ಮಕ್ಕಳೇ, ಅಧ್ಯಯನ ಮಾಡುವಾಗ ನಿಮ್ಮ ಸುತ್ತಲಿನ ವಾತಾವರಣ ಹೀಗಿರಲಿ

ಪ್ರತಿ ಪಠ್ಯವನ್ನು ಓದುವುದು, ಸ್ಮರಿಸುವುದು ಮತ್ತು ಮನನ ಮಾಡುವುದು ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಒಂದು ಅತ್ಯಂತ ಪ್ರಭಾವಶಾಲೀ ವಿಧಾನ. ಇದು ನಿಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಅಧ್ಯಯನ ಸಾಧನೆಗೆ ಬಹುಮಟ್ಟಿಗೆ ಸಹಾಯ ಮಾಡುತ್ತದೆ.

ಮೂಗೇಟು (ಒಳಪೆಟ್ಟು) / ಗಾಯ ಮತ್ತು ಉಳುಕುವುದು ಈ ಕಾಯಿಲೆಗಳಿಗೆ ಹೋಮಿಯೋಪತಿ ಔಷಧಗಳ ಮಾಹಿತಿ

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ.

ನಿಸರ್ಗವು ಏನನ್ನೋ ಹೇಳಲಿಚ್ಛಿಸುತ್ತಿದೆ !

‘ಹವಾಮಾನದಲ್ಲಿ ಬದಲಾವಣೆ’ ಈ ಶಬ್ದ ಈಗ ನಮಗೆ ಪರಿಚಿತÀ ಶಬ್ದವಾಗಿದೆ. ಈ ಶಬ್ದವು ಚಿಕ್ಕದಾಗಿದ್ದರೂ, ಅದರ ಪರಿಣಾಮ ದೂರಗಾಮಿ ಮತ್ತು ಅನೇಕ ಬಾರಿ ಭೀಕರವಾಗಿರುತ್ತದೆ. ನಿಸರ್ಗವು ಈ ಮಾಧ್ಯಮದಿಂದ ತನ್ನ ಶಕ್ತಿಯನ್ನು ತೋರಿಸುತ್ತಿರುತ್ತದೆ ಮತ್ತು ನಮಗೆ ಯೋಗ್ಯ ಮಾರ್ಗದಲ್ಲಿ ಸಾಗುವ ಸೂಚನೆಯನ್ನು ಕೊಡುತ್ತಿರುತ್ತದೆ, ನಾವು ಮಾತ್ರ ಎಂದಿನಂತೆ ಅದನ್ನು ದುರ್ಲಕ್ಷಿಸುತ್ತೇವೆ. ಸುಲಭ ಭಾಷೆಯಲ್ಲಿ ಹೇಳುವುದಾದರೆ, ಹವಾಮಾನ ಬದಲಾವಣೆ, ಅಂದರೆ ‘ಬಿಸಿಲು, ಗಾಳಿ, ಮಳೆ ಈ ನೈಸರ್ಗಿಕ ವಿಷಯಗಳಲ್ಲಿ ಮನುಷ್ಯನ ವಿವಿಧ ಕೃತಿಗಳಿಂದಾಗುವ ಅಯೋಗ್ಯ ಪರಿಣಾಮಗಳು. ಇದರಿಂದ ನಿಸರ್ಗದ … Read more

ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿರುವ ೮ ಮಂದಿರಗಳ ಜೀರ್ಣೋದ್ಧಾರ ಮತ್ತು ಜನಸೌಲಭ್ಯ ಕೇಂದ್ರಗಳ ನಿರ್ಮಾಣ !

ಶ್ರೀರಾಮಜನ್ಮಭೂಮಿಯ ಸ್ಥಳದಲ್ಲಿ ಪ್ರಭು ಶ್ರೀರಾಮನ ಮುಖ್ಯ ಮಂದಿರದೊಂದಿಗೆ ಇತರ ೮ ಮಂದಿರಗಳಿವೆ. ಮುಂಬರುವ ಕಾಲದಲ್ಲಿ ಇವೆಲ್ಲ ಮಂದಿರಗಳ ಜೀರ್ಣೋದ್ಧಾರ ಮಾಡಲಾಗುವುದು.

ಪುರುಷ ಮತ್ತು ಸ್ತ್ರೀ ಇವರ ಕುರಿತು ಮನುವಿನ ಅಂಶಗಳು

(ಮನುಸ್ಮೃತಿ, ಅಧ್ಯಾಯ ೯, ಶ್ಲೋಕ ೧೧ – ಪತಿಯು ತನ್ನ ಪತ್ನಿಯನ್ನು ಧನದ ಸಂಗ್ರಹ, ಹಾಗೆಯೇ ವ್ಯಯ (ಖರ್ಚು)ದ ಕಾರ್ಯಗಳಲ್ಲಿ ಅವಳನ್ನು ಸೇರಿಸಿಕೊಳ್ಳಬೇಕು.

ಕಾಂಗ್ರೆಸ್‌ ಪಕ್ಷದ ಸರಕಾರದ ಅಂದಿನ ಪ್ರಧಾನಮಂತ್ರಿ ಪಿ.ವಿ. ನರಸಿಂಹ ರಾವ್‌ : ಶ್ರೀರಾಮಮಂದಿರ ಹೋರಾಟದ ಪಾತ್ರಧಾರಿಯಾಗಿದ್ದ ಓರ್ವ ಅದೃಶ್ಯ ಸೈನಿಕ !

ಗೂಢಚರರಿಂದ ಸೂಚನೆ ಸಿಕ್ಕಿದ್ದರೂ, ಬಾಬರೀ ಕಟ್ಟಡ ಸಂಪೂರ್ಣ ನೆಲಸಮವಾಗುವವರೆಗೆ ನರಸಿಂಹ ರಾವ್‌ ಇವರು ಶ್ರೀವಿಷ್ಣುವಿಗೆ ಅಭಿಷೇಕ ಮಾಡಿದರು

ಹಿಂದೂಗಳು ಕಾಲದ ಅವಶ್ಯಕತೆಯನ್ನು ಗುರುತಿಸಿ ಪ್ರತಿಕಾರ ಮಾಡಲು ಕಲಿಯಬೇಕು ! – ನ್ಯಾಯವಾದಿ ಪ್ರಸೂನ ಮೈತ್ರ, ಅಧ್ಯಕ್ಷ, ಆತ್ಮದೀಪ ಸಂಘಟನೆ

ಹಿಂದೂಗಳು ಕೂಡ ಕೇವಲ ಚರ್ಚೆಯ ನಿಲುವಿನಲ್ಲಿರದೇ ಕಾಲದ ಆವಶ್ಯಕತೆ ಗುರುತಿಸಿ ಪ್ರತಿಕಾರಮಾಡಲುಕಲಿಯಬೇಕು.

ಪಿಡುಗುಗಳನ್ನು ತಕ್ಷಣ ತಡೆಯುವುದು ಆವಶ್ಯಕ !

ಸಾಧು-ಸಂತರು, ಹಿಂದೂ ಸಜ್ಜನರು, ಇವರೆಲ್ಲರೂ ಆರ್ಯರಾಗಿದ್ದಾರೆ, ಅವರನ್ನು ರಕ್ಷಿಸುವುದು ಹಾಗೂ ದುಷ್ಟರನ್ನು ನಾಶ ಮಾಡುವುದು ರಾಜನ ಕರ್ತವ್ಯವಾಗಿದೆ, ಎಂದು ಭಗವದ್ಗೀತೆಯಲ್ಲಿ ಹೇಳಿದೆ.

ವಿವಾಹ ಭೋಜನದಲ್ಲಿನ ಮಿತವ್ಯಯ !

‘ವಾಟ್ಸ್ಅಪ್’ನಲ್ಲಿ ಹರಿದಾಡುತ್ತಿರುವ ಒಂದು ‘ಪೋಸ್ಟ’ನಲ್ಲಿ ಜೈನ ಹಾಗೂ ಅಗ್ರವಾಲ ಸಮಾಜವು ಒಂದು ನಿರ್ಧಾರ ಕೈಗೊಂಡಿರುವುದು ಇತ್ತಿಚೆಗೆ ಬೆಳಕಿಗೆ ಬಂದಿದೆ. ಈ ನಿರ್ಧಾರದ ಪ್ರಕಾರ ಮದುವೆ ಊಟದಲ್ಲಿ ಕೇಲವ 7 ಪದಾರ್ಥಗಳು ಇಡಬೇಕು.