ನವದೆಹಲಿ – ಅಫ್ಘಾನಿಸ್ತಾನದಲ್ಲಿ ಸುನ್ನಿ ಮುಸಲ್ಮಾನರಿಂದ ಶಿಯಾ ಮುಸಲ್ಮಾನರನ್ನು ಮಸೀದಿಯಲ್ಲಿ ನಮಾಜ ಪಠಣ ಮಾಡುತ್ತಿರುವಾಗ ಹತ್ಯೆ ಮಾಡಲಾಯಿತು. ತಾಲಿಬಾನವು ಹಜಾರಾ (ಮುಸಲ್ಮಾನರ ಒಂದು ಸಮಾಜ) ಸಮಾಜದ ಜನರನ್ನೂ ಹತ್ಯೆ ಮಾಡಿತು. ಸುನ್ನಿ ಪಾಕಿಸ್ತಾನದಲ್ಲಿ ಶಿಯಾ, ಅಹಮದಿಯಾ ಮತ್ತು ಕ್ರೈಸ್ತರ ಹತ್ಯೆ ಮಾಡಲಾಗುತ್ತದೆ. ಯಾವ ದೇಶಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸುರಕ್ಷಿತವಿಲವೋ ಅವು ಖಂಡಿತವಾಗಿಯೂ ಸುಸಂಸ್ಕೃತವಲ್ಲ, ಎಂದು ಖ್ಯಾತ ಲೇಖಕಿ ತಸ್ಲೀಮಾ ನಸರಿನ್ ಇವರು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
Sunni Muslims killed Shia Muslims in Afghanistan while they were praying in a mosque. Taliban kills Hazara community too. Sunni kills Shia, Ahamadya, Christians in Pakistan. The countries that are not safe for minority communities are definitely not civilized.
— taslima nasreen (@taslimanasreen) October 11, 2021