸಿ ಧ್ವಂಸಗೊಳಿಸಿದರು.
ಸಾಲಾರ ಮಸೂದ್ ಬಂದರೆ, ರಾಜ ಸುಹೆಲದೇವರಂತಹ ವೀರ ಯೋಧರು ತಮ್ಮ ಏಕತೆಯ ಶಕ್ತಿಯನ್ನು ತೋರಿಸುತ್ತಾರೆ. ಬ್ರಿಟಿಷರ ಕಾಲದಲ್ಲಿಯೂ ಕಾಶಿಯ ಜನರು ವಾರೆನ್ ಹೇಸ್ಟಿಂಗ್ಸ್ ಇವರ ಸ್ಥಿತಿ ಹೇಗೆ ಮಾಡಿದರು, ಎಂದು ಕಾಶಿಯ ಜನರಿಗೆ ತಿಳಿದಿದೆ, ಎಂದು ಕಾಶಿ ವಿಶ್ವನಾಥ ಧಾಮ ಉದ್ಘಾಟನೆ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸದರೀ ಹಿಂದೂದ್ವೇಷಿ ಶಿಕ್ಷಕಿ ಇತರ ಪಂಥದ ಧರ್ಮಗ್ರಂಥ ಕಸದ ಬುಟ್ಟಿಗೆ ಎಸೆಯುವ ಧೈರ್ಯ ತೋರುತ್ತಿದ್ದರೇ ? ಇಂತಹವರನ್ನು ಸರಕಾರವು ಕಾರಾಗೃಹಕ್ಕೆ ಅಟ್ಟಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !
ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹೇಗೆ ತಾನೆ ಬರುತ್ತಾರೆ ? ಅವರಿಗೆ ಪೊಲೀಸರ ಭಯವಿಲ್ಲವೇ ?
‘ಶ್ರೀರಾಮಜನ್ಮಭೂಮಿಯಲ್ಲಿ ಮತ್ತೆ ಶ್ರೀರಾಮ ಮಂದಿರ ಕಟ್ಟುವ ಸಂದರ್ಭದಲ್ಲಿ ಕಾನೂನು ಪ್ರಕ್ರಿಯೆ ಹೆಸರಿನಲ್ಲಿ ಹಿಂದೂಗಳಿಗೆ ವಂಚಿಸಲಾಗುತ್ತಿದೆ’, ಇಂತಹ ಭಾವನೆ ಹಿಂದೂಗಳ ಮನಸ್ಸಿನಲ್ಲಿ ನಿರ್ಮಾಣವಾಗಿದ್ದರಿಂದ ಬಾಬರಿಯನ್ನು ಉರುಳಿಸಲಾಯಿತು, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ಇವರು ಇಲ್ಲಿ ಹೇಳಿದರು.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಡಿಸೆಂಬರ ೧೧ ರ ತಡರಾತ್ರಿ ಕೆಲವು ಕಾಲಾವಧಿಗಾಗಿ ‘ಹ್ಯಾಕ್ ಮಾಡಲಾಗಿತ್ತು. ಕೆಲವೇ ಸಮಯದ ಬಳಿಕ ಪುನ: ಸುರಕ್ಷಿತಗೊಳಿಸಲಾಗಿದೆ.