ಹೊಸ ಸಂಸತ್ತು ಭವನದ ಮೇಲಿರುವ ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖದಲ್ಲಿ ಬದಲಾವಣೆ – ವಿರೋಧಿ ಪಕ್ಷಗಳ ಆರೋಪ
ಹೊಸ ಸಂಸತ್ತು ಭವನದ ಮೇಲಿರುವ ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖದಲ್ಲಿ ಬದಲಾವಣೆ – ವಿರೋಧಿ ಪಕ್ಷಗಳ ಆರೋಪ
ಹೊಸ ಸಂಸತ್ತು ಭವನದ ಮೇಲಿರುವ ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖದಲ್ಲಿ ಬದಲಾವಣೆ – ವಿರೋಧಿ ಪಕ್ಷಗಳ ಆರೋಪ
ಇಲ್ಲಿನ ಸರಕಾರಿ ಶಾಲೆಯೊಂದರ ಪ್ರಾಂಶುಪಾಲ ನಾಸಿರ ಅಹಮದ ವಿರುದ್ಧ ಹಿಂದೂ ಮಹಿಳೆಯೊಬ್ಬರು ತನಗೆ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆ ಅತನ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಾಳೆ. ಮಹಿಳೆಯು ದೂರಿನಲ್ಲಿ, ‘ಪ್ರಾಂಶುಪಾಲರು ನನ್ನನ್ನು ಕೆಟ್ಟದಾಗಿ ನೋಡುತ್ತಾರೆ, ಅಸಭ್ಯವಾಗಿ ಮಾತನಾಡುತ್ತಾರೆ.
ಇಲ್ಲಿ ೧೨ನೇ ತರಗತಿಯಲ್ಲಿ ಕಲಿಯುತ್ತಿರುವ ಓರ್ವ ಹುಡುಗಿಯ ಮೇಲೆ ಜುಲೈ ೧೧ ರಂದು ದಾನಿಶ ಖಾನ ಹೆಸರಿನ ಯುವಕನು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆ ಸಮಯದಲ್ಲಿ ಇನ್ನೋರ್ವ ಹುಡುಗಿಯು ಆಕೆಯ ಜೀವ ಉಳಿಸಿದ್ದಾಳೆ.
ಕೇರಳದಲ್ಲಿ ಮಾರ್ಕ್ಸವಾದಿ ಕಮ್ಯುನಿಷ್ಟ ಪಕ್ಷದ ನೇತೃತ್ವದ ಸರಕಾರ ಇರುವುದರಿಂದ ಹಿಂದೂಗಳು ಮತ್ತು ಅವರ ಸಂಘಟನೆಗಳನ್ನು ಗುರಿಯಾಗಿಸಲಾಗುತ್ತಿದೆ, ಈ ವಿಷಯದ ಬಗ್ಗೆ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋ) ಪರರು ಎಂದಿಗೂ ಮಾತನಾಡುವದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಗಢವಾ (ಜಾರ್ಖಂಡ್)ಇಲ್ಲಿಯ ಶಾಲೆಯಲ್ಲಿ ಶೇ. ೭೫ ಮುಸಲ್ಮಾನ ವಿದ್ಯಾರ್ಥಿ ಇರುವುದರಿಂದ ಮುಸಲ್ಮಾನರು ಶಾಲೆಯಲ್ಲಿ ಇಸ್ಲಾಮಿ ನಿಯಮ ಜಾರಿ ಮಾಡುವುದಕ್ಕಾಗಿ ಮುಖ್ಯೋಪಾಧ್ಯಾಯರ ಮೇಲೆ ಒತ್ತಡ ಹೇರಿದ್ದಾರೆ ಹಾಗೂ ವಿದ್ಯಾರ್ಥಿಗಳಿಗೆ ಕೈಜೋಡಿಸಿ ಪ್ರಾರ್ಥನೆ ಮಾಡುಲು ತಡೆದಿದ್ದಾರೆ. ಇದರ ವಿರೋಧದಲ್ಲಿ ‘ಜಮಿಯತ್-ಉಲೇಮಾ-ಏ-ಹಿಂದ್’ ಎಂದಾದರೂ ಮನವಿ ದಾಖಲಿಸಿದ್ದಾರೆಯೇ ?
ಇಲ್ಲಿಯ ಮಹಾನಪೂರ ತಾಲೂಕಿನ ಪಲಕ ಗ್ರಾಮದಲ್ಲಿ ದುಶ್ಕರ್ಮಿಗಳಿಂದ ಶಿವ ಮಂದಿರದಲ್ಲಿನ ಹನುಮಾನ ಮೂರ್ತಿಯನ್ನು ಧ್ವಂಸ ಮಾಡಿದ್ದಾರೆ. ರಾತ್ರಿಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಗುರುಪೂರ್ಣಿಮಾ ಮಹೋತ್ಸವದ ನಿಮಿತ್ತ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಇವರನ್ನು ಭೇಟಿಯಾಗಿ ಆಮಂತ್ರಣ ನೀಡಲಾಯಿತು. ಸನಾತನ ಸಂಸ್ಥೆಯ ಸೌ. ವನಜಾ ಇವರು ಮುಖ್ಯಮಂತ್ರಿ ಶ್ರೀ. ಬಸವರಾಜ ಬೊಮ್ಮಾಯಿ ಇವರನ್ನು ಭೇಟಿಯಾಗಿ ಅವರನ್ನು ಆಮಂತ್ರಿಸಿದರು.
ಜನಸಂಖ್ಯಾ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ಶೀಘ್ರವಾಗಿ ಕಾನೂನು ಜಾರಿ ಮಾಡಬೇಕು ಹಾಗೂ ಸಮಾನ ನಾಗರೀಕ ಕಾನೂನು ಕೂಡ ಅನುಮೋದಿಸಬೇಕು ಇದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಹಿಂದುಗಳಿಗೆ ಅನಿಸುತ್ತದೆ !
ಇಲ್ಲಿನ ಓರ್ವ ಹಿಂದೂ ಯುವತಿಯನ್ನು ಜೂನ ೨೧, ೨೦೨೨ರಂದು ಅಪಹರಣ ಮಾಡಿ ದೆಹಲಿಯಲ್ಲಿನ ಒಂದು ಮಸೀದಿಯಲ್ಲಿ ಆಕೆಯ ಮತಾಂತರ ಮಾಡಲಾಯಿತು. ಅನಂತರ ದೇಶದಲ್ಲಿನ ವಿವಿಧ ನಗರಗಳಿಗೆ ಒಯ್ದು ಆಕೆಯ ಮೇಲೆ ಬಲಾತ್ಕಾರ ಮಾಡಲಾಯಿತು.