ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳು ರದ್ದು
ಸಂಸತ್ತಿನಲ್ಲಿ ಗಲಾಟೆ ನಡೆಸುವುದೆಂದರೆ ಜನರ ಸಮಯ ಮತ್ತು ಹಣ ವ್ಯರ್ಥ ಮಾಡುವುದಾಗಿದೆ ! ಜನರಿಗೆ ಆಗಿರುವ ನಷ್ಟ ಇಂಥವರಿಂದಲೇ ವಸೂಲಿ ಮಾಡಬೇಕು !
ಸಂಸತ್ತಿನಲ್ಲಿ ಗಲಾಟೆ ನಡೆಸುವುದೆಂದರೆ ಜನರ ಸಮಯ ಮತ್ತು ಹಣ ವ್ಯರ್ಥ ಮಾಡುವುದಾಗಿದೆ ! ಜನರಿಗೆ ಆಗಿರುವ ನಷ್ಟ ಇಂಥವರಿಂದಲೇ ವಸೂಲಿ ಮಾಡಬೇಕು !
ನನಗಾಗಿ ಈ ಸ್ಥಾನ ಕೇವಲ ಅಧಿಕಾರಕ್ಕಾಗಿ ಅಲ್ಲ, ಸೇವೆಗಾಗಿ ಇದೆ, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿನ ಅವರ `ಮನ್ ಕೀ ಬಾತ’ ಈ ತಿಂಗಳ ಕಾರ್ಯಕ್ರಮದಲ್ಲಿ ಒಬ್ಬ ನಾಗರಿಕಟಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಪ್ರಧಾನಿ ಮೋದಿ ಇವರ ಈ ನಿರ್ಣಯವು ಸಾಹಸ ಮತ್ತು ಧೈರ್ಯ ತೋರಿಸುತ್ತದೆ; ಆದರೆ ಭವಿಷ್ಯದಲ್ಲಿ ಅವಶ್ಯಕತೆ ಅನಿಸಿದರೆ ಮತ್ತೊಮ್ಮೆ ಕೃಷಿ ಕಾನೂನು ಸಿದ್ಧಪಡಿಸಲಾಗುವುದು, ಎಂದು ರಾಜಸ್ಥಾನದ ರಾಜ್ಯಪಾಲ ಕಲರಾಜ ಮಿಶ್ರ ಇವರು ಹೇಳಿಕೆ ನೀಡಿದ್ದಾರೆ.
ಭಾರತ ಮತ್ತು ಚೀನಾ ಗಡಿ ಪ್ರಶ್ನೆಯ ಬಗ್ಗೆ ಕಳೆದ ಅನೇಕ ದಿನಗಳಿಂದ ಡಾ. ಸ್ವಾಮಿ ಕೇಂದ್ರ ಸರಕಾರವನ್ನು ಟೀಕಿಸುತ್ತಿದ್ದಾರೆ. ಗಡಿ ರೇಖೆಯಿಂದ ಭಾರತ ಹಿಂದೆ ಸರಿದಿದೆ ಆದರೆ ಚೀನಾ ಇಲ್ಲ’, ಹೀಗೂ ಅವರು ಈ ಮೊದಲು ಹೇಳಿದ್ದರು.
ಆದಿ ಶಂಕರಾಚಾರ್ಯರ ಸಮಾಧಿಯ ಸ್ಥಳದಲ್ಲಿ ಸ್ಥಾಪಿಸಲಾದ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಅನಾವರಣಗೊಳಿಸಲಾಯಿತು. ಶಂಕರಾಚಾರ್ಯರ ಈ ವಿಗ್ರಹವು 12 ಅಡಿ ಎತ್ತರ ಮತ್ತು 35 ಟನ್ ತೂಕವಿದೆ. ಇದೇ ಸಂದರ್ಭದಲ್ಲಿ ಪ್ರಧಾನಿಯವರು ಶಂಕರಾಚಾರ್ಯರ ಸಮಾಧಿಸ್ಥಳವನ್ನು ಉದ್ಘಾಟಿಸಿದರು.
ನಾನು ಇಂದು ಪುನಃ ನಿಮ್ಮಲ್ಲಿ ಬಂದಿದ್ದೇನೆ. ಇಂದು ಪುನಃ ನಿಮ್ಮಿಂದ ಹೊಸ ಶಕ್ತಿ, ಆಕಾಂಕ್ಷೆ ಮತ್ತು ವಿಶ್ವಾಸವನ್ನು ತೆಗೆದುಕೊಂಡು ಹೋಗುವೆನು. ನಾನೊಬ್ಬನೇ ಇಲ್ಲಿಗೆ ಬಂದಿಲ್ಲ, ನಾನು ೧೩೦ ಕೋಟಿ ದೇಶವಾಸಿಗಳ ಆಶೀರ್ವಾದವನ್ನು ನಿಮಗಾಗಿ ತಂದಿದ್ದೇನೆ.
ಲಸಿಕೀಕರಣಕ್ಕೆ ಮಾತ್ರವಲ್ಲ, ದೇಶದ ಪ್ರತಿಯೊಂದು ಸಮಸ್ಯೆ ಮತ್ತು ಯೋಜನೆಗಳಿಗೆ ಹಿಂದೂ ಧರ್ಮಗುರುಗಳ ಸಹಾಯವನ್ನು ತೆಗೆದುಕೊಂಡರೆ, ಹೆಚ್ಚೆಚ್ಚು ಲಾಭವಾಗಲಿದೆ, ಈ ಬಗ್ಗೆ ಸರಕಾರ ಯೋಚಿಸಬೇಕು !
ಪ್ರಧಾನಿ ಮೋದಿಯವರು ಇಲ್ಲಿನ ಕ್ರೈಸ್ತರ ಕ್ಯಾಥೋಲಿಕ್ ಚರ್ಚ್ನ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದಾರೆ.
ಈ ಸ್ಫೋಟದ ಪ್ರಕರಣದಲ್ಲಿ ಒಂದು ಅಪ್ರಾಪ್ತ ಹುಡುಗನ ಸಹಿತ 12 ಜನರ ಮೇಲೆ ಆರೋಪ ಪತ್ರ ದಾಖಲು ಮಾಡಲಾಗಿತ್ತು. ಇದರಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ, ಹಾಗೂ ಅಪ್ರಾಪ್ತ ಆರೋಪಿಗೆ ಈ ಮೊದಲೇ 3 ವರ್ಷದ ಶಿಕ್ಷೆಯನ್ನು ವಿಧಿಸಿದೆ.
ಈ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ ಇತಿಹಾಸವನ್ನು ರಚಿಸಿದೆ ಮತ್ತು ಇದು ಭಾರತೀಯ ವಿಜ್ಞಾನ, ಉದ್ಯೋಗ ಮತ್ತು ಭಾರತೀಯರ ಸಾಮೂಹಿಕ ಭಾವನೆಯ ವಿಜಯವಾಗಿದೆ’, ಎಂದು ಹೇಳಿದ್ದಾರೆ.