ಹಿಂದೂಗಳ ರಕ್ಷಣೆಯ ಕುರಿತು ಪ್ರಧಾನಿ ಮೋದಿಯವರಿಗೆ ಭರವಸೆ ನೀಡಿದ ಬಾಂಗ್ಲಾದೇಶ ಸರಕಾರ !
ರಕ್ಷಣೆಯ ಭರವಸೆ ಮಾತ್ರವಲ್ಲ, ಸಂತ್ರಸ್ತ ಹಿಂದೂಗಳಿಗೆ ನಷ್ಟಪರಿಹಾರವನ್ನೂ ನೀಡಬೇಕು !
ರಕ್ಷಣೆಯ ಭರವಸೆ ಮಾತ್ರವಲ್ಲ, ಸಂತ್ರಸ್ತ ಹಿಂದೂಗಳಿಗೆ ನಷ್ಟಪರಿಹಾರವನ್ನೂ ನೀಡಬೇಕು !
ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ !
ಭಾರತವು ಪ್ರಪಂಚದ ಅನ್ಯ ರಾಷ್ಟ್ರಗಳಿಗಿಂತ ಮೊದಲು ಹಿಂದೂಗಳ ನೇತೃತ್ವವಹಿಸಬೇಕು ಮತ್ತು ಅವರನ್ನು ರಕ್ಷಿಸಬೇಕು !
ಬಾಂಗ್ಲಾದೇಶದ ಹಿಂದೂಗಳ ದುಃಸ್ಥಿತಿಯನ್ನು ಪರಿಗಣಿಸಿ, ಈಗಲಾದರೂ ಭಾರತ ಸರಕಾರವು ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ಸಹಾಯ ಮಾಡುತ್ತದೆಯೇ ?
2024 ರ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ. ಕೇವಲ 100 ಗ್ರಾಂ ತೂಕ ಹೆಚ್ಚಿದ್ದರಿಂದ ಅವರು ಫೈನಲ್‌ಗೆ ಮೊದಲು ಅನರ್ಹಗೊಂಡರು.
ರಾಜ್ಯದಲ್ಲಿನ ವಾಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ ಈಗ ೨೭೦ ಕ್ಕೆ ಏರಿಕೆಯಾಗಿದೆ. ಹಾಗೂ ೨೦೦ ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಇದಲ್ಲದೆ ೧೯೦ ಜನರು ಈಗಲೂ ನಾಪತ್ತೆ ಆಗಿದ್ದಾರೆ.
ಭಾರತದ ಆರ್ಥಿಕ ಉತ್ಕರ್ಷದ ಬಗ್ಗೆ ವಿರೋಧ ಪಕ್ಷಗಳನ್ನು ಹೊರತುಪಡಿಸಿ ಯಾರೂ ಭಿನ್ನಾಭಿಪ್ರಾಯ ಹೊಂದಿರಬಾರದು. ಕಳೆದ 10 ವರ್ಷಗಳಲ್ಲಿ ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಯಾವಾಗಲೂ ಭಾರತದಲ್ಲಿನ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕೂಗಾಡುವ ಅಮೆರಿಕಾವು ಮೊದಲು ತನ್ನ ದೇಶದಲ್ಲಿನ ಪ್ರಜಾಪ್ರಭುತ್ವ ಎಷ್ಟು ಅಸುರಕ್ಷಿತವಾಗಿದೆ, ಇದನ್ನು ಅರಿಯಬೇಕು !
ಪ್ರಧಾನಿ ನರೇಂದ್ರ ಮೋದಿ ಅವರು ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ರಷ್ಯಾದ ಸೇನೆಗೆ ಭಾರತೀಯರನ್ನು ನೇಮಿಸಿಕೊಳ್ಳುವ ವಿಷಯವನ್ನು ಪ್ರಸ್ತಾಪಿಸಿದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಆಧ್ಯಾತ್ಮಿಕರಾಗಿದ್ದಾರೆ ಮತ್ತು ವಿಶ್ವ ನಾಯಕರು ಅವರ ಈ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಆಸ್ಟ್ರಿಯಾದ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಆಂಟನ್ ಜಿಲ್ಲಿಂಗರ್ ಇಲ್ಲಿ ಹೇಳಿದರು.