ಶಾಲೆಯಲ್ಲಿ ಮಕ್ಕಳಿಗೆ ಆಹಾರ ವ್ಯರ್ಥ ಮಾಡದಿರುಲು ಕಲಿಸಲಾಗುವುದು !
ಕೇಂದ್ರ ಸರಕಾರವು ಶಾಲಾ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೇ ಆಹಾರವನ್ನು ವ್ಯರ್ಥ ಮಾಡದಂತೆ ಪಾಠ ಕಲಿಸಲು ನಿರ್ಧರಿಸಿದೆ. ತಟ್ಟೆಯಲ್ಲಿ ಉಳಿದಿರುವ ಆಹಾರದ ಮಹತ್ವವನ್ನು ಮಕ್ಕಳಿಗೆ ವಿವರಿಸಲಾಗುವುದು.
ಕೇಂದ್ರ ಸರಕಾರವು ಶಾಲಾ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೇ ಆಹಾರವನ್ನು ವ್ಯರ್ಥ ಮಾಡದಂತೆ ಪಾಠ ಕಲಿಸಲು ನಿರ್ಧರಿಸಿದೆ. ತಟ್ಟೆಯಲ್ಲಿ ಉಳಿದಿರುವ ಆಹಾರದ ಮಹತ್ವವನ್ನು ಮಕ್ಕಳಿಗೆ ವಿವರಿಸಲಾಗುವುದು.
ಇಲ್ಲಿ ತ್ರಿಶೂರ ಪೂರಂ ಉತ್ಸವದಲ್ಲಿ ವಿವಿಧ ಚಿತ್ರಗಳ ಪ್ರದರ್ಶನ ಮಾಡಲಾಯಿತು. ಅದರಲ್ಲಿ ‘ಪರಮೆಕ್ಕಾವು ದೆವಸ್ವಮ್’ನ ವತಿಯಿಂದ ನಡೆಸಲಾದ ಚಿತ್ರ ಪ್ರದರ್ಶನದಲ್ಲಿ ಬಳಸಲಾದ ಕೊಡೆಯ ಮೇಲೆ ಸ್ವಾತಂತ್ರ್ಯ ವೀರ ಸಾವರಕರರವರ ಛಾಯಾಚಿತ್ರವನ್ನು ಬಳಸಲಾಗಿತ್ತು.
ಭಾರತದಲ್ಲಿ ಯೋಗ್ಯ ಶಿಕ್ಷಣದ ಪ್ರಸಾರ ಮಾಡಿ ಭಾರತದ ಪ್ರಾಚೀನ ಸಂಸ್ಕೃತಿ ಹಾಗೂ ಸನಾತನ ಧರ್ಮದ ಸಿದ್ಧಾಂತಗಳನ್ನು ಪುನರುಜ್ಜೀವಿತಗೊಳಿಸುವುದು ಆವಶ್ಯಕವಾಗಿದೆ. ಈ ದಿಶೆಯಲ್ಲಿ ಹೋಗುವುದೆಂದರೆ ನಮಗೆ ಹಿಂದೆ ಹೋಗಲಿಕ್ಕಿದೆ ಎಂದಾಗಿರದೇ ಸನಾತನ ಸಿದ್ಧಾಂತಗಳನ್ನು ಪುನರುಜ್ಜೀವಿತಗೊಳಿಸುವುದಾಗಿದೆ.
ಕರ್ನಾಟಕದಲ್ಲಿನ ಮಸೀದಿಗಳ ಮೇಲಿನ ಭೋಂಗಾಗಳ ವಿರುದ್ಧ ಶ್ರೀರಾಮ ಸೇನೆಯು ಮೇ ೯ ರಿಂದ ಆಂದೋಲನವನ್ನು ಆರಂಭಿಸಿದೆ. ರಾಜ್ಯದಲ್ಲಿನ ಸುಮಾರು ೧ ಸಾವಿರ ದೇವಸ್ಥಾನಗಳಲ್ಲಿ ಬೆಳಗ್ಗಿನ ಜಾವ ೫ ಗಂಟೆಯಿಂದ ಭೋಂಗಾಗಳಿಂದ ಹನುಮಾನ ಚಾಲಿಸಾ ಹಚ್ಚಲಾಗಿತ್ತು.
ಹಿಂದೂಗಳ ಶ್ರದ್ಧೆಯನ್ನು ಗೌರವಿಸಿ ಶೃಂಗಾರಗೌರಿ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯನ್ನು ಮುಸಲ್ಮಾನರು ಹಿಂದೂಗಳಿಗೆ ಒಪ್ಪಿಸಬೇಕು. ಮುಸಲ್ಮಾನರಿಗಾಗಿ ವಾರಣಾಸಿಯಲ್ಲಿ ಅಸಂಖ್ಯ ಮಸೀದಿಗಳಿವೆ. ಜ್ಞಾನವಾಪಿ ಮಸೀದಿಯ ಬದಲಿಗೆ ಮುಸಲ್ಮಾನರಿಗೆ ಉತ್ತರಪ್ರದೇಶ ಸರಕಾರವು ಬೇರೆ ಜಾಗ ನೀಡಬೇಕು.
ಉತ್ತರಪ್ರದೇಶ ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳಿಂದ ಇಲ್ಲಿಯ ವರೆಗೆ ೧ ಲಕ್ಷಕ್ಕಿಂತಲೂ ಹೆಚ್ಚಿನ ಭೋಂಗಾಗಳನ್ನು ಇಳಿಸಲಾಗಿದೆ. ತೆಗೆಸಲಾದ ಭೋಂಗಾಗಳನ್ನು ಪುನಃ ಹಚ್ಚದಿರುವಂತೆ ಕಾಳಜಿ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಲಾಗಿದೆ.
ಇಲ್ಲಿನ ವಿಧಾನಸಭಾ ಭವನದ ಮುಖ್ಯ ಪ್ರವೇಶದ್ವಾರದ ಮೇಲೆ ರಾತ್ರಿಯ ಸಮಯದಲ್ಲಿ ಅಜ್ಞಾತರು ಖಲಿಸ್ತಾನಿ ಧ್ವಜವನ್ನು ಹಚ್ಚಿರುವ ಹಾಗೆಯೇ ಭವನದ ಗೋಡೆಗಳ ಹೊರಗಿನ ಬದಿಯಲ್ಲಿ ಖಲಿಸ್ತಾನಿ ಸಮರ್ಥನೆಯ ಘೋಷಣೆಗಳನ್ನು ಬರೆದಿರುವುದು ಕಂಡುಬಂದಿದೆ.
ಸರ್ವೋಚ್ಚ ನ್ಯಾಯಾಲಯವು ೨೦೦೫ ರಲ್ಲಿಯೇ ನೀಡಿರುವ ಆದೇಶವನ್ನು ಎಷ್ಟು ಮಸೀದಿಗಳು ಪಾಲಿಸಿವೆ ? ಈಗ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರವರು ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ನಂತರ ಧ್ವನಿವರ್ಧಕಗಳನ್ನು ಕೆಳಗಿಳಿಸಲಾಗುತ್ತಿದೆ, ಈ ಬಗ್ಗೆ ಮೌಲಾನಾ ಏಕೆ ಮಾತನಾಡುತ್ತಿಲ್ಲ ?
ತೃಣಮೂಲ ಕಾಂಗ್ರೆಸ್ ದೀಪಾವಳಿ ಅಥವಾ ಹಿಂದೂ ಇತರ ಹಬ್ಬಗಳ ಸಂದರ್ಭದಲ್ಲಿ ಹಿಂದೂ ನೌಕರರಿಗೆ ಇಂತಹ ಉಡುಗೊರೆಯನ್ನು ನೀಡುತ್ತದೆಯೇ ?
ಕೊರೋನಾ ಮಹಾಮಾರಿಯಿಂದಾಗಿ ಕಳೆದ ೨ ವರ್ಷಗಳಿಂದ ಮುಚ್ಚಲಾಗಿದ್ದ ಬದ್ರಿನಾಥ ಧಾಮದ ದ್ವಾರಗಳನ್ನು ಮೇ ೮ರ ಮುಂಜಾವಿನಲ್ಲಿ ತೆರೆಯಲಾಯಿತು. ಈಗ ಭಕ್ತರಿಗೆ ಮುಂದಿನ ೬ ತಿಂಗಳ ವರೆಗೆ ಬದ್ರಿವಿಶಾಲನ ದರ್ಶನ ಲಭಿಸಲಿದೆ.